RCB vs MI Match: ಬೆಂಗಳೂರಲ್ಲಿ ಆರ್‌ಸಿಬಿ-ಮುಂಬೈ ಫೈಟ್; ಈ ರೋಡಲ್ಲಿ ಹೋಗೋ ಹಾಗಿಲ್ಲ, ಇಲ್ಲಿ ವೆಹಿಕಲ್ ಪಾರ್ಕ್ ಮಾಡೋ ಹಾಗಿಲ್ಲ!

Bengaluru Traffic: ಪಂದ್ಯದ ದಿನ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಡೆಯಲು ಬೆಂಗಳೂರು ನಗರ ಸಂಚಾರ ಪೊಲೀಸರು ವಾಹನ ನಿಲುಗಡೆಗೆ ಸಂಬಂಧಿಸಿದ ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 18

    RCB vs MI Match: ಬೆಂಗಳೂರಲ್ಲಿ ಆರ್‌ಸಿಬಿ-ಮುಂಬೈ ಫೈಟ್; ಈ ರೋಡಲ್ಲಿ ಹೋಗೋ ಹಾಗಿಲ್ಲ, ಇಲ್ಲಿ ವೆಹಿಕಲ್ ಪಾರ್ಕ್ ಮಾಡೋ ಹಾಗಿಲ್ಲ!

    ಐಪಿಎಲ್​ 16 ನೇ ಸೀಸನ್​ನ 4ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಸೆಣಸಾಡಲಿದೆ. ಈ ಪಂದ್ಯವು ಎಪ್ರಿಲ್​ 2ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಪಂದ್ಯಕ್ಕೆ ಟಿಕೆಟ್ ಗಳು ಸಂಪೂರ್ಣ ಸೌಲ್ಡ್​ ಔಟ್​ ಆಗಿದೆ.

    MORE
    GALLERIES

  • 28

    RCB vs MI Match: ಬೆಂಗಳೂರಲ್ಲಿ ಆರ್‌ಸಿಬಿ-ಮುಂಬೈ ಫೈಟ್; ಈ ರೋಡಲ್ಲಿ ಹೋಗೋ ಹಾಗಿಲ್ಲ, ಇಲ್ಲಿ ವೆಹಿಕಲ್ ಪಾರ್ಕ್ ಮಾಡೋ ಹಾಗಿಲ್ಲ!

    ಇದರ ನಡುವೆ, ಪಂದ್ಯದ ದಿನ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಡೆಯಲು ಬೆಂಗಳೂರು ನಗರ ಸಂಚಾರ ಪೊಲೀಸರು ವಾಹನ ನಿಲುಗಡೆಗೆ ಸಂಬಂಧಿಸಿದ ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಹೌದು, ಏಪ್ರಿಲ್ 2ರಂದು ಸಂಜೆ 4ರಿಂದ ರಾತ್ರಿ 11 ಗಂಟೆವರೆಗೆ ಈ ಪ್ರದೇಶಗಳಲ್ಲಿ ಪಾರ್ಕಿಂಗ್ ನಿಷೇಧಿಸಿದ್ದಾಗಿ ತಿಳಿಸಲಾಗಿದೆ.

    MORE
    GALLERIES

  • 38

    RCB vs MI Match: ಬೆಂಗಳೂರಲ್ಲಿ ಆರ್‌ಸಿಬಿ-ಮುಂಬೈ ಫೈಟ್; ಈ ರೋಡಲ್ಲಿ ಹೋಗೋ ಹಾಗಿಲ್ಲ, ಇಲ್ಲಿ ವೆಹಿಕಲ್ ಪಾರ್ಕ್ ಮಾಡೋ ಹಾಗಿಲ್ಲ!

    ಈ ಪ್ರದೇಶದಲ್ಲಿ ವಾಹನ ನಿಲುಗಡೆ ನಿಷೇಧ: ಮ್ಯೂಸಿಯಂ ರೋಡ್, ಸೆಂಟ್ರಲ್ ಸ್ಟ್ರೀಟ್ ರಸ್ತೆ, ಸೇಂಟ್ ಮಾರ್ಕ್ಸ್​ ರೋಡ್, ಅಂಬೇಡ್ಕರ್​ ರಸ್ತೆ, ಟ್ರಿನಿಟಿ ಜಂಕ್ಷನ್, ವಿಟ್ಟಲ್ ಮಲ್ಯ ರಸ್ತೆ, ಎಂಜಿ ರೋಡ್​, ರಾಜಭವನ ರಸ್ತೆ, ಕಸ್ತೂರ್ಬಾ ರಸ್ತೆ, ಲ್ಯಾವೆಲ್ಲೆ ರೋಡ್‌, ಕ್ವೀನ್ಸ್ ರಸ್ತೆ, ಕಬ್ಬನ್ ರಸ್ತೆ ಹಾಗೂ ನೃಪತುಂಗ ರಸ್ತೆಯ ಸುತ್ತಮುತ್ತ.

    MORE
    GALLERIES

  • 48

    RCB vs MI Match: ಬೆಂಗಳೂರಲ್ಲಿ ಆರ್‌ಸಿಬಿ-ಮುಂಬೈ ಫೈಟ್; ಈ ರೋಡಲ್ಲಿ ಹೋಗೋ ಹಾಗಿಲ್ಲ, ಇಲ್ಲಿ ವೆಹಿಕಲ್ ಪಾರ್ಕ್ ಮಾಡೋ ಹಾಗಿಲ್ಲ!

    ಈ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡಬಹುದು: ಕಂಠೀರವ ಸ್ಟೇಡಿಯಂ, ಬಿಎಂಟಿಸಿ ಟಿಟಿಂಸಿ ಶಿವಾಜಿನಗರ ಮೊದಲ ಮಹಡಿ, ಯುಬಿ ಸಿಟಿ ಪಾರ್ಕಿಂಗ್ ಪ್ರದೇಶ, ಹಳೆ ಕೆಜಿಐಡಿ ಕಟ್ಟಡ, ಕಿಂಗ್ಸ್ ರಸ್ತೆ, ಬಿಆರ್​ವಿ ಗ್ರೌಂಡ್ ಸುತ್ತಮುತ್ತ ವಾಹನ ನಿಲುಗಡೆ ಮಾಡಬಹುದು.

    MORE
    GALLERIES

  • 58

    RCB vs MI Match: ಬೆಂಗಳೂರಲ್ಲಿ ಆರ್‌ಸಿಬಿ-ಮುಂಬೈ ಫೈಟ್; ಈ ರೋಡಲ್ಲಿ ಹೋಗೋ ಹಾಗಿಲ್ಲ, ಇಲ್ಲಿ ವೆಹಿಕಲ್ ಪಾರ್ಕ್ ಮಾಡೋ ಹಾಗಿಲ್ಲ!

    ಇನ್ನು, ನಾಯಂಡಹಳ್ಳಿ, ಪಿಇಎಸ್ ವಿಶ್ವವಿದ್ಯಾಲಯ ಮತ್ತು ಕೆರೆಕೋಡಿ ಕಡೆಯಿಂದ ಬರುವ ವಾಹನಗಳನ್ನು ತಾತ್ಕಾಲಿಕವಾಗಿ ಏಕಮುಖ ಮಾರ್ಗವಾಗಿ ಬದಲಾಯಿಸಲಾಗಿದೆ. ನಾಯಂಡಹಳ್ಳಿ ಮತ್ತು ಪಿಇಎಸ್ ವಿಶ್ವವಿದ್ಯಾಲಯದಿಂದ ಬರುವ ವಾಹನಗಳು ವೀರಭದ್ರನಗರ ಸಿಗ್ನಲ್ ದಾಟಿ ಪಿಇಎಸ್ ವಿಶ್ವವಿದ್ಯಾಲಯ ಜಂಕ್ಷನ್​ನಲ್ಲಿ ಬಲಕ್ಕೆ ಪ್ರಯಾಣಿಸಲು ಸೂಚಿಸಲಾಗಿದೆ.

    MORE
    GALLERIES

  • 68

    RCB vs MI Match: ಬೆಂಗಳೂರಲ್ಲಿ ಆರ್‌ಸಿಬಿ-ಮುಂಬೈ ಫೈಟ್; ಈ ರೋಡಲ್ಲಿ ಹೋಗೋ ಹಾಗಿಲ್ಲ, ಇಲ್ಲಿ ವೆಹಿಕಲ್ ಪಾರ್ಕ್ ಮಾಡೋ ಹಾಗಿಲ್ಲ!

    IPL ಪಂದ್ಯಾವಳಿಯ ವೇಳೆ ಸಾರ್ವಜನಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ ಮಾಡಿದೆ. ಏಪ್ರಿಲ್ 2,10,17,26 ಮತ್ತು ಮೇ 21ರಂದು ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿರುವ ಕಾರಣ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ. ರಾತ್ರಿ 1:30ರ ವರೆಗೆ ನೇರಳೆ ಹಾಗೂ ಹಸಿರು ಮಾರ್ಗ ಸಂಚಾರ ಅವಧಿ ವಿಸ್ತರಿಸಿ BMRCL ಸೇವೆ ಒದಗಿಸಲಿದೆ.

    MORE
    GALLERIES

  • 78

    RCB vs MI Match: ಬೆಂಗಳೂರಲ್ಲಿ ಆರ್‌ಸಿಬಿ-ಮುಂಬೈ ಫೈಟ್; ಈ ರೋಡಲ್ಲಿ ಹೋಗೋ ಹಾಗಿಲ್ಲ, ಇಲ್ಲಿ ವೆಹಿಕಲ್ ಪಾರ್ಕ್ ಮಾಡೋ ಹಾಗಿಲ್ಲ!

    ಈ ಬಾರಿಯ ಟೂರ್ನಿಯಲ್ಲಿ ಅವರು ಏಪ್ರಿಲ್ 2ರಂದು ಮುಂಬೈ ಇಂಡಿಯನ್ಸ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ.

    MORE
    GALLERIES

  • 88

    RCB vs MI Match: ಬೆಂಗಳೂರಲ್ಲಿ ಆರ್‌ಸಿಬಿ-ಮುಂಬೈ ಫೈಟ್; ಈ ರೋಡಲ್ಲಿ ಹೋಗೋ ಹಾಗಿಲ್ಲ, ಇಲ್ಲಿ ವೆಹಿಕಲ್ ಪಾರ್ಕ್ ಮಾಡೋ ಹಾಗಿಲ್ಲ!

    ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ಸಿ), ಆಕಾಶ್ ದೀಪ್, ಫಿನ್ ಅಲೆನ್, ಅನುಜ್ ರಾವತ್, ಅವಿನಾಶ್ ಸಿಂಗ್, ಮನೋಜ್ ಭಾಂಡಗೆ, ಮೊಹಮ್ಮದ್ ಸಿರಾಜ್, ಮೈಕಲ್ ಬ್ರೇಸ್‌ವೆಲ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ದಿನೇಶ್ ಕಾರ್ತಿಕ್, ಸಿದ್ಧಾರ್ಥ್ ಕೌಲ್, ವಿರಾಟ್ ಕೊಹ್ಲಿ, ಮಹಿಪಾಲ್ ಲೋಮ್ ಸೋನು ಯಾದವ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ಸುಯಶ್ ಪ್ರಭುದೇಸಾಯಿ, ರಾಜನ್ ಕುಮಾರ್, ಶಹಬಾಜ್ ಅಹ್ಮದ್, ಹಿಮಾಂಶು ಶರ್ಮಾ, ಕರ್ಣ್ ಶರ್ಮಾ, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.

    MORE
    GALLERIES