RCB vs LSG: ಇಂದು ಬೆಂಗಳೂರು-ಲಕ್ನೋ ಪಂದ್ಯ, ಕನ್ನಡಿಗ ಕಣ್ಕಕಿಳಿಯೋದು ಫಿಕ್ಸ್! ಆರ್​ಸಿಬಿ ಹೊಸ ಪ್ಲ್ಯಾನ್ ರೆಡಿ

RCB vs LSG: ಬೆಂಗಳೂರು ಮತ್ತು ಲಕ್ನೋ ನಡುವಿನ ಪಂದ್ಯವು ಇಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್​ ಮತ್ತು ಪಂದ್ಯವು 7:30ಕ್ಕೆ ಆರಂಭವಾಗಲಿದೆ.

First published:

  • 17

    RCB vs LSG: ಇಂದು ಬೆಂಗಳೂರು-ಲಕ್ನೋ ಪಂದ್ಯ, ಕನ್ನಡಿಗ ಕಣ್ಕಕಿಳಿಯೋದು ಫಿಕ್ಸ್! ಆರ್​ಸಿಬಿ ಹೊಸ ಪ್ಲ್ಯಾನ್ ರೆಡಿ

    ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2023ರ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ (RCB vs LSG) ಸೆಣಸಾಡಲಿದೆ. ತವರಿನ ಕಾರಣ ಆರ್​ಸಿಬಿ ತಂಡ ಗೆಲ್ಲುವ ಹಾಟ್​ ಫೇವರೇಟ್​ ಆಗಿದೆ.

    MORE
    GALLERIES

  • 27

    RCB vs LSG: ಇಂದು ಬೆಂಗಳೂರು-ಲಕ್ನೋ ಪಂದ್ಯ, ಕನ್ನಡಿಗ ಕಣ್ಕಕಿಳಿಯೋದು ಫಿಕ್ಸ್! ಆರ್​ಸಿಬಿ ಹೊಸ ಪ್ಲ್ಯಾನ್ ರೆಡಿ

    ಬೆಂಗಳೂರು ಮತ್ತು ಲಕ್ನೋ ನಡುವಿನ ಪಂದ್ಯವು ಇಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್​ ಮತ್ತು ಪಂದ್ಯವು 7:30ಕ್ಕೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೋ ಸಿನಿಮಾದಲ್ಲಿ ನೇರಪ್ರಸಾರವನ್ನು ವೀಕ್ಷಿಸಬಹುದು.

    MORE
    GALLERIES

  • 37

    RCB vs LSG: ಇಂದು ಬೆಂಗಳೂರು-ಲಕ್ನೋ ಪಂದ್ಯ, ಕನ್ನಡಿಗ ಕಣ್ಕಕಿಳಿಯೋದು ಫಿಕ್ಸ್! ಆರ್​ಸಿಬಿ ಹೊಸ ಪ್ಲ್ಯಾನ್ ರೆಡಿ

    ಪಿಚ್​ ವರದಿ: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಟಿ20 ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಸ್ನೇಹಿ ಮೇಲ್ಮೈ ಹೊಂದಿದೆ. ಇಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 183 ಮತ್ತು ಅಭಿಮಾನಿಗಳು ಇಂದು ಮತ್ತೊಂದು ಹೆಚ್ಚಿನ ಸ್ಕೋರಿಂಗ್ ಪಂದ್ಯವನ್ನು ನೋಡಬಹುದಾಗಿದೆ. ಹೀಗಾಗಿ ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆ ಇದೆ.

    MORE
    GALLERIES

  • 47

    RCB vs LSG: ಇಂದು ಬೆಂಗಳೂರು-ಲಕ್ನೋ ಪಂದ್ಯ, ಕನ್ನಡಿಗ ಕಣ್ಕಕಿಳಿಯೋದು ಫಿಕ್ಸ್! ಆರ್​ಸಿಬಿ ಹೊಸ ಪ್ಲ್ಯಾನ್ ರೆಡಿ

    ಹೆಡ್​ ಟು ಹೆಡ್​: ಕಳೆದ ಸೀಸನ್​ನಲ್ಲಿ ಉಭಯ ತಂಡಗಳು ಪರಸ್ಪರ ಎರಡು ಪಂದ್ಯಗಳನ್ನು ಆಡಿದೆ, ಎರಡೂ ಪಂದ್ಯಗಳಲ್ಲಿ ಲಕ್ನೋ ತಂಡವು ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯವನ್ನು ಸೋತಿದ್ದಾರೆ. ಹೀಗಾಗಿ ಆರ್​ಸಿಬಿ ತಂಡ ಮತ್ತೊಮ್ಮೆ ಲಕ್ನೋ ವಿರುದ್ಧ ಗೆಲ್ಲುವ ಮೂಲಕ ಮತ್ತೆ ಜಯದ ಟ್ರ್ಯಾಕ್​ಗೆ ಮರಳಲು ಆರ್​ಸಿಬಿ ಸಿದ್ಧವಾಗಿದೆ.

    MORE
    GALLERIES

  • 57

    RCB vs LSG: ಇಂದು ಬೆಂಗಳೂರು-ಲಕ್ನೋ ಪಂದ್ಯ, ಕನ್ನಡಿಗ ಕಣ್ಕಕಿಳಿಯೋದು ಫಿಕ್ಸ್! ಆರ್​ಸಿಬಿ ಹೊಸ ಪ್ಲ್ಯಾನ್ ರೆಡಿ

    ಕರ್ನಾಟಕದ ವೇಗಿ ವೈಶಾಖ್ ವಿಜಯಕುಮಾರ್ ಇಂದು ಲಕ್ನೋ ವಿರುದ್ಧ ಕಣಕ್ಕೀಳಿಯುವ ಸಾಧ್ಯತೆ ಇದೆ. ಆರ್​ಸಿಬಿ ಸಹ ಇಂತಹದೊಂದು ಮಹತ್ವದ ಬದಲಾವಣೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಬ್ಯಾಟಿಂಗ್​ ಬದಲಿಗೆ ಬೌಲರ್​ ಓರ್ವನನ್ನು ಕಣಕ್ಕಿಳಿಸಲು ತಂಡ ಮುಂದಾಗಿದೆ.

    MORE
    GALLERIES

  • 67

    RCB vs LSG: ಇಂದು ಬೆಂಗಳೂರು-ಲಕ್ನೋ ಪಂದ್ಯ, ಕನ್ನಡಿಗ ಕಣ್ಕಕಿಳಿಯೋದು ಫಿಕ್ಸ್! ಆರ್​ಸಿಬಿ ಹೊಸ ಪ್ಲ್ಯಾನ್ ರೆಡಿ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಪ್ಲೇಯಿಂಗ್​ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಸಿ), ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಮೈಕಲ್ ಬ್ರೇಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆ), ಶಹಬಾಜ್ ಅಹ್ಮದ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.

    MORE
    GALLERIES

  • 77

    RCB vs LSG: ಇಂದು ಬೆಂಗಳೂರು-ಲಕ್ನೋ ಪಂದ್ಯ, ಕನ್ನಡಿಗ ಕಣ್ಕಕಿಳಿಯೋದು ಫಿಕ್ಸ್! ಆರ್​ಸಿಬಿ ಹೊಸ ಪ್ಲ್ಯಾನ್ ರೆಡಿ

    ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ಪ್ಲೇಯಿಂಗ್​ 11: ಕೆಎಲ್ ರಾಹುಲ್ (ಸಿ), ಕ್ವಿಂಟನ್ ಡಿ ಕಾಕ್, ಕೈಲ್ ಮೇಯರ್ಸ್, ದೀಪಕ್ ಹೂಡಾ, ನಿಕೋಲಸ್ ಪೂರನ್ (ವಿಕೆ), ಕೃನಾಲ್ ಪಾಂಡ್ಯ, ಅಮಿತ್ ಮಿಶ್ರಾ, ಮಾರ್ಕ್ ವುಡ್, ಯಶ್ ಠಾಕೂರ್, ಜಯದೇವ್ ಉನಾದ್ಕತ್, ರವಿ ಬಿಷ್ಣೋಯ್.

    MORE
    GALLERIES