Rohits Sharma: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ರೋಹಿತ್​ ಶರ್ಮಾ, ಈ ರೆಕಾರ್ಡ್​ ಮಾಡಿದ 3ನೇ ಪ್ಲೇಯರ್​ ಹಿಟ್​ಮ್ಯಾನ್​!

IPL 2023: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ತಂಡಗಳು ತಮ್ಮ ಐಪಿಎಲ್​ 16ನೇ ಸೀಸನ್​ನ ಮೊದಲ ಪಂದ್ಯದಲ್ಲಿ ಸೆಣಸಾಡಿದವು.

First published:

  • 17

    Rohits Sharma: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ರೋಹಿತ್​ ಶರ್ಮಾ, ಈ ರೆಕಾರ್ಡ್​ ಮಾಡಿದ 3ನೇ ಪ್ಲೇಯರ್​ ಹಿಟ್​ಮ್ಯಾನ್​!

    ಐಪಿಎಲ್​ನ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿ ಆದವು.

    MORE
    GALLERIES

  • 27

    Rohits Sharma: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ರೋಹಿತ್​ ಶರ್ಮಾ, ಈ ರೆಕಾರ್ಡ್​ ಮಾಡಿದ 3ನೇ ಪ್ಲೇಯರ್​ ಹಿಟ್​ಮ್ಯಾನ್​!

    ಈ ವೇಳೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಐಪಿಎಲ್​ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೇ ಈ ದಾಖಲೆ ನಿರ್ಮಿಸಿದ 3ನೇ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

    MORE
    GALLERIES

  • 37

    Rohits Sharma: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ರೋಹಿತ್​ ಶರ್ಮಾ, ಈ ರೆಕಾರ್ಡ್​ ಮಾಡಿದ 3ನೇ ಪ್ಲೇಯರ್​ ಹಿಟ್​ಮ್ಯಾನ್​!

    ಹೌದು, ಆರ್​ಸಿಬಿ ವಿರುದ್ಧ ಕಣಕ್ಕಿಳಿಯುತ್ತಿದ್ದಂತೆ ರೋಹಿತ್ ಶರ್ಮಾ ಐಪಿಎಲ್​ ಮತ್ತು ಟಿ20 ಕ್ರಿಕೆಟ್​ ಮಾದರಿ ಸೇರಿ ಹೊಸ ದಾಖಲೆ ನಿರ್ಮಿಸಿದ್ದಾರೆ.

    MORE
    GALLERIES

  • 47

    Rohits Sharma: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ರೋಹಿತ್​ ಶರ್ಮಾ, ಈ ರೆಕಾರ್ಡ್​ ಮಾಡಿದ 3ನೇ ಪ್ಲೇಯರ್​ ಹಿಟ್​ಮ್ಯಾನ್​!

    200 ಟಿ20 ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡ ಸಾಧನೆಯನ್ನು ರೋಹಿತ್​ ಶರ್ಮಾ ಮಾಡಿದ್ದಾರೆ. ಹೌದು, ರೋಹಿತ್​ ಟಿ20 ಕ್ರಿಕೆಟ್​ನಲ್ಲಿ​ ಐಪಿಎಲ್ ಮತ್ತು ಟಿ20 ಕ್ರಿಕೆಟ್​ ಸೇರಿ ಈವರೆಗೆ 200 ಪಂದ್ಯಗಳಲ್ಲಿ ನಾಯಕರಾಗಿದ್ದಾರೆ.

    MORE
    GALLERIES

  • 57

    Rohits Sharma: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ರೋಹಿತ್​ ಶರ್ಮಾ, ಈ ರೆಕಾರ್ಡ್​ ಮಾಡಿದ 3ನೇ ಪ್ಲೇಯರ್​ ಹಿಟ್​ಮ್ಯಾನ್​!

    ಈ ಸಾಧನೆ ಮಾಡಿರುವುದು ಕೇವಲ 3 ಆಟಗಾರರು ಮಾತ್ರ ಎನ್ನುವುದು ವಿಶೇಷ. ಈ ಪಟ್ಟಿಯಲ್ಲಿ ಧೋನಿ ಮೊದಲ ಸ್ಥಾನದಲ್ಲಿದ್ದಾರೆ. ಧೋನಿ ಚೆನ್ನೈ, ಪುಣೆ ಭಾರತದ ಪರ ಒಟ್ಟು ಟಿ20 ಕ್ರಿಕೆಟ್​ನಲ್ಲಿ ಬರೋಬ್ಬರಿ 307 ಪಂದ್ಯಗಳಲ್ಲಿ ನಾಯಕರಾಗಿದ್ದರು.

    MORE
    GALLERIES

  • 67

    Rohits Sharma: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ರೋಹಿತ್​ ಶರ್ಮಾ, ಈ ರೆಕಾರ್ಡ್​ ಮಾಡಿದ 3ನೇ ಪ್ಲೇಯರ್​ ಹಿಟ್​ಮ್ಯಾನ್​!

    ಇವರ ಬಳಿಕ ವೆಸ್ಟ್ ಇಂಡೀಸ್ ಮಾಜಿ ನಾಯಕ ಡಾರೆನ್ ಸಮಿ 2ನೇ ಸ್ಥಾನದಲ್ಲಿದ್ದು, ಅವರು ವೆಸ್ಟ್ ಇಂಡೀಸ್ ಪರ ಟಿ20 ಹಾಗೂ ಇತರೇ ಲೀಗ್​ಗಲ್ಲಿ ಸೇರಿ ಒಟ್ಟು 208 ಟಿ20 ಪಂದ್ಯಗಳಲ್ಲಿ ನಾಯಕರಾಗಿದ್ದರು.

    MORE
    GALLERIES

  • 77

    Rohits Sharma: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ರೋಹಿತ್​ ಶರ್ಮಾ, ಈ ರೆಕಾರ್ಡ್​ ಮಾಡಿದ 3ನೇ ಪ್ಲೇಯರ್​ ಹಿಟ್​ಮ್ಯಾನ್​!

    ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ರೋಹಿತ್​ ಶರ್ಮಾ 10 ಬಾಲ್​ ಆಡಿ 1 ರನ್​ ಗಳಿಸಿದರು. ಈ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ನಿರಾಸೆಗೊಳಿಸಿದರು.

    MORE
    GALLERIES