RCB vs RR: ಆರ್ಸಿಬಿಗೆ ಶುರುವಾಯ್ತು ಹೊಸ ಟೆನ್ಷನ್! ಈ ಬಾರಿ ಪ್ಲೇಯರ್ಸ್ನಿಂದಲ್ಲ, ಜೆರ್ಸಿಯಿಂದ ಸಮಸ್ಯೆ
RCB vs RR: ಏಪ್ರಿಲ್ 23ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಆರ್‌ಸಿಬಿ ತಂಡ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
ಐಪಿಎಲ್ 16ನೇ ಸೀಸನ್ನಲ್ಲಿ ಆರ್‌ಸಿಬಿ ತಂಡ ಗೆಲುವಿನೊಂದಿಗೆ ಟೂರ್ನಿ ಆರಂಭಿಸಿತು. ಆದರೆ ಸತತ 3 ಸೋಲಿನ ಬಳಿಕ ಮತ್ತೆ ಕೊಹ್ಲಿ ನಾಯಕತ್ವದಲ್ಲಿ ಗೆಲುವು ಕಂಡಿದೆ. ಹೀಗಾಗಿ ಗೆಲುವಿನ ಲಯಕ್ಕೆ ಮತ್ತೆ ಆರ್‌ಸಿಬಿ ಮರಳಿದೆ.
2/ 8
ಏಪ್ರಿಲ್ 23ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಆರ್‌ಸಿಬಿ ತಂಡ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
3/ 8
ಈಗಾಗಲೇ ತಂಡವು ಅಂಕಪಟ್ಟಿಯಲ್ಲಿ 6 ಪಂದ್ಯದಲ್ಲಿ 3ರಲ್ಲಿ ಗೆದ್ದು 3ರಲ್ಲಿ ಸೋತು 5ನೇ ಸ್ಥಾನದಲ್ಲಿದೆ. ಹೀಗಾಗಿ ರಾಜಸ್ಥಾನ್ ವಿರುದ್ಧ ಗೆದ್ದರೆ ಅಂಕಪಟ್ಟಿಯಲ್ಲಿ ಮೇಲಕ್ಕೇರಲಿದೆ. ಇತ್ತ ರಾಜಸ್ಥಾನ್ ತಂಡವು ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
4/ 8
ಆದರೆ, ಆರ್‌ಸಿಬಿ ತಂಡಕ್ಕೆ ರಾಜಸ್ಥಾನ್ ಪಂದ್ಯಕ್ಕೂ ಮುನ್ನ ಹೊಸ ಟೆನ್ಷನ್ ಆರಂಭವಾಗಿದೆ. ಆದರೆ ಈ ಬಾರಿ ತಂಡಕ್ಕೆ ಯಾವುದೋ ಪ್ಲೇಯರ್ ಟೆನ್ಷನ್ ಬದಲು ಜೆರ್ಸಿಯ ಭಯ ಆರಂಭವಾಗಿದೆ. ಹೌದು, ರಾಜಸ್ಥಾನ್ ವಿರುದ್ಧ ಆರ್‌ಸಿಬಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
5/ 8
ಆರ್ಸಿಬಿಗೆ ಈ ಗ್ರೀನ್ ಜೆರ್ಸಿ ಅನ್ಲೆಕ್ಕಿ ಎಂದು ಹೇಳಲಾಗುತ್ತದೆ. ಹೌದು, ಐಪಿಎಲ್‌ನಲ್ಲಿ ಆರ್‌ಸಿಬಿ ಗ್ರೀನ್ ಜರ್ಸಿಯಲ್ಲಿ ಆಡಿರುವ 11 ಪಂದ್ಯದಲ್ಲಿ ಕೇವಲ 3ರಲ್ಲಿ ಗೆಲುವು ದಾಖಲಿಸಿದೆ. ಉಳಿದಂತೆ 8 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
6/ 8
ಜೊತೆಗೆ 2018ರಲ್ಲಿ ಆರ್‌ಸಿಬಿ ಈ ಜರ್ಸಿಯಲ್ಲಿ ರಾಜಸ್ಥಾನ್ ವಿರುದ್ಧ ಕಣಕ್ಕಿಳಿದಾಗ ಸಹ ಸೋಲನ್ನಪ್ಪಿತ್ತು. ಈ ಬಾರಿಯೂ ಗ್ರೀನ್ ಜೆರ್ಸಿಯಲ್ಲಿ ಆರ್‌ಸಿಬಿ ತಂಡ ರಾಜಸ್ಥಾನ್ ವಿರುದ್ಧ ಕಣಕ್ಕಿಳಿಯಲಿದೆ. ಹೀಗಾಗಿ ತಂಡಕ್ಕೆ ಹೊಸ ಭಯ ಹುಟ್ಟುಕೊಂಡಿದೆ.
ಆದರೆ, ಆರ್‌ಸಿಬಿ ಈ ಹಸಿರು ಜೆರ್ಸಿ ಧರಿಸುವುದರ ಹಿಂದೆ ಒಂದು ವಿಶೇಷ ಸಂದೇಶವಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರಣದಿಂದ ಆರ್‌ಸಿಬಿ ತಂಡ ಈ ವಿಭಿನ್ನ ಹಾದಿಯನ್ನು ಹಿಡಿದಿದೆ. ಅಲ್ಲದೇ ಈ ಜರ್ಸಿ 100% ಮರುಬಳಕೆಯ ವಸ್ತುಗಳಿಂದ ಮಾಡಲಾಗಿದೆ ಎಂದು ಆರ್‌ಸಿಬಿ ಫ್ರಾಂಚೈಸಿ ತಿಳಿಸಿದೆ.
First published:
18