Rohit Sharma: ಧೋನಿ ಹಿಂದಿಕ್ಕಿದ ರೋಹಿತ್ ಶರ್ಮಾ! ಇನ್ಮುಂದೆ ಐಪಿಎಲ್​ನಲ್ಲಿ ಹಿಟ್​ಮ್ಯಾನ್​ ಅಬ್ಬರ ಶುರು

Rohit Sharma And Dhoni: ರೋಹಿತ್ ನಾಯಕತ್ವದಲ್ಲಿ ಭಾರತವು ಟಿ20 ವಿಶ್ವಕಪ್​ ಮತ್ತು ಏಷ್ಯಾಕಪ್​ ಪಂದ್ಯಾವಳಿಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇದರ ನಡುವೆ ರೋಹಿತ್ ಅವರ ಸ್ವಂತ ಫಾರ್ಮ್ ಮತ್ತು ಫಿಟ್ನೆಸ್ ಕೂಡ ಪ್ರಶ್ನಾರ್ಹವಾಗಿದೆ. ಆದರೆ ಇವೆಲ್ಲವೂ ಅವನ ಗಳಿಕೆಯ ಮೇಲೆ ಪರಿಣಾಮ ಬೀರಲಿಲ್ಲ.

First published: