Virat Kohli: ದಾಖಲೆಗಳ ಬೇಟೆಗೆ ಕಿಂಗ್​ ಕೊಹ್ಲಿ ರೆಡಿ, ಚಿನ್ನಸ್ವಾಮಿ ಅಂಗಳದಲ್ಲಿ ಅಬ್ಬರಿಸುತ್ತಾರಾ ವಿರಾಟ್​?

IPL 2023, RCB vs MI: ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಋತುವಿನಲ್ಲಿ ಮೊದಲ ಪ್ರಶಸ್ತಿ ಗೆಲ್ಲಲು ಸಜ್ಜಾಗಿದೆ. ಇಂದು ಮುಂಬೈ ವಿರುದ್ಧ ಮೊದಲ ಪಂದ್ಯ ಆರಂಭಿಸಲಿದೆ.

First published:

  • 18

    Virat Kohli: ದಾಖಲೆಗಳ ಬೇಟೆಗೆ ಕಿಂಗ್​ ಕೊಹ್ಲಿ ರೆಡಿ, ಚಿನ್ನಸ್ವಾಮಿ ಅಂಗಳದಲ್ಲಿ ಅಬ್ಬರಿಸುತ್ತಾರಾ ವಿರಾಟ್​?

    ವಿರಾಟ್ ಕೊಹ್ಲಿ ಒಂದೇ ತಂಡಕ್ಕಾಗಿ ಅತಿ ಹೆಚ್ಚು ಪಂದ್ಯಗಳನ್ನು (223) ಆಡಿದ ಆಟಗಾರ. 2016ರಲ್ಲಿ ಐಪಿಎಲ್‌ನಲ್ಲಿ ಒಂದೇ ಋತುವಿನಲ್ಲಿ 973 ರನ್ ಗಳಿಸಿದ್ದರು. ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು ಒಂದು ಋತುವಿನಲ್ಲಿ 900 ರನ್‌ಗಳನ್ನು ಗಳಿಸಿಲ್ಲ.

    MORE
    GALLERIES

  • 28

    Virat Kohli: ದಾಖಲೆಗಳ ಬೇಟೆಗೆ ಕಿಂಗ್​ ಕೊಹ್ಲಿ ರೆಡಿ, ಚಿನ್ನಸ್ವಾಮಿ ಅಂಗಳದಲ್ಲಿ ಅಬ್ಬರಿಸುತ್ತಾರಾ ವಿರಾಟ್​?

    ಕಳೆದ ವರ್ಷದ ಏಷ್ಯಾಕಪ್‌ನೊಂದಿಗೆ ವಿರಾಟ್ ಕೊಹ್ಲಿ ತಮ್ಮ ಲಯವನ್ನು ಮರಳಿ ಪಡೆದರು. ಐಪಿಎಲ್ 2023ರ ಸೀಸನ್‌ನಲ್ಲೂ ಅವರು ಅದೇ ಫಾರ್ಮ್ ಅನ್ನು ಮುಂದುವರೆಸುವ ಸೂಚನೆ ನೀಡಿದ್ದಾರೆ. ಅಲ್ಲದೇ ಇಂದು ಮುಂಬೈ ವಿರುದ್ಧ ಕೊಹ್ಲಿ ಅಬ್ಬರಿಸೋದು ಫಿಕ್ಸ್ ಆಗಿದೆ.

    MORE
    GALLERIES

  • 38

    Virat Kohli: ದಾಖಲೆಗಳ ಬೇಟೆಗೆ ಕಿಂಗ್​ ಕೊಹ್ಲಿ ರೆಡಿ, ಚಿನ್ನಸ್ವಾಮಿ ಅಂಗಳದಲ್ಲಿ ಅಬ್ಬರಿಸುತ್ತಾರಾ ವಿರಾಟ್​?

    ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಇಲ್ಲಿಯವರೆಗೆ ಅವರು 223 ಪಂದ್ಯಗಳನ್ನು ಆಡಿದ್ದು 6,624 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿ ಶಿಖರ್ ಧವನ್ ಇದ್ದಾರೆ. ಗಬ್ಬರ್ 6,244 ರನ್ ಗಳಿಸಿದ್ದಾರೆ.

    MORE
    GALLERIES

  • 48

    Virat Kohli: ದಾಖಲೆಗಳ ಬೇಟೆಗೆ ಕಿಂಗ್​ ಕೊಹ್ಲಿ ರೆಡಿ, ಚಿನ್ನಸ್ವಾಮಿ ಅಂಗಳದಲ್ಲಿ ಅಬ್ಬರಿಸುತ್ತಾರಾ ವಿರಾಟ್​?

    ಐಪಿಎಲ್‌ನಲ್ಲಿ 7,000 ರನ್ ಗಡಿ ದಾಟಲು ವಿರಾಟ್ ಕೊಹ್ಲಿಗೆ 376 ರನ್ ಅಗತ್ಯವಿದೆ. ಐಪಿಎಲ್ 2023ರಲ್ಲಿ ಕೊಹ್ಲಿ 376 ರನ್ ಗಳಿಸಿದರೆ, ಈ ಟೂರ್ನಿಯಲ್ಲಿ 7,000 ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಇತಿಹಾಸ ನಿರ್ಮಿಸಲಿದ್ದಾರೆ.

    MORE
    GALLERIES

  • 58

    Virat Kohli: ದಾಖಲೆಗಳ ಬೇಟೆಗೆ ಕಿಂಗ್​ ಕೊಹ್ಲಿ ರೆಡಿ, ಚಿನ್ನಸ್ವಾಮಿ ಅಂಗಳದಲ್ಲಿ ಅಬ್ಬರಿಸುತ್ತಾರಾ ವಿರಾಟ್​?

    : ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ವಿರಾಟ್ ಕೊಹ್ಲಿ ಅವರ ಮಾಜಿ ಸಹ ಆಟಗಾರ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಲು ಎರಡು ಶತಕಗಳ ಅಗತ್ಯವಿದೆ. ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಆರು ಶತಕಗಳನ್ನು ಬಾರಿಸಿದ್ದರು. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಜೋಸ್ ಬಟ್ಲರ್ ತಲಾ 5 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 68

    Virat Kohli: ದಾಖಲೆಗಳ ಬೇಟೆಗೆ ಕಿಂಗ್​ ಕೊಹ್ಲಿ ರೆಡಿ, ಚಿನ್ನಸ್ವಾಮಿ ಅಂಗಳದಲ್ಲಿ ಅಬ್ಬರಿಸುತ್ತಾರಾ ವಿರಾಟ್​?

    ಐಪಿಎಲ್‌ನಲ್ಲಿ ಫೀಲ್ಡರ್ ಆಗಿ 100 ಕ್ಯಾಚ್‌ಗಳನ್ನು ಪೂರ್ಣಗೊಳಿಸಲು ಅವರಿಗೆ ಇನ್ನೂ ಏಳು ಕ್ಯಾಚ್‌ಗಳ ಅಗತ್ಯವಿದೆ. ಪ್ರಸ್ತುತ ಸುರೇಶ್ ರೈನಾ (109) ಮತ್ತು ಕೀರನ್ ಪೊಲಾರ್ಡ್ (103) ಈ ಸಾಧನೆ ಮಾಡಿದ ಆಟಗಾರರಾಗಿದ್ದಾರೆ.

    MORE
    GALLERIES

  • 78

    Virat Kohli: ದಾಖಲೆಗಳ ಬೇಟೆಗೆ ಕಿಂಗ್​ ಕೊಹ್ಲಿ ರೆಡಿ, ಚಿನ್ನಸ್ವಾಮಿ ಅಂಗಳದಲ್ಲಿ ಅಬ್ಬರಿಸುತ್ತಾರಾ ವಿರಾಟ್​?

    ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್. ವಿರಾಟ್ ಕೊಹ್ಲಿ ಇಲ್ಲಿಯವರೆಗೆ 50 ಅಥವಾ ಅದಕ್ಕಿಂತ ಹೆಚ್ಚು 49 ಬಾರಿ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ 60 ಬಾರಿ ಈ ಸಾಧನೆ ಮಾಡಿದ ಡೇವಿಡ್ ವಾರ್ನರ್ ಮೊದಲ ಸ್ಥಾನದಲ್ಲಿದ್ದಾರೆ.

    MORE
    GALLERIES

  • 88

    Virat Kohli: ದಾಖಲೆಗಳ ಬೇಟೆಗೆ ಕಿಂಗ್​ ಕೊಹ್ಲಿ ರೆಡಿ, ಚಿನ್ನಸ್ವಾಮಿ ಅಂಗಳದಲ್ಲಿ ಅಬ್ಬರಿಸುತ್ತಾರಾ ವಿರಾಟ್​?

    ವಿರಾಟ್ ಕೊಹ್ಲಿ ಪ್ರಸ್ತುತ T20 ಇತಿಹಾಸದಲ್ಲಿ 360 ಪಂದ್ಯಗಳಲ್ಲಿ 40.88 ಸರಾಸರಿಯಲ್ಲಿ 11,326 ರನ್ ಗಳಿಸುವ ಮೂಲಕ ಐದನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಆ್ಯರನ್ ಫಿಂಚ್ (11,392) ನಾಲ್ಕನೇ ಸ್ಥಾನದಲ್ಲಿದ್ದಾರೆ.

    MORE
    GALLERIES