RCB vs LSG: ಲಕ್ನೋ ವಿರುದ್ಧ ಆರ್​ಸಿಬಿ ಇಬ್ಬರು ಆಟಗಾರರು ಅಲಭ್ಯ! ಹೀಗಿರಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

RCB vs LSG: ಈ ಪಂದ್ಯವು ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಉಭಯ ತಂಡಗಳಿಗಿಗೆ ಇದು ಅತ್ಯಂತ ಮಹತ್ವದ್ದಾಗಿದೆ. ಅಲ್ಲದೇ ಇಂದು ತವರಿನಲ್ಲಿ ನಡೆಯುತ್ತಿರುವುದರಿಂದ ಬೆಂಗಳೂರು ತಂಡ ಗೆಲ್ಲುವ ಹಾಟ್​ ಫೇವರೇಟ್​ ತಂಡವಾಗಿದೆ.

First published:

  • 18

    RCB vs LSG: ಲಕ್ನೋ ವಿರುದ್ಧ ಆರ್​ಸಿಬಿ ಇಬ್ಬರು ಆಟಗಾರರು ಅಲಭ್ಯ! ಹೀಗಿರಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    ಐಪಿಎಲ್​ 16ನೇ ಸೀಸನ್​ನ 15ನೇ ಪಂದ್ಯದಲ್ಲಿ ಇಂದು ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೇಂಟ್ಸ್ (RCB vs LSG) ಮುಖಾಮುಖಿ ಆಗಲಿದೆ.

    MORE
    GALLERIES

  • 28

    RCB vs LSG: ಲಕ್ನೋ ವಿರುದ್ಧ ಆರ್​ಸಿಬಿ ಇಬ್ಬರು ಆಟಗಾರರು ಅಲಭ್ಯ! ಹೀಗಿರಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    ಈ ಪಂದ್ಯವು ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಉಭಯ ತಂಡಗಳಿಗಿಗೆ ಇದು ಅತ್ಯಂತ ಮಹತ್ವದ್ದಾಗಿದೆ. ಅಲ್ಲದೇ ಇಂದು ತವರಿನಲ್ಲಿ ನಡೆಯುತ್ತಿರುವುದರಿಂದ ಬೆಂಗಳೂರು ತಂಡ ಗೆಲ್ಲುವ ಹಾಟ್​ ಫೇವರೇಟ್​ ತಂಡವಾಗಿದೆ.

    MORE
    GALLERIES

  • 38

    RCB vs LSG: ಲಕ್ನೋ ವಿರುದ್ಧ ಆರ್​ಸಿಬಿ ಇಬ್ಬರು ಆಟಗಾರರು ಅಲಭ್ಯ! ಹೀಗಿರಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    ಈಗಾಗಲೇ ಕಳೆದ ಪಂದ್ಯ ಸೋತಿರುವ ಆರ್​ಸಿಬಿ ಐಪಿಎಲ್ 2023ರ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದಲ್ಲಿ ಟಾಪ್​ 5 ಒಳಗೆ ಬರುವ ಸಾಧ್ಯತೆ ಇದೆ. ಆರ್​ಸಿಬಿ ಆಡಿರುವ 2 ಪಂದ್ಯದಲ್ಲಿ 1ರಲ್ಲಿ ಗೆದ್ದು ಇನ್ನೊಂದರಲ್ಲಿಸ ಸೋತಿದೆ.

    MORE
    GALLERIES

  • 48

    RCB vs LSG: ಲಕ್ನೋ ವಿರುದ್ಧ ಆರ್​ಸಿಬಿ ಇಬ್ಬರು ಆಟಗಾರರು ಅಲಭ್ಯ! ಹೀಗಿರಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    ಇನ್ನು, ಲಕ್ನೋ ತಂಡದ ವಿರುದ್ಧ ಆರ್​ಸಿಬಿಯ ಇಬ್ಬರು ಆಟಗಾರರು ಕಣಕ್ಕಿಳಿಯುವುದು ಬಹುತೇಕ ಅನುಮಾನವಾಗಿದೆ. ಜೋಶ್​ ಹ್ಯಾಝಲ್​ವುಡ್​ ಮತ್ತು ವನಿಂದು ಸಹರಂಗ ಕಣಕ್ಕಿಳಿಯುವುದು ಡೌಟ್​ ಎನ್ನಲಾಗಿದೆ.

    MORE
    GALLERIES

  • 58

    RCB vs LSG: ಲಕ್ನೋ ವಿರುದ್ಧ ಆರ್​ಸಿಬಿ ಇಬ್ಬರು ಆಟಗಾರರು ಅಲಭ್ಯ! ಹೀಗಿರಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    ಗಾಯದ ಕಾರಣ ಹ್ಯಾಝಲ್​ವುಡ್​ ಏ.14ರಂದು ತಂಡವನ್ನು ಸೇರಿಕೊಳ್ಳಲಿದ್ದಾರೆ. ಇತ್ತ ಕಿವೀಸ್​ ಸರಣಿ ಮುಗಿಸಿ ಇಂದು ಹಸರಂಗ ಆರ್​ಸಿಬಿ ಪಾಳಯ ಸೇರಲಿದ್ದಾರೆ. ಆದರೆ ಲಕ್ನೋ ವಿರುದ್ಧ ಕಣಕ್ಕಿಳಿಯುವುದು ಅನುಮಾನವಾಗಿದೆ.

    MORE
    GALLERIES

  • 68

    RCB vs LSG: ಲಕ್ನೋ ವಿರುದ್ಧ ಆರ್​ಸಿಬಿ ಇಬ್ಬರು ಆಟಗಾರರು ಅಲಭ್ಯ! ಹೀಗಿರಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    ಇದರ ನಡುವೆ ಆರ್​ಸಿಬಿ ತಂಡವು ಇಂದಾದರೂ ಕನ್ನಡಿಗನಿಗೆ ಅವಕಾಶ ಸಿಗುತ್ತದೆಯೇ ಎಂಬ ನಿರೀಕ್ಷೆಯಿದೆ. ಕರ್ನಾಟಕದ ವೇಗಿ ವೈಶಾಖ್ ವಿಜಯಕುಮಾರ್ ಇಂದು ಲಕ್ನೋ ವಿರುದ್ಧ ಕಣಕ್ಕೀಳಿಯುವ ಸಾಧ್ಯತೆ ಇದೆ. ರಜತ್​ ಪಟೆದಾರ್​ ಬದಲಿಗೆ ವೈಶಾಖ್​ ಅವರನ್ನು ಆಯ್ಕೆ ಮಾಡಲಾಗಿದೆ.

    MORE
    GALLERIES

  • 78

    RCB vs LSG: ಲಕ್ನೋ ವಿರುದ್ಧ ಆರ್​ಸಿಬಿ ಇಬ್ಬರು ಆಟಗಾರರು ಅಲಭ್ಯ! ಹೀಗಿರಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    RCB ಸಂಭಾವ್ಯ ಪ್ಲೇಯಿಂಗ್​ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಸಿ), ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಮೈಕಲ್ ಬ್ರೇಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆ), ಶಹಬಾಜ್ ಅಹ್ಮದ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.

    MORE
    GALLERIES

  • 88

    RCB vs LSG: ಲಕ್ನೋ ವಿರುದ್ಧ ಆರ್​ಸಿಬಿ ಇಬ್ಬರು ಆಟಗಾರರು ಅಲಭ್ಯ! ಹೀಗಿರಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11

    LSG ಸಂಭಾವ್ಯ ಪ್ಲೇಯಿಂಗ್​ 11: ಕೆಎಲ್ ರಾಹುಲ್ (ಸಿ), ಕ್ವಿಂಟನ್ ಡಿ ಕಾಕ್, ಕೈಲ್ ಮೇಯರ್ಸ್, ದೀಪಕ್ ಹೂಡಾ, ನಿಕೋಲಸ್ ಪೂರನ್ (ವಿಕೆ), ಕೃನಾಲ್ ಪಾಂಡ್ಯ, ಅಮಿತ್ ಮಿಶ್ರಾ, ಮಾರ್ಕ್ ವುಡ್, ಯಶ್ ಠಾಕೂರ್, ಜಯದೇವ್ ಉನಾದ್ಕತ್, ರವಿ ಬಿಷ್ಣೋಯ್.

    MORE
    GALLERIES