IPL​ನಿಂದ ಬದಲಾಯ್ತು ಆಟೋ ಚಾಲಕನ ಅದೃಷ್ಟ! ಆಡಿ ಕಾರ್ ಜೊತೆಗೆ 1 ಕೋಟಿ ಗೆದ್ದ 17ರ ಯುವಕ

ಇಂಡಿಯನ್ ಪ್ರೀಮಿಯರ್ ಲೀಗ್ ಕೇವಲ ಕ್ರಿಕೆಟ್​ ಪ್ರೇಮಿಗಳಿಗೆ ಮನರಂಜನೆ ತಂದುಕೊಡುತ್ತಿಲ್ಲ, ಕ್ರಿಕೆಟ್​ ಬಗ್ಗೆ ಜ್ಞಾನ ಇರುವವರನ್ನುಕೋಟ್ಯಾಧಿಪತಿಯನ್ನಾಗಿ ಮಾಡುತ್ತಿದೆ.

First published:

  • 17

    IPL​ನಿಂದ ಬದಲಾಯ್ತು ಆಟೋ ಚಾಲಕನ ಅದೃಷ್ಟ! ಆಡಿ ಕಾರ್ ಜೊತೆಗೆ 1 ಕೋಟಿ ಗೆದ್ದ 17ರ ಯುವಕ

    ಇಂಡಿಯನ್ ಪ್ರೀಮಿಯರ್ ಲೀಗ್ ಕೇವಲ ಕ್ರಿಕೆಟ್​ ಪ್ರೇಮಿಗಳಿಗೆ ಮನರಂಜನೆ ತಂದುಕೊಡುತ್ತಿಲ್ಲ, ಕ್ರಿಕೆಟ್​ ಬಗ್ಗೆ ಜ್ಞಾನ ಇರುವವರನ್ನು ಕೋಟ್ಯಾಧಿಪತಿಯನ್ನಾಗಿ ಮಾಡುತ್ತಿದೆ.

    MORE
    GALLERIES

  • 27

    IPL​ನಿಂದ ಬದಲಾಯ್ತು ಆಟೋ ಚಾಲಕನ ಅದೃಷ್ಟ! ಆಡಿ ಕಾರ್ ಜೊತೆಗೆ 1 ಕೋಟಿ ಗೆದ್ದ 17ರ ಯುವಕ

    ಡ್ರೀಮ್ 11 ಫ್ಯಾಂಟಿಸಿ ಗೇಮ್​ನಲ್ಲಿ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಹಳ್ಳಿಯೊಂದರಲ್ಲಿ ವಾಸಿಸುತ್ತಿರುವ  17 ವರ್ಷದ ಬಾಲಕ ನಿತೀಶ್ ಕುಮಾರ್ ಮೈ ಡ್ರೀಮ್‌ನಲ್ಲಿ ತಂಡವನ್ನು ರಚಿಸುವ ಮೂಲಕ ಒಂದು ಕೋಟಿ, ಎರಡು ಲಕ್ಷ ಮತ್ತು ಆಡಿ ಕಾರನ್ನು ಗೆದ್ದಿದ್ದಾನೆ.

    MORE
    GALLERIES

  • 37

    IPL​ನಿಂದ ಬದಲಾಯ್ತು ಆಟೋ ಚಾಲಕನ ಅದೃಷ್ಟ! ಆಡಿ ಕಾರ್ ಜೊತೆಗೆ 1 ಕೋಟಿ ಗೆದ್ದ 17ರ ಯುವಕ

    ನಿತೀಶ್ ಕುಮಾರ್ ಅವರು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಯುವಕನಾಗಿದ್ದಾನೆ. ಆತ ತನ್ನ ಕುಟುಂಬದ ಬೆಂಬಲವಾಗಿರಲು ತಮ್ಮ ಗ್ರಾಮದಲ್ಲಿ ಇ-ರಿಕ್ಷಾವನ್ನು ಓಡಿಸುತ್ತಿದ್ದಾನೆ.

    MORE
    GALLERIES

  • 47

    IPL​ನಿಂದ ಬದಲಾಯ್ತು ಆಟೋ ಚಾಲಕನ ಅದೃಷ್ಟ! ಆಡಿ ಕಾರ್ ಜೊತೆಗೆ 1 ಕೋಟಿ ಗೆದ್ದ 17ರ ಯುವಕ

    ನಿತೀಶ್ ಕಳೆದ ಮೂರು ವರ್ಷಗಳಿಂದ ಡ್ರೀಮ್ 11 ನಲ್ಲಿ ಆಡುತ್ತಿದ್ದರು. ಆದರೆ ಈ ವರ್ಷ ಅವರ ಅದೃಷ್ಟ ಬದಲಾಗಿದೆ. 1 ಕೋಟಿ ರೂಪಾಯಿ ಮತ್ತು ಆಡಿ ಕಾರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

    MORE
    GALLERIES

  • 57

    IPL​ನಿಂದ ಬದಲಾಯ್ತು ಆಟೋ ಚಾಲಕನ ಅದೃಷ್ಟ! ಆಡಿ ಕಾರ್ ಜೊತೆಗೆ 1 ಕೋಟಿ ಗೆದ್ದ 17ರ ಯುವಕ

    ಎರಡು ದಿನಗಳ ಹಿಂದೆ ನಿತೀಶ್ ಡ್ರೀಮ್ 11ನಲ್ಲಿ 49 ರೂಪಾಯಿ ಖರ್ಚು ಮಾಡಿ ತಂಡವನ್ನು ಮಾಡಿದ್ದರು. ಬೆಳಿಗ್ಗೆ ಎದ್ದು ನೋಡಿದಾಗ ಒಂದು ಕೋಟಿ ಎರಡು ಲಕ್ಷ ರೂಪಾಯಿ ಮತ್ತು ಆಡಿ ಕಾರು ಗೆದ್ದಿರುವ ಸಂದೇಶ ಅವನ ಖಾತೆಗೆ ಬಂದಿದ್ದು, ಇದನ್ನು ಸಂಭ್ರಮಿಸಿದ್ದಾರೆ.

    MORE
    GALLERIES

  • 67

    IPL​ನಿಂದ ಬದಲಾಯ್ತು ಆಟೋ ಚಾಲಕನ ಅದೃಷ್ಟ! ಆಡಿ ಕಾರ್ ಜೊತೆಗೆ 1 ಕೋಟಿ ಗೆದ್ದ 17ರ ಯುವಕ

    ಡ್ರೀಮ್ 11 ನಲ್ಲಿ ತಂಡವನ್ನು ಮಾಡಿ ಕಳೆದ ಮೂರು ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚು  ಕಳೆದುಕೊಂಡಿದ್ದೆ. ಇಂದು ಒಂದು ಕೋಟಿ ಗೆದ್ದಿರುವುದು ತುಂಬಾ ಖುಷಿಯಾಗುತ್ತಿದೆ. ಒಂದು ಕೋಟಿಯ ಜೊತೆಗೆ ಆಡಿ ಕಾರು ಗೆದ್ದಿರುವುದರಿಂದ ರಿಕ್ಷಾ ಓಡಿಸುತ್ತಿದ್ದ ನಿತೀಶ್ ಈಗ ಐಷಾರಾಮಿ ಆಡಿ ಕಾರಿನಲ್ಲಿ ಓಡಾಡುವ ಅದೃಷ್ಠ ಒದಗಿಬಂದಿದೆ.

    MORE
    GALLERIES

  • 77

    IPL​ನಿಂದ ಬದಲಾಯ್ತು ಆಟೋ ಚಾಲಕನ ಅದೃಷ್ಟ! ಆಡಿ ಕಾರ್ ಜೊತೆಗೆ 1 ಕೋಟಿ ಗೆದ್ದ 17ರ ಯುವಕ

    Dream11 ಒಂದು ರೀತಿಯ ಆನ್‌ಲೈನ್ ಗೇಮಿಂಗ್ ಆಗಿದೆ. ಈ ಆಟವು ವ್ಯಸನಕಾರಿಯಾಗಿರಬಹುದು. ಆದ್ದರಿಂದ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ವೈರಲ್ ಆದ ಮಾಹಿತಿಯ ಆಧಾರದ ಮೇಲೆ ಈ ಸುದ್ದಿಯನ್ನು ಪ್ರಕಟಿಸಲಾಗಿದೆ ಹೊರೆತು, ಕಂಪನಿಯ ಜೊತೆಗೆ ನ್ಯೂಸ್​ 18 ಕನ್ನಡ ಯಾವುದೇ ಸಹಭಾಗಿತ್ವ ಹೊಂದಿರುವುದಿಲ್ಲ.

    MORE
    GALLERIES