IPL ಪಂದ್ಯಾವಳಿಯ ವೇಳೆ ಸಾರ್ವಜನಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ ಮಾಡಿದೆ. ಏಪ್ರಿಲ್ 2,10,17,26 ಮತ್ತು ಮೇ 21ರಂದು ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿರುವ ಕಾರಣ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ. ರಾತ್ರಿ 1:30ರ ವರೆಗೆ ನೇರಳೆ ಹಾಗೂ ಹಸಿರು ಮಾರ್ಗ ಸಂಚಾರ ಅವಧಿ ವಿಸ್ತರಿಸಿ BMRCL ಸೇವೆ ಒದಗಿಸಲಿದೆ.