Rcb Playoff Scenario: ರಾಜಸ್ಥಾನ ವಿರುದ್ಧ ಗೆದ್ದರಷ್ಟೇ ಆರ್ಸಿಬಿಗೆ ಉಳಿಗಾಲ! ಸೋತ್ರೆ ಮನೆಗೆ ವಾಪಸ್ಸಾ?
RR vs RCB: ಐಪಿಎಲ್ 2023ರ ಮತ್ತೊಂದು ಮಹತ್ವದ ಪಂದ್ಯಕ್ಕೆ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಸಿದ್ಧವಾಗಿದೆ. ಪ್ಲೇಆಫ್ ಕಾರಣ ಈ ಪಂದ್ಯ ಆರ್‌ಸಿಬಿ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ.
ಐಪಿಎಲ್ 2023ರ ಮತ್ತೊಂದು ಮಹತ್ವದ ಪಂದ್ಯಕ್ಕೆ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಸಿದ್ಧವಾಗಿದೆ. ಪ್ಲೇಆಫ್ ಕಾರಣ ಈ ಪಂದ್ಯ ಆರ್‌ಸಿಬಿ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ.
2/ 8
ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಆರ್‌ಆರ್ ಮತ್ತು ಆರ್‌ಸಿಬಿ ಇದುವರೆಗೆ 7 ಬಾರಿ ಮುಖಾಮುಖಿಯಾಗಿದೆ. ಜೈಪುರದಲ್ಲಿ 3 ಬಾರಿ ಗೆದ್ದಿರುವ RCB ವಿರುದ್ಧ ಸ್ವದೇಶದಲ್ಲಿ 4 ಬಾರಿ ಗೆದ್ದಿರುವ RR ಸ್ವಲ್ಪಮಟ್ಟಿಗೆ ಹೆಚ್ಚು ಪ್ರಾಭಲ್ಯ ಸಾಧಿಸಿದೆ.
3/ 8
ಆದರೆ, ಆರ್‌ಸಿಬಿ ತಂಡಕ್ಕೆ ಮಾತ್ರವಲ್ಲದೇ ರಾಜಸ್ಥಾನ್ ತಂಡಕ್ಕೂ ಅತ್ಯಂತ ಮಹತ್ವದ್ದಾಗಿದೆ. ಎರಡೂ ತಂಡಗಳಿಗೆ ಪ್ಲೇಆಫ್ಗಾಗಿ ಈ ಪಂದ್ಯ ಹೆಚ್ಚು ಪ್ರಮುಖವಾಗಿದೆ. ಗೆದ್ದ ತಂಡ ಪ್ಲೇಆಫ್ ಆಸೆ ಜೀವಂತವಾಗಿ ಉಳಿಯಲಿದೆ.
4/ 8
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ ಟೇಬಲ್ನಲ್ಲಿ 11 ಪಂದ್ಯಗಳ ಪೈಕಿ 5ರಲ್ಲಿ ಗೆಲುವು 6ರಲ್ಲಿ ಸೋಲು ಕಂಡು 10 ಅಂಕ ಹೊಂದಿದ್ದರೂ -0.345 ರನ್ರೇಟ್ ಹೊಂದಿದೆ. ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
5/ 8
ಹೀಗಾಗಿ ಆರ್‌ಸಿಬಿ ರಾಜಸ್ಥಾನ್ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಬೇಕು. ಆಗ 12 ಪಾಯಿಂಟ್ ಜೊತೆಗೆ ನೆಟ್ ರೆನ್ರೇಟ್ ಸಹ ಸುಧಾರಿಸಲಿದೆ. ಆದರೆ ಒಂದು ವೇಳೆ ಸೋತರೆ ಏನಾಗಲಿದೆ ಎಂದು ನೋಡೋಣ ಬನ್ನಿ.
6/ 8
ಒಮ್ಮೆ ಏನಾದರೂ ರಾಜಸ್ಥಾನ್ ವಿರುದ್ಧ ಇಂದು ಆರ್‌ಸಿಬಿ ಸೋತರೆ ಪ್ಲೇಆಫ್ ಹಾದಿ ಬಹುತೇಕ ಅಂತ್ಯವಾಗಗಲಿದೆ. ಆದರೆ ಏನಾದರೂ ಪ್ಲೇಆಫ್ ತಲುಪಬೇಕಾದರೆ ಆರ್‌ಸಿಬಿ ಮುಂದಿನ 2 ಪಂದ್ಯ ಗೆದ್ದರೂ ಬೇರೆ ತಂಡಗಳ ಸೋಲಿಗಾಗಿ ಕಾಯಬೇಕಾಗುತ್ತದೆ.