Virat Kohli vs Gambhir: ಕದನದೋಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ, ಗಂಭೀರ್ ಕೂಗಾಟಕ್ಕೆ ಇದೇ ಕಾರಣ!
ನವೀನ್-ಉಲ್-ಹಕ್ ಅವರಿಗೆ ನಿಂದಿಸಿದ್ದಕ್ಕೆ ಗಂಭೀರ್ ಗ್ರೌಂಡ್ನಲ್ಲೇ ಕೋಪಮಾಡಿಕೊಂಡು ವಿರಾಟ್ ಬಳಿ ಕೂಗಾಡಿದ್ದಾರೆ. ಕೊಹ್ಲಿ ಸುಮ್ನೆ ಇರೋ ಜಾಯಮಾನದವರೇ ಅಲ್ಲ. ಅವರು ಕೂಡ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ.
ಆರ್ಸಿಬಿ ವರ್ಸಸ್ ಲಖನೌ ಪಂದ್ಯ ನೋಡದೇ ಇರುವವರಿಗೆ ಐಪಿಎಲ್ನಲ್ಲೇ ದಿ ಬೆಸ್ಟ್ ರೈವಲ್ರಿ ಆಟವನ್ನು ಮಿಸ್ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲೇ ಆರ್ಸಿಬಿ ತಂಡವನ್ನು ಸೋಲಿಸಿದ್ವಿ ಅಂತ ಅಬ್ಬರಿಸುತ್ತಿದ್ದ ಲಖನೌ ತಂಡದ ಬಾಯಿ ಮುಚ್ಚಿಸಿದ್ದಾರೆ ವಿರಾಟ್ ಕೊಹ್ಲಿ.
2/ 9
ಈ ಪಂದ್ಯದಲ್ಲಿ ಆರ್ಸಿಬಿ 18 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದು ಕಿಂಗ್ ಕೊಹ್ಲಿಯ ಅಬ್ಬರ. ಫೀಲ್ಡಿಂಗ್ ಮಾಡುವಾಗ ಮೈದಾನ ತುಂಬೆಲ್ಲ ಸಿಂಹದಂತೆ ಘರ್ಜಿಸುತ್ತಿದ್ದರು ವಿರಾಟ್.
3/ 9
ಪಂದ್ಯ ಮುಗಿದ ಬಳಿಕ ಇದು ಗಲಾಟೆಗೆ ಕಾರಣವಾಯ್ತು. ಗೌತಮ್ ಗಂಭೀರ್ ಹಾಗೂ ವಿರಾಟ್ ನಡುವೆ ಗಲಾಟೆ ನಡೆದಿದೆ. ಇದು ಮೊದಲೆನಲ್ಲ, ಈ ಹಿಂದೆ 2013ರಲ್ಲೂ ವಿರಾಟ್ ಔಟಾದಾಗ ಕೊಲ್ಕತ್ತಾ ತಂಡದ ನಾಯಕನಾಗಿದ್ದ ಗಂಭೀರ್ ಕಾಲು ಕೆರೆದುಕೊಂಡು ಜಗಳ ಮಾಡಿದ್ದರು.
4/ 9
ಅಷ್ಟೇ ಯಾಕೆ ಮೊನ್ನೆ ಬೆಂಗಳೂರಿನಲ್ಲಿ ಲಖನೌ ಟೀಂ ಗೆದ್ದ ಬಳಿಕ ಅಲ್ಲಿ ನೆರೆದಿದ್ದ ಆರ್ಸಿಬಿ ಅಭಿಮಾನಿಗಳಿಗೆ ಬಾಯಿ ಮುಚ್ಚುವಂತೆ ಸನ್ನೆ ಮಾಡಿದ್ದರು. ಆದರೆ ನಿನ್ನೆ ಕಿಂಗ್ ಕೊಹ್ಲಿ ಕೊಟ್ಟ ಉತ್ತರಕ್ಕೆ ಆರ್ಸಿಬಿ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದರು.
5/ 9
ಪಂದ್ಯ ಮುಗಿದ ಬಳಿಕ ಆಟಗಾರರ ನಡುವಣ ಹಸ್ತಲಾಘವದ ವೇಳೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರು ಆಟಗಾರರು ಪರಸ್ಪರ ಬೈದಾಡಿಕೊಂಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
6/ 9
ಪಂದ್ಯದ ಮಧ್ಯೆ ಕೊಹ್ಲಿ ಅವರು ಎಲ್ಎಸ್ಜಿ ಆಟಗಾರ ನವೀನ್ ಉಲ್ ಹಖ್ ಜೊತೆಗೂ ಜಗಳಿಕ್ಕಿಳಿದಿದ್ದಾರೆ. ಇಲ್ಲಿ ಅಂಪೈರ್ ಹಾಗೂ ಅಮಿತ್ ಮಿಶ್ರಾ ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು.
7/ 9
ನವೀನ್-ಉಲ್-ಹಕ್ ಅವರಿಗೆ ನಿಂದಿಸಿದ್ದಕ್ಕೆ ಗಂಭೀರ್ ಗ್ರೌಂಡ್ನಲ್ಲೇ ಕೋಪಮಾಡಿಕೊಂಡು ವಿರಾಟ್ ಬಳಿ ಕೂಗಾಡಿದ್ದಾರೆ. ಕೊಹ್ಲಿ ಸುಮ್ನೆ ಇರೋ ಜಾಯಮಾನದವರೇ ಅಲ್ಲ. ಅವರು ಕೂಡ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ.
8/ 9
ಪಂದ್ಯ ಮುಗಿದ ಬಳಿಕ ನವೀನ್ ಮತ್ತು ಕೊಹ್ಲಿ ಕೈ ಕುಲುಕುವಾಗಲೂ ಜಗಳ ನಡೆದು, ಕೈ-ಕೈ ಮಿಲಾಯಿಸುವ ರೀತಿ ನವೀನ್ ಮುಂದಾಗಿದ್ದರು. ಯಾರು ಏನೇ ಮಾಡಲಿ ನಿಮ್ಮನ್ನು ಟಚ್ ಮಾಡೋಕೆ ಆಗಲ್ಲ ಬಿಡಿ ಬಾಸ್ ಅಂತಿದ್ದಾರೆ ವಿರಾಟ್ ಕೊಹ್ಲಿ ಫ್ಯಾನ್ಸ್.
9/ 9
ಕೊಹ್ಲಿ ಅವರು ತಮ್ಮ ಶೂ ಧೂಳನ್ನು ನವೀನ್ ಕಡೆಗೆ ತೋರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
First published:
19