IPL 2023: ಗ್ರೀನ್ ಜೆರ್ಸಿ ಆರ್​ಸಿಬಿಗೆ ಅನ್​ಲಕ್ಕಿಯಂತೆ! ಆದ್ರೂ ಇದರ ಹಿಂದಿನ ವಿಶೇಷತೆ ತಿಳಿದ್ರೆ ಹೆಮ್ಮೆಪಡ್ತೀರಿ!

IPL 2023: ಆರ್​ಸಿಬಿ ಪ್ರಾಂಚೈಸಿ ಪ್ರತಿ ಸಲದಂತೆ ತಂಡವು ಈ ಬಾರಿ ಎಪ್ರಿಲ್​ 23ರಂದು ರಾಜಸ್ಥಾನ್​ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗ್ರೀನ್​ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಎಂದು ತಿಳಿಸಿದೆ. ಅಲ್ಲದೇ ಫೋಟೋವನ್ನು ಹಂಚಿಕೊಂಡಿದೆ.

First published:

  • 17

    IPL 2023: ಗ್ರೀನ್ ಜೆರ್ಸಿ ಆರ್​ಸಿಬಿಗೆ ಅನ್​ಲಕ್ಕಿಯಂತೆ! ಆದ್ರೂ ಇದರ ಹಿಂದಿನ ವಿಶೇಷತೆ ತಿಳಿದ್ರೆ ಹೆಮ್ಮೆಪಡ್ತೀರಿ!

    ಐಪಿಎಲ್ 16ನೇ ಸೀಸನ್​ನಲ್ಲಿ ಆರ್‌ಸಿಬಿ ತಂಡ ಗೆಲುವಿನೊಂದಿಗೆ ಟೂರ್ನಿ ಆರಂಭಿಸಿದರೂ ಬಳಿಕ 2 ಸೋಲು ತಂಡದವನ್ನು ಕಂಗೆಡಿಸಿದೆ. ಇದರ ನಡುವೆ ಆರ್​ಸಿಬಿ ಭರ್ಜರಿ ಕಂಬ್ಯಾಕ್​ ಮಾಡಲು ಹೊಸ ರಣತಂತ್ರ ಹೆಣೆಯುತ್ತಿದೆ.

    MORE
    GALLERIES

  • 27

    IPL 2023: ಗ್ರೀನ್ ಜೆರ್ಸಿ ಆರ್​ಸಿಬಿಗೆ ಅನ್​ಲಕ್ಕಿಯಂತೆ! ಆದ್ರೂ ಇದರ ಹಿಂದಿನ ವಿಶೇಷತೆ ತಿಳಿದ್ರೆ ಹೆಮ್ಮೆಪಡ್ತೀರಿ!

    ಇದರ ನಡುವೆ ಆರ್​ಸಿಬಿ ಪ್ರಾಂಚೈಸಿ ಹೊಸ ಮಾಹಿತಿ ಹಂಚಿಕೊಂಡಿದ್ದು, ಆರ್​ಸಿಬಿ ಪ್ರತಿ ಸಲದಂತೆ ಈ ಸಲವೂ ಸಹ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಇದಕ್ಕೆ ದಿನಾಂಕವನ್ನೂ ಫಿಕ್ಸ್ ಮಾಡಲಾಗಿದ್ದು, ಇದೇ ಎಪ್ರಿಲ್​ 23ರಂದು ರಾಜಸ್ಥಾನ್​ ರಾಯಲ್ಸ್ ವಿರುದ್ಧ ಗ್ರೀನ್​ ಜೆರ್ಸಿಯಲ್ಲಿ ಸೆಣಸಾಡಲಿದೆ.

    MORE
    GALLERIES

  • 37

    IPL 2023: ಗ್ರೀನ್ ಜೆರ್ಸಿ ಆರ್​ಸಿಬಿಗೆ ಅನ್​ಲಕ್ಕಿಯಂತೆ! ಆದ್ರೂ ಇದರ ಹಿಂದಿನ ವಿಶೇಷತೆ ತಿಳಿದ್ರೆ ಹೆಮ್ಮೆಪಡ್ತೀರಿ!

    ಆದರೆ, ಆರ್​ಸಿಬಿಗೆ ಈ ಗ್ರೀನ್​ ಜೆರ್ಸಿ ಅನ್​ಲೆಕ್ಕಿ ಎಂದು ಹೇಳಲಾಗುತ್ತದೆ. ಹೌದು, ಐಪಿಎಲ್‌ನಲ್ಲಿ ಆರ್​ಸಿಬಿ ಗ್ರೀನ್​ ಜರ್ಸಿಯಲ್ಲಿ ಆಡಿರುವ 11 ಪಂದ್ಯದಲ್ಲಿ ಕೇವಲ 3ರಲ್ಲಿ ಗೆಲುವು ದಾಖಲಿಸಿದೆ. ಉಳಿದಂತೆ 8 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

    MORE
    GALLERIES

  • 47

    IPL 2023: ಗ್ರೀನ್ ಜೆರ್ಸಿ ಆರ್​ಸಿಬಿಗೆ ಅನ್​ಲಕ್ಕಿಯಂತೆ! ಆದ್ರೂ ಇದರ ಹಿಂದಿನ ವಿಶೇಷತೆ ತಿಳಿದ್ರೆ ಹೆಮ್ಮೆಪಡ್ತೀರಿ!

    ಜೊತೆಗೆ 2018ರಲ್ಲಿ ಆರ್‌ಸಿಬಿ ಈ ಜರ್ಸಿಯಲ್ಲಿ ರಾಜಸ್ಥಾನ್ ವಿರುದ್ಧ ಕಣಕ್ಕಿಳಿದಾಗ ಸಹ ಸೋಲನ್ನಪ್ಪಿತ್ತು. ಈ ಬಾರಿಯೂ ಗ್ರೀನ್​ ಜೆರ್ಸಿಯಲ್ಲಿ ಆರ್​ಸಿಬಿ ತಂಡ ರಾಜಸ್ಥಾನ್​ ವಿರುದ್ಧ ಕಣಕ್ಕಿಳಿಯಲಿದೆ.

    MORE
    GALLERIES

  • 57

    IPL 2023: ಗ್ರೀನ್ ಜೆರ್ಸಿ ಆರ್​ಸಿಬಿಗೆ ಅನ್​ಲಕ್ಕಿಯಂತೆ! ಆದ್ರೂ ಇದರ ಹಿಂದಿನ ವಿಶೇಷತೆ ತಿಳಿದ್ರೆ ಹೆಮ್ಮೆಪಡ್ತೀರಿ!

    ಗ್ರೀನ್​ ಜೆರ್ಸಿಯಲ್ಲಿ ಆರ್​ಸಿಬಿ: 2011 - ಸೋಲು, 2012 - ಸೋಲು, 2013 - ಸೋಲು, 2014 - ಸೋಲು, 2015 - ಫಲಿತಾಂಶವಿಲ್ಲ, 2016 - ಗೆಲುವು, 2017 - ಸೋಲು, 2018 - ಸೋಲು, 2019 - ಸೋಲು, 2020 - ಸೋಲು, 2022 - ಗೆಲುವು ಕಂಡಿದೆ.

    MORE
    GALLERIES

  • 67

    IPL 2023: ಗ್ರೀನ್ ಜೆರ್ಸಿ ಆರ್​ಸಿಬಿಗೆ ಅನ್​ಲಕ್ಕಿಯಂತೆ! ಆದ್ರೂ ಇದರ ಹಿಂದಿನ ವಿಶೇಷತೆ ತಿಳಿದ್ರೆ ಹೆಮ್ಮೆಪಡ್ತೀರಿ!

    ಆದರೆ , ಆರ್​ಸಿಬಿ ಈ ಹಸಿರು ಜೆರ್ಸಿ ಧರಿಸುವುದರ ಹಿಂದೆ ಒಂದು ವಿಶೇಷ ಸಂದೇಶವಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರಣದಿಂದ ಆರ್‌ಸಿಬಿ ತಂಡ ಈ ವಿಭಿನ್ನ ಹಾದಿಯನ್ನು ಹಿಡಿದಿದೆ. ಅಲ್ಲದೇ ಈ ಜರ್ಸಿ 100% ಮರುಬಳಕೆಯ ವಸ್ತುಗಳಿಂದ ಮಾಡಲಾಗಿದೆ ಎಂದು ಆರ್‌ಸಿಬಿ ಫ್ರಾಂಚೈಸಿ ತಿಳಿಸಿದೆ.

    MORE
    GALLERIES

  • 77

    IPL 2023: ಗ್ರೀನ್ ಜೆರ್ಸಿ ಆರ್​ಸಿಬಿಗೆ ಅನ್​ಲಕ್ಕಿಯಂತೆ! ಆದ್ರೂ ಇದರ ಹಿಂದಿನ ವಿಶೇಷತೆ ತಿಳಿದ್ರೆ ಹೆಮ್ಮೆಪಡ್ತೀರಿ!

    ಇನ್ನು, ಆರ್​ಸಿಬಿ ಹಸಿರು ಜೆರ್ಸಿಯಲ್ಲಿ ಆಡಿದಾಗ ಎಲ್ಲಾ ಪಂದ್ಯದಲ್ಲಿಯೂ ಕಿಂಗ್​ ಕೊಹ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ್ದಾರೆ. ಅಲ್ಲದೇ ಸದ್ಯ ಅವರು ಭರ್ಜರಿ ಫಾರ್ಮ್​ನಲ್ಲಿರುವುದರಿಂದ ಎಪ್ರಿಲ್​ 23ರಂದು ಮತ್ತೊಮ್ಮೆ ಉತ್ತಮ ಇನ್ನಿಂಗ್ಸ್ ಆಡುವ ನಿರೀಕ್ಷೆಯಿದೆ.

    MORE
    GALLERIES