RCB vs RR: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​ ಮ್ಯಾಚ್​, ಗೆದ್ದ ತಂಡಕ್ಕೆ ಪ್ಲೇಆಫ್​ ಚಾನ್ಸ್!

IPL 2023, RCB vs RR: ಪ್ಲೇಆಫ್​ ಲೆಕ್ಕಾಚಾರ ನೋಡುವುದಾದರೆ, ಐಪಿಎಲ್ ಅಂಕಪಟ್ಟಿಯ್ಲಲಿ ರಾಜಸ್ಥಾನ್​ ತಂಡ 12 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದು, 10 ಅಂಕಗಳೊಂದಿಗೆ ಆರ್​ಸಿಬಿ ತಂಡ 6ನೇ ಸ್ಥಾನದಲ್ಲಿದೆ.

First published:

  • 17

    RCB vs RR: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​ ಮ್ಯಾಚ್​, ಗೆದ್ದ ತಂಡಕ್ಕೆ ಪ್ಲೇಆಫ್​ ಚಾನ್ಸ್!

    ಐಪಿಎಲ್​ 2023ರ (IPL 2023) ಮತ್ತೊಂದು ಹೈವೋಲ್ಟೇಜ್​ ಪಂದ್ಯಕ್ಕೆ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಸಾಕ್ಷಿಯಾಗಲಿದೆ. ಪ್ಲೇಆಫ್​ ಕಾರಣ ಈ ಪಂದ್ಯ ಆರ್​ಸಿಬಿ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ.

    MORE
    GALLERIES

  • 27

    RCB vs RR: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​ ಮ್ಯಾಚ್​, ಗೆದ್ದ ತಂಡಕ್ಕೆ ಪ್ಲೇಆಫ್​ ಚಾನ್ಸ್!

    ಪಂದ್ಯದ ವಿವರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಜೈಪುರದಲ್ಲಿ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ. 3 ಗಂಟೆಗೆ ಟಾಸ್​ ನಡೆಯಲಿದೆ. ಜಿಯೋ ಸಿನಿಮಾದಲ್ಲಿ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದು.

    MORE
    GALLERIES

  • 37

    RCB vs RR: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​ ಮ್ಯಾಚ್​, ಗೆದ್ದ ತಂಡಕ್ಕೆ ಪ್ಲೇಆಫ್​ ಚಾನ್ಸ್!

    ಹೆಡ್​ ಟು ಹೆಡ್​: ಆರ್​ಸಿಬಿ ಮತ್ತು ರಾಜಸ್ಥಾನ್​ ತಂಡಗಳು ಐಪಿಎಲ್​ನಲ್ಲಿ ಈವರೆಗೆ 29 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದವು. RCB 14 ಮತ್ತು ರಾಜಸ್ಥಾನ ತಂಡ 12 ಪಂದ್ಯ ಗೆದ್ದಿದೆ. ಇನ್ನು, ಈ ಸೀಸನ್​ನ ಮೊದಲ ಮುಖಾಮುಖಿಯಲ್ಲಿ ರಾಜಸ್ಥಾನ್​ ವಿರುದ್ಧ ಆರ್​ಸಿಬಿ ತಂಡ 7 ರನ್​ಗಳ ರೋಚಕ ಗೆಲುವು ದಾಖಲಿಸಿತ್ತು.

    MORE
    GALLERIES

  • 47

    RCB vs RR: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​ ಮ್ಯಾಚ್​, ಗೆದ್ದ ತಂಡಕ್ಕೆ ಪ್ಲೇಆಫ್​ ಚಾನ್ಸ್!

    ಪಿಚ್ ವರದಿ: ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಪಿಚ್ ವೇಗ ಮತ್ತು ಸ್ಪಿನ್ ಎರಡಕ್ಕೂ ಅನುಕೂಲಕರವಾಗಿದ್ದು, ಬೌಲರ್‌ಗಳಿಗೆ ಅನುಕೂಲಕರವಾಗಿದೆ. ಐಪಿಎಲ್‌ನ ಇತಿಹಾಸದುದ್ದಕ್ಕೂ, ಈ ಮೈದಾನದಲ್ಲಿ ಕೇವಲ ಒಂದು ತಂಡ ಮಾತ್ರ 200 ರನ್‌ಗಳ ಗಡಿ ದಾಟಲು ಯಶಸ್ವಿಯಾಗಿದೆ ಮತ್ತು ಒಬ್ಬ ಬ್ಯಾಟ್ಸ್‌ಮನ್ ಮಾತ್ರ ಶತಕ ಗಳಿಸಿದ್ದಾರೆ. ಹೆಚ್ಚುವರಿಯಾಗಿ, ಈ ಕ್ರೀಡಾಂಗಣದಲ್ಲಿನ ಗಡಿಗಳು ಭಾರತದ ಇತರ ಸ್ಥಳಗಳಿಗಿಂತ ದೊಡ್ಡದಾಗಿದೆ.

    MORE
    GALLERIES

  • 57

    RCB vs RR: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​ ಮ್ಯಾಚ್​, ಗೆದ್ದ ತಂಡಕ್ಕೆ ಪ್ಲೇಆಫ್​ ಚಾನ್ಸ್!

    ಐಪಿಎಲ್ 2023 ಅಂಕಪಟ್ಟಿ: ಇನ್ನು, ಪ್ಲೇಆಫ್​ ಲೆಕ್ಕಾಚಾರ ನೋಡುವುದಾದರೆ, ಐಪಿಎಲ್ ಅಂಕಪಟ್ಟಿಯ್ಲಲಿ ರಾಜಸ್ಥಾನ್​ ತಂಡ 12 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದು, 10 ಅಂಕಗಳೊಂದಿಗೆ ಆರ್​ಸಿಬಿ ತಂಡ 6ನೇ ಸ್ಥಾನದಲ್ಲಿದೆ.

    MORE
    GALLERIES

  • 67

    RCB vs RR: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​ ಮ್ಯಾಚ್​, ಗೆದ್ದ ತಂಡಕ್ಕೆ ಪ್ಲೇಆಫ್​ ಚಾನ್ಸ್!

    RCB ಸಂಭಾವ್ಯ ಪ್ಲೇಯಿಂಗ್​ 11 : ಫಾಫ್ ಡು ಪ್ಲೆಸಿಸ್ (ಸಿ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ಡಬ್ಲ್ಯೂ), ವನಿಂದು ಹಸರಂಗ, ಹರ್ಷಲ್ ಪಟೇಲ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.

    MORE
    GALLERIES

  • 77

    RCB vs RR: ಇಂದು ಆರ್​ಸಿಬಿ-ರಾಜಸ್ಥಾನ್​ ಹೈವೋಲ್ಟೇಜ್​ ಮ್ಯಾಚ್​, ಗೆದ್ದ ತಂಡಕ್ಕೆ ಪ್ಲೇಆಫ್​ ಚಾನ್ಸ್!

    RR ಸಂಭಾವ್ಯ ಪ್ಲೇಯಿಂಗ್​ 11: ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (c/wk), ಯಶಸ್ವಿ ಜೈಸ್ವಾಲ್, ಜೋ ರೂಟ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಕುಲದೀಪ್ ಸೇನ್.

    MORE
    GALLERIES