IPL 2023, RR vs RCB: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​​ ಮ್ಯಾಚ್​, ಇಲ್ಲಿದೆ ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್​ 11

IPL 2023, RR vs RCB: ಇಂಡಿಯನ್ ಪ್ರೀಮಿಯರ್ ಲೀಗ್ 2023ರ 32 ನೇ ಪಂದ್ಯದಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ .

First published:

  • 18

    IPL 2023, RR vs RCB: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​​ ಮ್ಯಾಚ್​, ಇಲ್ಲಿದೆ ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್​ 11

    ಇಂಡಿಯನ್ ಪ್ರೀಮಿಯರ್ ಲೀಗ್ 2023ರ 32ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಪೈಪೋಟಿ ನಡೆಯಲಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.

    MORE
    GALLERIES

  • 28

    IPL 2023, RR vs RCB: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​​ ಮ್ಯಾಚ್​, ಇಲ್ಲಿದೆ ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್​ 11

    ಪಂದ್ಯದ ವಿವರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಬೆಂಗಳೂರಿನಲ್ಲಿ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ. 3 ಗಂಟೆಗೆ ಟಾಸ್​ ನಡೆಯಲಿದೆ. ಜಿಯೋ ಸಿನಿಮಾದಲ್ಲಿ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದು.

    MORE
    GALLERIES

  • 38

    IPL 2023, RR vs RCB: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​​ ಮ್ಯಾಚ್​, ಇಲ್ಲಿದೆ ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್​ 11

    ಹವಾಮಾನ ವರದಿ: ಬೆಂಗಳೂರಿನ ಪರಿಸ್ಥಿತಿಯು ಕ್ರಿಕೆಟ್ ಆಟಕ್ಕೆ ಸೂಕ್ತವಾಗಿದೆ, ತಾಪಮಾನವು 21 ರಿಂದ 33 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಆದರೆ ಬೆಂಗಳೂರಿನಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಮುಂದಿನ 2 ದಿನ ಅಂದರೆ ಏಪ್ರಿಲ್​ 25ರ ವರೆಗೆ ಸಂಜೆಯ ಮೇಲೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.

    MORE
    GALLERIES

  • 48

    IPL 2023, RR vs RCB: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​​ ಮ್ಯಾಚ್​, ಇಲ್ಲಿದೆ ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್​ 11

    ಪಿಚ್ ವರದಿ: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಈ ಋತುವಿನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಉತ್ತಮ ಬೆಂಬಲ ನೀಡಿದೆ. ಇಂದು ಪಿಚ್ ಮತ್ತೊಂದು ಹೆಚ್ಚಿನ ಸ್ಕೋರಿಂಗ್ ಮುಖಾಮುಖಿಯನ್ನು ಉಂಟುಮಾಡುವ ಸಾಧ್ಯತೆಯಿದೆ. ಕಳೆದ ಐದು ಟಿ20 ಪಂದ್ಯಗಳಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 201 ರನ್ ಆಗಿದೆ.

    MORE
    GALLERIES

  • 58

    IPL 2023, RR vs RCB: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​​ ಮ್ಯಾಚ್​, ಇಲ್ಲಿದೆ ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್​ 11

    ಹೆಡ್​ ಟು ಹೆಡ್​: ಆರ್​ಸಿಬಿ ಮತ್ತು ರಾಜಸ್ಥಾನ್​ ತಂಡಗಳು ಐಪಿಎಲ್​ನಲ್ಲಿ ಈವರೆಗೆ 28 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದವು. RCB 13 ಮತ್ತು ರಾಜಸ್ಥಾನ ತಂಡ 12 ಪಂದ್ಯ ಗೆದ್ದಿತು. RR ತಮ್ಮ ಇತ್ತೀಚಿನ ಸ್ಪರ್ಧೆಯಾದ 2022ರ ಋತುವಿನ ಕ್ವಾಲಿಫೈಯರ್ 2ನಲ್ಲಿ ಏಳು ವಿಕೆಟ್‌ಗಳಿಂದ ಆರ್​ಸಿಬಿ ವಿರುದ್ಧ ಗೆದ್ದಿತ್ತು.

    MORE
    GALLERIES

  • 68

    IPL 2023, RR vs RCB: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​​ ಮ್ಯಾಚ್​, ಇಲ್ಲಿದೆ ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್​ 11

    ಗ್ರೀನ್​ ಜೆರ್ಸಿಯಲ್ಲಿ ಕಣಕ್ಕೆ: ಇನ್ನು, ಆರ್​ಸಿಬಿ ತಂಡ ಇಂದು ಚಿನ್ನಸ್ವಾಮಿ ಮೈದಾನದಲ್ಲಿ ರಾಜಸ್ಥಾನ್​ ವಿರುದ್ಧ ಗ್ರೀನ್​ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಗೋ ಗ್ರೀನ್​ ಅಭಿಯಾನದ ಭಾಗವಾಗಿ ಆರ್​ಸಿಬಿ ಪ್ರತಿ ವರ್ಷ ಒಂದು ಪಂದ್ಯಕ್ಕೆ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತದೆ.

    MORE
    GALLERIES

  • 78

    IPL 2023, RR vs RCB: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​​ ಮ್ಯಾಚ್​, ಇಲ್ಲಿದೆ ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್​ 11

    RCB ಸಂಭಾವ್ಯ ಪ್ಲೇಯಿಂಗ್​ 11: ವಿರಾಟ್ ಕೊಹ್ಲಿ (ಸಿ), ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆ), ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಮೊಹಮ್ಮದ್ ಸಿರಾಜ್.

    MORE
    GALLERIES

  • 88

    IPL 2023, RR vs RCB: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​​ ಮ್ಯಾಚ್​, ಇಲ್ಲಿದೆ ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್​ 11

    RR ಸಂಭಾವ್ಯ ಪ್ಲೇಯಿಂಗ್​ 11: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (c & wk), ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.

    MORE
    GALLERIES