IPL 2023: ಐಪಿಎಲ್​ ಇತಿಹಾಸದಲ್ಲಿ ಈ ದಿನ ಆ 2 ಘಟನೆ ನಡೆಯಿತು; ಒಂದು ಭಯ ಹುಟ್ಸಿದ್ದು, ಇನ್ನೊಂದು ಭಯ ಸಾಯ್ಸಿದ್ದು!

IPL 2023: ಐಪಿಎಲ್ ಇತಿಹಾಸದಲ್ಲಿ ಮರೆಯಲಾಗದ ಘಟನೆಗಳು ನಡೆದಿದ್ದು ಏಪ್ರಿಲ್ 23ರಂದು. ಈ ದಿನ ಆರ್‌ಸಿಬಿ ವಿಶೇಷ ಸಂಬಂಧವಿದೆ. ಅದು ಏನೆಂದು ನೋಡೋಣ ಬನ್ನಿ.

First published:

  • 17

    IPL 2023: ಐಪಿಎಲ್​ ಇತಿಹಾಸದಲ್ಲಿ ಈ ದಿನ ಆ 2 ಘಟನೆ ನಡೆಯಿತು; ಒಂದು ಭಯ ಹುಟ್ಸಿದ್ದು, ಇನ್ನೊಂದು ಭಯ ಸಾಯ್ಸಿದ್ದು!

    ಆರ್‌ಸಿಬಿ ಈವರೆಗೆ ಕಪ್ ಗೆಲ್ಲದಿದ್ದರೂ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಐಪಿಎಲ್​ನ ಅತ್ಯಂತ ಪ್ರಸಿದ್ಧ ತಂಡಗಳಲ್ಲಿ ಆರ್​ಸಿಬಿ ಮುಂಚೂಣಿಯಲ್ಲಿ ನಿಲ್ಲುತ್ತದೆ.

    MORE
    GALLERIES

  • 27

    IPL 2023: ಐಪಿಎಲ್​ ಇತಿಹಾಸದಲ್ಲಿ ಈ ದಿನ ಆ 2 ಘಟನೆ ನಡೆಯಿತು; ಒಂದು ಭಯ ಹುಟ್ಸಿದ್ದು, ಇನ್ನೊಂದು ಭಯ ಸಾಯ್ಸಿದ್ದು!

    ಆರ್​ಸಿಬಿ ತನ್ನ ಅಭಿಮಾನಿಗಳನ್ನು ಕ್ರಿಕೆಟ್​ ಮೂಲಕ ರಂಜಿಸುವಲ್ಲಿ ಎಂದಿಗೂ ಹಿಂದೆಬಿದ್ದಿಲ್ಲ. ಅದಕ್ಕೆ ಸಾಕ್ಷಿಯನ್ನು ಐಪಿಎಲ್ ಇತಿಹಾಸವೇ ಹೇಳುತ್ತದೆ. ಐಪಿಎಲ್​ನಲ್ಲಿ ಆರ್​ಸಿಬಿ ಫ್ಯಾನ್​​ ಬೇಸ್​ಗೆ ಯಾವ ತಂಡವು ಸರಿಸಾಟಿಯಿಲ್ಲ.

    MORE
    GALLERIES

  • 37

    IPL 2023: ಐಪಿಎಲ್​ ಇತಿಹಾಸದಲ್ಲಿ ಈ ದಿನ ಆ 2 ಘಟನೆ ನಡೆಯಿತು; ಒಂದು ಭಯ ಹುಟ್ಸಿದ್ದು, ಇನ್ನೊಂದು ಭಯ ಸಾಯ್ಸಿದ್ದು!

    ಏಪ್ರಿಲ್ 23 ಅಂದರೆ ಇಂದು RCB ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ಮತ್ತು ದುಃಖ ನೀಡಿದ ದಿನ. ಯಾಕೆಂದರೆ ಐಪಿಎಲ್ ಇತಿಹಾಸದಲ್ಲಿ ಅಳಿಸಲಾಗದ ದಾಖಲೆಗಳು ದಾಖಲಾಗಿದ್ದು ಏಪ್ರಿಲ್ 23ರಂದು. ಆ ಎರಡನ್ನು ಸೃಷ್ಟಿಸಿದ್ದು ಬೆಂಗಳೂರು ತಂಡ.

    MORE
    GALLERIES

  • 47

    IPL 2023: ಐಪಿಎಲ್​ ಇತಿಹಾಸದಲ್ಲಿ ಈ ದಿನ ಆ 2 ಘಟನೆ ನಡೆಯಿತು; ಒಂದು ಭಯ ಹುಟ್ಸಿದ್ದು, ಇನ್ನೊಂದು ಭಯ ಸಾಯ್ಸಿದ್ದು!

    ಹೌದು, ಏಪ್ರಿಲ್ 23ರಂದು ಆರ್​ಸಿಒಬಿ ಪ್ರಮುಖ 2 ದಾಖಲೆ ನಿರ್ಮಿಸಿತ್ತು. ಆ ಎರಡೂ ದಾಖಲೆಗಳು ಇಂದಿಗೂ ಯಾವ ತಂಡದ ಬಳಿಯೂ ಮುರಿಯಲು ಸಾಧ್ಯವಾಗಲಿಲ್ಲ.

    MORE
    GALLERIES

  • 57

    IPL 2023: ಐಪಿಎಲ್​ ಇತಿಹಾಸದಲ್ಲಿ ಈ ದಿನ ಆ 2 ಘಟನೆ ನಡೆಯಿತು; ಒಂದು ಭಯ ಹುಟ್ಸಿದ್ದು, ಇನ್ನೊಂದು ಭಯ ಸಾಯ್ಸಿದ್ದು!

    ಏಪ್ರಿಲ್​ 23, 2013: ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ದಾಖಲಿಸಿದ ದಿನ. ಪುಣೆ ವಾರಿಯರ್ಸ್ ವಿರುದ್ಧದ ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು 263 ರನ್​ ಗಳಿಸಿತ್ತು. ಕ್ರಿಸ್ ಗೇಲ್ 175 ರನ್ ಸಿಡಿಸಿ ಸಿಕ್ಸರ್ ಗಳ ಸುನಾಮಿ ಸೃಷ್ಟಿಸಿದ್ದರು,

    MORE
    GALLERIES

  • 67

    IPL 2023: ಐಪಿಎಲ್​ ಇತಿಹಾಸದಲ್ಲಿ ಈ ದಿನ ಆ 2 ಘಟನೆ ನಡೆಯಿತು; ಒಂದು ಭಯ ಹುಟ್ಸಿದ್ದು, ಇನ್ನೊಂದು ಭಯ ಸಾಯ್ಸಿದ್ದು!

    2017, ಏಪ್ರಿಲ್ 23: ಬೆಂಗಳೂರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಗಳಿಸಿದ ತಂಡ ಎಂಬ ಕೆಟ್ಟ ದಾಖಲೆಯನ್ನು ಮಾಡಿತು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಆ ಪಂದ್ಯದಲ್ಲಿ ಆರ್‌ಸಿಬಿ 132 ರನ್‌ಗಳ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ ಮತ್ತು ಕೇವಲ 49 ರನ್‌ಗಳಿಗೆ ಆಲೌಟ್ ಆಯಿತು.

    MORE
    GALLERIES

  • 77

    IPL 2023: ಐಪಿಎಲ್​ ಇತಿಹಾಸದಲ್ಲಿ ಈ ದಿನ ಆ 2 ಘಟನೆ ನಡೆಯಿತು; ಒಂದು ಭಯ ಹುಟ್ಸಿದ್ದು, ಇನ್ನೊಂದು ಭಯ ಸಾಯ್ಸಿದ್ದು!

    2022, ಏಪ್ರಿಲ್ 23: ಕಳೆದ ವರ್ಷ ಇದೇ ದಿನ ಬೆಂಗಳೂರು ಹೈದರಾಬಾದ್ (SRH) ವಿರುದ್ಧ 68 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ 2 ರೀತಿ ವಿಭಿನ್ನ ದಾಖಲೆಯನ್ನು ಆರ್​ಸಿಬಿ ಸೃಷ್ಟಿದ್ದು ಇದೇ ದಿನ. ಅದೇ ರೀತಿ ಇಂದೂ ಸಹ ಆರ್​ಸಿಬಿ ಪಂದ್ಯವಿದೆ. ಇಂದು ಯಾವ ಹೊಸ ದಾಖಲೆ ಸೃಷ್ಟಿಸುತ್ತದೆ ಎಂದು ನೋಡಬೇಕಿದೆ.

    MORE
    GALLERIES