RCB vs PBKS: ಆರ್​ಸಿಬಿ-ಪಂಜಾಬ್​ ಕದನ, ಪಂದ್ಯಕ್ಕೂ ಮುನ್ನ ಫಾಫ್​ ಪಡೆಗೆ ಶುರುವಾಯ್ತು ಹೊಸ ಟೆನ್ಷನ್​!

RCB vs PBKS: ಸತತ ಸೋಲಿನ ಸುಳಿಯಲ್ಲಿರುವ ಆರ್​ಸಿಬಿ ತಂಡಕ್ಕೆ ಮುಂದಿನ ಎದುರಾಳಿ ಪಂಜಾಬ್​ ಕಿಂಗ್ಸ್ ಆಗಿದೆ. ಧವನ್​ ನಾಯಕತ್ವದಲ್ಲಿ ಪಂಜಾಬ್​ ಸದ್ಯ ಉತ್ತಮ ಪ್ರದರ್ಶನ ನೀಡುತ್ತಿದೆ.

First published:

  • 17

    RCB vs PBKS: ಆರ್​ಸಿಬಿ-ಪಂಜಾಬ್​ ಕದನ, ಪಂದ್ಯಕ್ಕೂ ಮುನ್ನ ಫಾಫ್​ ಪಡೆಗೆ ಶುರುವಾಯ್ತು ಹೊಸ ಟೆನ್ಷನ್​!

    ಸತತ ಸೋಲಿನ ಸುಳಿಯಲ್ಲಿರುವ ಆರ್​ಸಿಬಿ ತಂಡಕ್ಕೆ ಮುಂದಿನ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ. ಆರ್​ಸಿಬಿ ತಂಡಕ್ಕೆ ಮುಂದಿನ ಎದುರಾಳಿ ಪಂಜಾಬ್​ ಕಿಂಗ್ಸ್ ಆಗಿದ್ದು, ಧವನ್​ ನಾಯಕತ್ವದಲ್ಲಿ ಪಂಜಾಬ್​ ಸದ್ಯ ಉತ್ತಮ ಪ್ರದರ್ಶನ ನೀಡುತ್ತಿದೆ.

    MORE
    GALLERIES

  • 27

    RCB vs PBKS: ಆರ್​ಸಿಬಿ-ಪಂಜಾಬ್​ ಕದನ, ಪಂದ್ಯಕ್ಕೂ ಮುನ್ನ ಫಾಫ್​ ಪಡೆಗೆ ಶುರುವಾಯ್ತು ಹೊಸ ಟೆನ್ಷನ್​!

    ಆರ್​ಸಿಬಿ ತಂಡ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ವಿರುದ್ಧದ ರೋಚಕ ಹಣಾಹಣಿಯಲ್ಲಿ ಕೇವಲ 8 ರನ್​ಗಳ ಅಂತರದಲ್ಲಿ ಸೋಲನ್ನಪ್ಪಿತು. ಹೀಗಾಗಿ ಸತತ 3 ಸೋಲುಗಳನ್ನು ಕಂಡಿರುವ ಬೆಂಗಳುರಿಗೆ ಈ ಪಂದ್ಯ ಮಹತ್ವದ್ದಾಗಿದೆ.

    MORE
    GALLERIES

  • 37

    RCB vs PBKS: ಆರ್​ಸಿಬಿ-ಪಂಜಾಬ್​ ಕದನ, ಪಂದ್ಯಕ್ಕೂ ಮುನ್ನ ಫಾಫ್​ ಪಡೆಗೆ ಶುರುವಾಯ್ತು ಹೊಸ ಟೆನ್ಷನ್​!

    ಆದರೆ ಪಂದ್ಯಕ್ಕೂ ಮುನ್ನವೇ ಫಾಫ್​ ಪಡೆಗೆ ಹೊಸ ತಲೆನೋವೊಂದು ಶುರುವಾಗಿದೆ. ಹೌದು, ಆರ್​ಸಿಬಿ ಆಡಿರುವ 5ರಲ್ಲಿ 3ರಲ್ಲಿ ಸೋತು 2ರಲ್ಲಿ ಗೆದ್ದಿದೆ. ಅತ್ತ ಪಂಜಾಬ್​ ಆಡಿರುವ 5ರಲ್ಲಿ 2ರಲ್ಲಿ ಸೋತು 3ರಲ್ಲಿ ಗೆದ್ದಿದೆ.

    MORE
    GALLERIES

  • 47

    RCB vs PBKS: ಆರ್​ಸಿಬಿ-ಪಂಜಾಬ್​ ಕದನ, ಪಂದ್ಯಕ್ಕೂ ಮುನ್ನ ಫಾಫ್​ ಪಡೆಗೆ ಶುರುವಾಯ್ತು ಹೊಸ ಟೆನ್ಷನ್​!

    ಅಲ್ಲದೇ ಪಂಜಾಬ್​ ವಿರುದ್ಧದ ಪಂದ್ಯವು ಮೊಹಾಲಿಯಲ್ಲಿ ನಡೆಯಲಿದೆ. ಹೀಗಾಗಿ ಪಂಜಾಬ್​ಗೆ ಇದು ಪ್ಲಸ್​ ಪಾಯಿಂಟ್​ ಆದರೆ, ಆರ್​ಸಿಬಿಗೆ ದೊಡ್ಡ ತಲೆನೋವಾಗಿದೆ. ಮೊಹಾಲಿಯಲ್ಲಿ ಪಂಜಾಬ್​ ತಂಡ ಹೆಚ್ಚು ಬಲಿಷ್ಠವಾಗಿದೆ.

    MORE
    GALLERIES

  • 57

    RCB vs PBKS: ಆರ್​ಸಿಬಿ-ಪಂಜಾಬ್​ ಕದನ, ಪಂದ್ಯಕ್ಕೂ ಮುನ್ನ ಫಾಫ್​ ಪಡೆಗೆ ಶುರುವಾಯ್ತು ಹೊಸ ಟೆನ್ಷನ್​!

    ಮೊಹಾಲಿ ಮೈದಾನದಲ್ಲಿ ಪಂಜಾಬ್​ ತಂಡ ಈ ಬಾರಿ 2 ಪಂದ್ಯವನ್ನಾಡಿದೆ. ಇದರಲ್ಲಿ 1ರಲ್ಲಿ ಸೋತು ಇನ್ನೊಂದರಲ್ಲಿ ಗೆದ್ದಿದೆ. ಜೊತೆಗೆ ಉಳಿದ 3 ಪಂದ್ಯ ಎದುರಾಳಿ ತವರಿನಲ್ಲಿ ಆಡಿದರೂ 2ರಲ್ಲಿ ಗೆದ್ದಿದೆ.

    MORE
    GALLERIES

  • 67

    RCB vs PBKS: ಆರ್​ಸಿಬಿ-ಪಂಜಾಬ್​ ಕದನ, ಪಂದ್ಯಕ್ಕೂ ಮುನ್ನ ಫಾಫ್​ ಪಡೆಗೆ ಶುರುವಾಯ್ತು ಹೊಸ ಟೆನ್ಷನ್​!

    ಸದ್ಯ ಆರ್​ಸಿಬಿ ತಂಡ ಆಡಿರುವ 5ರಲ್ಲಿ 3 ಸೋಲನ್ನು ಕಂಡಿದ್ದು, ಕೇವಲ 2ರಲ್ಲಿ ಗೆದ್ದಿರುವ ಕಾರಣ 4 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಆದರೆ, ಪಂಜಾಬ್​ 5ರಲ್ಲಿ 3 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

    MORE
    GALLERIES

  • 77

    RCB vs PBKS: ಆರ್​ಸಿಬಿ-ಪಂಜಾಬ್​ ಕದನ, ಪಂದ್ಯಕ್ಕೂ ಮುನ್ನ ಫಾಫ್​ ಪಡೆಗೆ ಶುರುವಾಯ್ತು ಹೊಸ ಟೆನ್ಷನ್​!

    ಪಂಜಾಬ್​ ವಿರುದ್ಧದ ಪಂದ್ಯವು ಮೊಹಾಲಿಯಲ್ಲಿ ನಡೆಯಲಿದೆ. ಈ ಮ್ಯಾಚ್​ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಟಾಸ್​ ಮತ್ತು 3:30ಕ್ಕೆ ಪಂದ್ಯ ಆರಂಭವಾಗಲಿದೆ. ಏಪ್ರಿಲ್​ 20ರಂದು ಡಬಲ್​ ಹೆಡ್ಡರ್​ ಪಂದ್ಯ ಇರಲಿದೆ.

    MORE
    GALLERIES