RCB vs LSG: ಇಂದಿನ ಪಂದ್ಯ ಆರ್ಸಿಬಿಗೆ ತುಂಬಾ ಮುಖ್ಯ, ಇಲ್ಲದಿದ್ರೆ 2019ರಲ್ಲಿ ಆದ ಸ್ಥಿತಿ ಮತ್ತೆ ಮರುಕಳಿಸುತ್ತೆ!
RCB vs LSG: ಆರ್‌ಸಿಬಿ ಈವರೆಗೆ ಒಟ್ಟು 2 ಪಂದ್ಯವನ್ನಾಡಿದ್ದು, ಮೊದಲ ಪಂದ್ಯ ಗೆದ್ದು 2ನೇ ಪಂದ್ಯವನ್ನು ಸೋತಿದೆ. ಕೋಲ್ಕತ್ತಾ ವಿರುದ್ಧ ಬೆಂಗಳೂರು ತಂಡ ಕೇವಲ 123 ರನ್ಗೆ ತನ್ನೆಲ್ಲ 10 ವಿಕೆಟ್ ಕಳೆದುಕೊಂಡು ಸೋಲುವ ಮೂಲಕ ರನ್ರೇಟ್ ಕುಸಿತವಾಗಿದೆ.
ಐಪಿಎಲ್ 16ನೇ ಸೀಸನ್ನ 15ನೇ ಪಂದ್ಯದಲ್ಲಿ ಇಂದು ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೇಂಟ್ಸ್ (RCB vs LSG) ಮುಖಾಮುಖಿ ಆಗಲಿದೆ.
2/ 8
ಈ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಉಭಯ ತಂಡಗಳಿಗಿಗೆ ಇದು ಅತ್ಯಂತ ಮಹತ್ವದ್ದಾಗಿದೆ. ಅಲ್ಲದೇ ಇಂದು ತವರಿನಲ್ಲಿ ನಡೆಯುತ್ತಿರುವುದರಿಂದ ಬೆಂಗಳೂರು ತಂಡಕ್ಕೆ ಹೆಚ್ಚು ಅಡ್ವಾಂಟೇಜ್ ಇದೆ.
3/ 8
ಆದರೆ, ಆರ್‌ಸಿಬಿ ಈವರೆಗೆ ಒಟ್ಟು 2 ಪಂದ್ಯವನ್ನಾಡಿದ್ದು, ಮೊದಲ ಪಂದ್ಯ ಗೆದ್ದು 2ನೇ ಪಂದ್ಯವನ್ನು ಸೋತಿದೆ. ಕೋಲ್ಕತ್ತಾ ವಿರುದ್ಧ ಬೆಂಗಳೂರು ತಂಡ ಕೇವಲ 123 ರನ್ಗೆ ತನ್ನೆಲ್ಲ 10 ವಿಕೆಟ್ ಕಳೆದುಕೊಂಡು ಸೋಲುವ ಮೂಲಕ ರನ್ರೇಟ್ ಕುಸಿತವಾಗಿದೆ.
4/ 8
ಇದರಿಂದಾಗಿ ಆರ್‌ಸಿಬಿ ತಂಡ ಐಪಿಎಲ್ 2023ರ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಸದ್ಯ ಆರ್‌ಸಿಬಿ -1.25ರ ರನ್ರೇಟ್ ಹೊಂದಿದೆ. ಇಂದು ಲಕ್ನೋ ವಿರುದ್ಧ ಸಾಧಾರಣವಾಗಿ ಗೆದ್ದರೆ ಮತ್ತೆ 7ನೇ ಸ್ಥಾನದಲ್ಲಿಯೇ ಉಳಿಯಲಿದೆ. ಆದರೆ ದೊಡ್ಡ ಅಂತರದಲ್ಲಿ ಗೆದ್ದರೆ 4 ಪಾಯಿಂಟ್ ಮೂಲಕ ಕೊಂಚ ಮೇಲಕ್ಕೆ ಜಿಗಿಯಲಿದೆ.
5/ 8
ಒಮ್ಮೆ ಏನಾದರೂ ಆರ್‌ಸಿಬಿ ತಂಡ ಲಕ್ನೋ ಎದರು ಇಂದು ಸೋತರೆ ಮುಂದಿನ ಹಾದಿ ಸ್ವಲ್ಪ ಕಠಿಣವಾಗಲಿದೆ. ಅದಲ್ಲದೇ ಸೋತರೆ ರನ್ರೇಟ್ ಸಹ ಕುಸಿತಕಾಣಲಿದೆ. ಇದರಿಂದ 8ನೇ ಸ್ಥಾನಕ್ಕೆ ಕುಸಿತವಾಘಲಿದೆ. ಹೀಗಾಗಿ ಇಂದಿನ ಪಂದ್ಯ ಆರ್ಸಿಬಿಗೆ ಬಹಳ ಮುಖ್ಯವಾಗಲಿದೆ.
6/ 8
ಕಳೆದೆರೆಡು ಪಂದ್ಯಗಳಿಂದ ಹೊರಗುಳಿದಿದ್ದ ವನಿಂದು ಹಸರಂಗ ತಂಡವನ್ನು ಕೂಡಿಕೊಂಡಿದ್ದಾರೆ. ಜೊತೆಗೆ ಆರ್‌ಸಿಬಿ ತಂಡಕ್ಕೆ ರೀಸ್ ಟೋಪ್ಲೆ ಬದಲಾಗಿ ವೇಯ್ನ್ ಪಾರ್ನೆಲ್ ಆಯ್ಕೆಯಾಗಿದ್ದಾರೆ. ಇದು ತಂಡದ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಸುಧಾರಿಸಲಿದೆ.
7/ 8
ಅಲ್ಲದೇ ರಜತ್ ಪಾಟಿದಾರ್ ಬದಲಿಗೆ ಕನ್ನಡಿಗ ವೈಶಾಖ್ ವಿಜಯಕುಮಾರ್ ಸೇರ್ಪಡೆಯಾಗಿದ್ದಾರೆ. ಆದರೆ ಆಡುವ ಬಳಗದಲ್ಲಿ ಅವಕಾಶ ದೊರೆಯುವುದೇ ಎಂಬುದನ್ನು ಕಾದು ನೋಡಬೇಕು.