ಐಪಿಎಲ್ 50ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದ್ದರು. ಇದರ ಹೊರತಾಗಿಯೂ, ಈ ಪಂದ್ಯದಲ್ಲಿ ಬೆಂಗಳೂರು ತಂಡ ಸೋಲನ್ನು ಎದುರಿಸಬೇಕಾಯಿತು. ಮೊದಲ ವಿಕೆಟ್‌ಗೆ ನಾಯಕ ಫಾಫ್ ಡುಪ್ಲೆಸಿ ಜೊತೆಗೂಡಿ ಕೊಹ್ಲಿ 82 ರನ್ ಸೇರಿಸಿದರು.
2/ 8
ಇದರ ನಡುವೆ ಕೊಹ್ಲಿ ಇನ್ನಿಂಗ್ಸ್ ಬಗ್ಗೆ ಪ್ರಶ್ನೆಗಳು ಎದ್ದಿವೆ. 46 ಎಸೆತಗಳಲ್ಲಿ 55 ರನ್ ಗಳಿಸಿದ ವಿರಾಟ್ ಕೊಹ್ಲಿ ಅವರ ಇನ್ನಿಂಗ್ಸ್ ಟಿ20 ಸ್ವರೂಪದಲ್ಲಿ ಇರಲಿಲ್ಲ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
3/ 8
ಕೊಹ್ಲಿಯ ಈ ಇನ್ನಿಂಗ್ಸ್ ಹೊರತಾಗಿಯೂ ಬೆಂಗಳೂರು ತಂಡ ಈ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಫಿಲ್ ಸಾಲ್ಟ್ ಅವರ ಬೃಹತ್ ಅರ್ಧಶತಕದ ನೆರವಿನಿಂದ ಡೆಲ್ಲಿ 20 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು.
4/ 8
RCB ಯ ಮಧ್ಯಮ ಕ್ರಮಾಂಕವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅಂತಹ ಪರಿಸ್ಥಿತಿಯಲ್ಲಿ ಕೊಹ್ಲಿಯ ಕೊನೆಯವರೆಗೂ ಉಳಿಯುವ ವರ್ತನೆ ಸರಿಯಾಗಿದೆ ಎಂದು ಪರಿಗಣಿಸಬಹುದು. ಆದರೆ ತಂಡಕ್ಕೆ ಗೆಲುವು ಸಾಧಿಸಲು ಅವರ ತಂಡಕ್ಕೆ ಕನಿಷ್ಠ 20 ರನ್ಗಳು ಬೇಕಾಗಿದ್ದವು.
5/ 8
ಆದರೆ ಕೊಹ್ಲಿ ಆರಂಭದಲ್ಲಿ 18 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದ್ದರು. ಹೀಗಾಗಿ ಆರ್ಸಿವಿ ತಂಡದ ಆಟಗಾರ ವಿರಾಟ್ ಕೊಹ್ಲಿ ಮೇಲೆ ಇದೀಗ ಮಾಜಿ ಆಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
6/ 8
ಈ ಕುರಿತು ಮಾತನಾಡಿರುವ ರಿಕಿ ಪಾಂಟಿಂಗ್, ನಿಮ್ಮನ್ನು ಆಕ್ರಮಣಕಾರಿ ಮತ್ತು ಶಕ್ತಿಯುತ ಬ್ಯಾಟ್ಸ್‌ಮನ್ ಆಗಿ ನೋಡಲಾಗುತ್ತದೆ. ಆದರೆ ನಿಮ್ಮ ಟಿ20 ಬ್ಯಾಟಿಂಗ್ ಇದಕ್ಕೆ ವಿರುದ್ಧವಾಗಿದೆ. ಆದಷ್ಟು ಬೇಗ ಇದನ್ನು ಸರಿಪಡಿಸಿಕೊಳ್ಳಬೇಕು ಎಂದಿದ್ದಾರೆ.
7/ 8
ಇದರ ಜೊತೆ 200 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಲು ಈ ವರ್ಷ ಯಾವುದೇ ಆಟಗಾರರಿಂದ ಸಾಧ್ಯವಾದರೆ ಅದು ಅಜಿಂಕ್ಯ ರಹಾನೆ ಮಾತ್ರ ಎಂದಿದ್ದಾರೆ. ಈ ಮೂಲಕ ಕೊಹ್ಲಿಗಿಂತ ರಹಾನೆ ವೇಗವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
8/ 8
ದೆಹಲಿ ಕ್ಯಾಪಿಟಲ್ಸ್ RCB ಅನ್ನು ಸೋಲಿಸುವ ಮೂಲಕ ಈ ಋತುವಿನಲ್ಲಿ ನಾಲ್ಕನೇ ಗೆಲುವು ದಾಖಲಿಸಿದೆ. ಡೆಲ್ಲಿ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಅದೇ ರೀತಿ ಇತ್ತ ಆರ್ಸಿಬಿ ಸಹ 10 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.
First published:
18
Virat Kohli: ಅರ್ಧಶತಕ ಸಿಡಿಸಿದರೂ ಕೊಹ್ಲಿ ಮೇಲೆ ಅಸಮಾಧಾನ! ಯಾಕೆ? ಅಷ್ಟಕ್ಕೂ ಏನಾಯ್ತು?