Royal Challengers Bengaluru: ಆರ್​ಸಿಬಿ ತಂಡದ ಸ್ಟ್ರೆಂಥ್​-ವೀಕ್ನೆಸ್​ ಏನು? ಇಲ್ಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

IPL 2023: ಐಪಿಎಲ್​ 2023ರ 16ನೇ ಸೀಸನ್​ಗಾಗಿ ಆರ್​ಸಿಬಿ ತಂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಕಳೆದ 15 ವರ್ಷಗಳಿಂದ ಕಪ್​ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಬಾರಿಯಾದರೂ ಆರ್​ಸಿಬಿ ಕಪ್​ ಗೆಲ್ಲುತ್ತದೆಯೇ ಎಂದು ನೋಡಬೇಕಿದೆ.

First published:

  • 18

    Royal Challengers Bengaluru: ಆರ್​ಸಿಬಿ ತಂಡದ ಸ್ಟ್ರೆಂಥ್​-ವೀಕ್ನೆಸ್​ ಏನು? ಇಲ್ಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ ತಂಡ 2009, 2011 ಮತ್ತು 2016ರಲ್ಲಿ 3 ಬಾರಿ ಫೈನಲ್‌ಗೆ ತಲುಪಿದ್ದಾರೆ. ತಂಡದ ನಾಯಕತ್ವವನ್ನು ಫಾಫ್ ಡು ಪ್ಲೆಸಿಸ್ ವಹಿಸಿದ್ದಾರೆ.

    MORE
    GALLERIES

  • 28

    Royal Challengers Bengaluru: ಆರ್​ಸಿಬಿ ತಂಡದ ಸ್ಟ್ರೆಂಥ್​-ವೀಕ್ನೆಸ್​ ಏನು? ಇಲ್ಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    ಐಪಿಎಲ್​ 2023ರ 16ನೇ ಸೀಸನ್​ಗಾಗಿ ಆರ್​ಸಿಬಿ ತಂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಕಳೆದ 15 ವರ್ಷಗಳಿಂದ ಕಪ್​ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಬಾರಿಯಾದರೂ ಆರ್​ಸಿಬಿ ಕಪ್​ ಗೆಲ್ಲುತ್ತದೆಯೇ ಎಂದು ನೋಡಬೇಕಿದೆ. ಹಾಗಿದ್ದರೆ ಬೆಂಗಳೂರು ತಂಡದ ಸ್ಟ್ರೆಂಥ್​ ಮತ್ತು ವೀಕ್ನೆಸ್​ ಏನು ಎಂಬುದನ್ನು ನೋಡೋಣ ಬನ್ನಿ.

    MORE
    GALLERIES

  • 38

    Royal Challengers Bengaluru: ಆರ್​ಸಿಬಿ ತಂಡದ ಸ್ಟ್ರೆಂಥ್​-ವೀಕ್ನೆಸ್​ ಏನು? ಇಲ್ಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    RCB ತಂಡದ ಸ್ಟ್ರೆಂಥ್​: ರಾಯಲ್​ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್‌ಗೆ ಪ್ರಶಸ್ತಿಯನ್ನು ಗೆಲ್ಲುವ ನಿರೀಕ್ಷೆ ಹೆಚ್ಚಿದೆ. ಏಕೆಂದರೆ ICC T20 ವಿಶ್ವಕಪ್‌ನಿಂದ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಇದು ತಂಡಕ್ಕೆ ಪ್ರಮುಖ ಸ್ಟ್ರೆಂಥ್​ ಆಗಿದೆ.

    MORE
    GALLERIES

  • 48

    Royal Challengers Bengaluru: ಆರ್​ಸಿಬಿ ತಂಡದ ಸ್ಟ್ರೆಂಥ್​-ವೀಕ್ನೆಸ್​ ಏನು? ಇಲ್ಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    ಈ ವರ್ಷ ಆರ್‌ಸಿಬಿಗೆ ಮತ್ತೊಂದು ದೊಡ್ಡ ಅನುಕೂಲವೆಂದರೆ ಭಾರತದಲ್ಲಿ ಸಿರಾಜ್ ಅವರು ಫಾರ್ಮ್​ನಲ್ಲಿರುವುದು ಅನುಕೂಲಕರವಾಗಿದೆ. ಆರ್​ಸಿಬಿ ಪರ ಉತ್ತಮ ಬೌಲಿಂಗ್​ ಯ್ಯೂನಿಟ್​ ಹೊಂದಿದೆ.

    MORE
    GALLERIES

  • 58

    Royal Challengers Bengaluru: ಆರ್​ಸಿಬಿ ತಂಡದ ಸ್ಟ್ರೆಂಥ್​-ವೀಕ್ನೆಸ್​ ಏನು? ಇಲ್ಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    ಇನ್ನು, ಆರ್​ಸಿಬಿ ಬ್ಯಾಟಿಂಗ್​ ಲೈನ್​ ಅಫ್​ ಉತ್ತಮವಾಗಿದೆ. ವಿರಾಟ್ ಕೊಹ್ಲಿ, ಮ್ಯಾಕ್ಸ್​ವೆಲ್​, ರಜತ್​ ಪಟೆದಾರ್​, ವಿರಾಟ್​ ಕೊಹ್ಲಿ ಸೇರಿ ಉತ್ತಮ ಬ್ಯಾಟಿಂಗ್​ ಹೊಂದಿರುವುದು ತಂಡದ ಸ್ಟ್ರೆಂಥ್ ಆಗಿದೆ. ಜೊತೆಗೆ ತಂಡದಲ್ಲಿ ಆಲ್​ರೌಂಡರ್​ಗಳು ಹೆಚ್ಚಿರುವುದು ತಂಡಕ್ಕೆ ಅನುಕೂಲಕರವಾಗಿದೆ.

    MORE
    GALLERIES

  • 68

    Royal Challengers Bengaluru: ಆರ್​ಸಿಬಿ ತಂಡದ ಸ್ಟ್ರೆಂಥ್​-ವೀಕ್ನೆಸ್​ ಏನು? ಇಲ್ಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    RCB ವೀಕ್ನೆಸ್​: 2021 ಭರ್ಜರಿ ಬೌಲಿಂಗ್​ ಮಾಡಿದ್ದ ಹರ್ಷಲ್ ಪಟೇಲ್ 2022ರಲ್ಲಿ ಔಟ್​ ಆಫ್​ ಫಾರ್ಮ್​ನಲ್ಲಿದ್ದಾರೆ. ಈ ಅಂಶ ಬೆಂಗಳೂರು ತಮಡಕ್ಕೆ ದೊಡ್ಡ ಚಿಂತೆಯಾಗಿದೆ. ಇದರ ನಡುವೆ, ಫಾಫ್ ಡು ಪ್ಲೆಸಿಸ್ ನಾಯಕತ್ವದ ಬಳಿಕ ಬ್ಯಾಟಿಂಗ್​ನಲ್ಲಿ ಪ್ರದರ್ಶನ ಉತ್ತಮವಾಗಿಲ್ಲ.

    MORE
    GALLERIES

  • 78

    Royal Challengers Bengaluru: ಆರ್​ಸಿಬಿ ತಂಡದ ಸ್ಟ್ರೆಂಥ್​-ವೀಕ್ನೆಸ್​ ಏನು? ಇಲ್ಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    ಇನ್ನು, ಆರ್​ಸಿಬಿ ತಂಡದಲ್ಲಿ ಮೊದಲ ಎಸೆತದಿಂದಲೇ ಭರ್ಜರಿಯಾಗಿ ಬ್ಯಾಟಿಂಗ್​ನಲ್ಲಿ ಅಟ್ಯಾಕ್​ ಮಾಡುವವರಿಲ್ಲ. ಕೊಹ್ಲಿ-ಡುಪ್ಲೆಸಿಸ್​ ಸೆಟಲ್​ ಆಗಲು ಟೈಂ ಬೇಕು. 5ನೇ ಕ್ರಮಾಂಕದಲ್ಲಿ ಅದ್ಭುತ ಬ್ಯಾಟ್ಸ್​​ಮನ್​ ಇಲ್ಲ. ದಿನೇಶ್​ ಕಾರ್ತಿಕ್​ ಫಿನಿಶರ್​ ಪಾತ್ರ ಸರಿಯಾಗಿ ನಿರ್ವಹಿಸುತ್ತಿಲ್ಲ.

    MORE
    GALLERIES

  • 88

    Royal Challengers Bengaluru: ಆರ್​ಸಿಬಿ ತಂಡದ ಸ್ಟ್ರೆಂಥ್​-ವೀಕ್ನೆಸ್​ ಏನು? ಇಲ್ಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    ಬೆಂಗಳೂರು ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.

    MORE
    GALLERIES