IPL 2023: RCB ಪಂದ್ಯದ ಟಿಕೆಟ್​ ಬುಕಿಂಗ್​ ಓಪನ್​, ಖಾಲಿಯಾಗುವ ಮೊದಲು ಹೀಗೆ ಬುಕ್​ ಮಾಡ್ಕೊಳಿ

IPL 2023: ಇದೇ ತಿಂಗಳ ಅಂತ್ಯದಿಂದ ಐಪಿಎಲ್​ 2023ರ 16ನೇ ಸೀಸನ್​ ಆರಂಭವಾಗಲಿದೆ. ಈ ಟೂ್​ನಿಯ ಆರ್​ಸಿಬಿ ಮೊದಲ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದ್ದು, ಈ ಪಂದ್ಯದ ಟಿಕೆಟ್​ಗಳು ಇಂದಿನಿಂದ ಬುಕಿಂಗ್​ ಆರಂಭಿಸಿದೆ.

First published:

  • 18

    IPL 2023: RCB ಪಂದ್ಯದ ಟಿಕೆಟ್​ ಬುಕಿಂಗ್​ ಓಪನ್​, ಖಾಲಿಯಾಗುವ ಮೊದಲು ಹೀಗೆ ಬುಕ್​ ಮಾಡ್ಕೊಳಿ

    ಇದೇ ತಿಂಗಳ ಅಂತ್ಯದಿಂದ ಐಪಿಎಲ್ 2023 16ನೇ ಸೀಸನ್​ ಆರಂಭವಾಗಲಿದೆ. ಈಗಾಗಲೇ ಎಲ್ಲಾ ತಂಡಗಳು ಮೆಗಾ ಟೂರ್ನಿಗಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಅದರ ಭಾಗವಾಗಿ ಆರ್​ಸಿಬಿ ತಂಡವೂ ಸಹ ಈಗಾಗಲೇ ಈ ಮೆಗಾ ಟೂರ್ನಿಗೆ ಭರದ ಸಿದ್ಧತೆ ನಡೆಸುತ್ತಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

    MORE
    GALLERIES

  • 28

    IPL 2023: RCB ಪಂದ್ಯದ ಟಿಕೆಟ್​ ಬುಕಿಂಗ್​ ಓಪನ್​, ಖಾಲಿಯಾಗುವ ಮೊದಲು ಹೀಗೆ ಬುಕ್​ ಮಾಡ್ಕೊಳಿ

    ಈ ಬಾರಿ ಫಾಫ್ ಡುಪ್ಲೆಸಿಸ್ ನಾಯಕತ್ವದ ಬೆಂಗಳೂರು ತಂಡ ಏಪ್ರಿಲ್ 2 ರಂದು ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಡಲಿದೆ. ಇದೀಗ ಈ ಪಂದ್ಯದ ಟಿಕೆಟ್ ಖರೀದಿಗೆ ಅವಕಾಶ ನೀಡಲಾಗಿದ್ದು, ಬುಕಿಂಗ್​ ಓಪನ್​ ಆಗಿದೆ.

    MORE
    GALLERIES

  • 38

    IPL 2023: RCB ಪಂದ್ಯದ ಟಿಕೆಟ್​ ಬುಕಿಂಗ್​ ಓಪನ್​, ಖಾಲಿಯಾಗುವ ಮೊದಲು ಹೀಗೆ ಬುಕ್​ ಮಾಡ್ಕೊಳಿ

    ಇಂದಿನಿಂದ ಆರ್​ಸಿಬಿಯ ಅಧಿಕೃತ ವೆಬ್​ಸೈಟ್​ನಲ್ಲಿ ಟಿಕೆಟ್ ಮಾರಾಟ ಆರಂಭವಾಗಿದೆ. ಆರಂಭಿಕ ಬೆಲೆ 2,310 ರೂ ಆಗಿದೆ. ಆದರೆ ಅಂತಿಮವಾಗಿ ಟಿಕೆಟ್​ ಬೆಲೆ ಬರೋಬ್ಬರಿ 42,000 ರೂ. ವರೆಗಿನ ಲಭ್ಯವಿದೆ. ಈಗಾಗಲೇ ಬಹುತೇಕ ಟಿಕೆಟ್ ಸೋಲ್ಡ್ ಔಟ್ ಆಗಿದ್ದು ಕೂಡಲೇ ಬುಕ್ ಮಾಡಿದರೆ ಮಾತ್ರ ನಿಮಗೂ ಸಿಗಲಿದೆ.

    MORE
    GALLERIES

  • 48

    IPL 2023: RCB ಪಂದ್ಯದ ಟಿಕೆಟ್​ ಬುಕಿಂಗ್​ ಓಪನ್​, ಖಾಲಿಯಾಗುವ ಮೊದಲು ಹೀಗೆ ಬುಕ್​ ಮಾಡ್ಕೊಳಿ

    ಇನ್ನು, ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಎಲ್ಲಾ ಪಂದ್ಯದ ಟಿಕೆಟ್ ಬುಕ್ ಮಾಡಲು ಆರ್​ಸಿಬಿಯ ಅಧಿಕೃತ ವೆಬ್​ಸೈಟ್​ನಲ್ಲಿ ಅವಕಾಶ ನೀಡಲಾಗಿದೆ. ಆರ್​ಸಿಬಿ vs ಮುಂಬೈ ಟಿಕೆಟ್ ಬೆಲೆ ನೋಡುವುದಾದರೆ, ಆರಂಭಿಕ ಬೆಲೆ 2310 ರೂ ಇಂದ ಆರಂಭವಾಗಲಿದ್ದು, ಕ್ರಮವಾಗಿ 3300, 4840, 6049, 9075, 10890, 24200 ಮತ್ತು 42350ರೂ ಇರಲಿದೆ.

    MORE
    GALLERIES

  • 58

    IPL 2023: RCB ಪಂದ್ಯದ ಟಿಕೆಟ್​ ಬುಕಿಂಗ್​ ಓಪನ್​, ಖಾಲಿಯಾಗುವ ಮೊದಲು ಹೀಗೆ ಬುಕ್​ ಮಾಡ್ಕೊಳಿ

    ಇದರ ನಡುವೆ, ಕಳೆದ ಎಲ್ಲ ಸೀಸನ್ ಗಳ ರೀತಿಯಲ್ಲಿ ಈ ಬಾರಿಯೂ ಆರ್​ಸಿಬಿ ತನ್ನ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಮುಂದಾಗಿದೆ. ಇದರ ಭಾಗವಾಗಿ ಆರ್​ಸಿಬಿ ಪ್ರಾಂಚೈಸಿ ಮಾರ್ಚ್ 25 ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಂಡಿದೆ.

    MORE
    GALLERIES

  • 68

    IPL 2023: RCB ಪಂದ್ಯದ ಟಿಕೆಟ್​ ಬುಕಿಂಗ್​ ಓಪನ್​, ಖಾಲಿಯಾಗುವ ಮೊದಲು ಹೀಗೆ ಬುಕ್​ ಮಾಡ್ಕೊಳಿ

    ಹೌದು, ಆರ್​ಸಿಬಿ ಪ್ರತಿ ವರ್ಷದಂತೆಯೇ ‘ಆರ್​ಸಿಬಿ ಅನ್​ ಬಾಕ್ಸಿಂಗ್​ ಇವೆಂಟ್‘​ ಅನ್ನು ಇದೇ ಮಾರ್ಚ್ 25ರಂದು ಚಿನ್ನಸ್ವಾಮಿ ಮೈದಾನದಲ್ಲಿ ಏರ್ಪಡಿಸಿದೆ. 2019ರ ಬಳಿಕ ಈ ವರ್ಷ ಮತ್ತೆ ಎಲ್ಲಾ ತಂಡಗಳು ತಮ್ಮ ತವರಿನಲ್ಲಿ ಪಂದ್ಯವಾಡಲಿದ್ದು, ಇದರ ಕ್ರೇಜ್​ ಹೆಚ್ಚಿಸಲು ಆರ್​ಸಿಬಿ ಸಿದ್ಧವಾಗುತ್ತಿದೆ.

    MORE
    GALLERIES

  • 78

    IPL 2023: RCB ಪಂದ್ಯದ ಟಿಕೆಟ್​ ಬುಕಿಂಗ್​ ಓಪನ್​, ಖಾಲಿಯಾಗುವ ಮೊದಲು ಹೀಗೆ ಬುಕ್​ ಮಾಡ್ಕೊಳಿ

    ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್ (ಸಿ), ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ವಿಲ್ ಜ್ಯಾಕ್ಸ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಸೋನು ಯಾದವ್.

    MORE
    GALLERIES

  • 88

    IPL 2023: RCB ಪಂದ್ಯದ ಟಿಕೆಟ್​ ಬುಕಿಂಗ್​ ಓಪನ್​, ಖಾಲಿಯಾಗುವ ಮೊದಲು ಹೀಗೆ ಬುಕ್​ ಮಾಡ್ಕೊಳಿ

    ಮನೋಜ್ ಭಾಂಡಗೆ, ಆಕಾಶ್ ಭಾಂಡಗೆ, ಜೋ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ (ಇಎನ್‌ಜಿ), ಅವಿನಾಶ್ ಸಿಂಗ್, ರಾಜನ್ ಕುಮಾರ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ.

    MORE
    GALLERIES