IPL 2023, LSG vs RCB: ಬೆಂಗಳೂರು ತಂಡಕ್ಕೆ ತವರಿನ ಹುಡುಗನೇ ಮುಳುವಾಗ್ತಾನಾ? ಮಾಜಿ ಆರ್​ಸಿಬಿ ಆಟಗಾರನಿಂದಲೇ ಕಂಟಕ?

KL Rahul vs RCB: ಐಪಿಎಲ್​ 16ನೇ ಸೀಸನ್​ನ 15ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೇಂಟ್ಸ್ ಮುಖಾಮುಖಿ ಆಗಲಿದೆ.

First published:

 • 18

  IPL 2023, LSG vs RCB: ಬೆಂಗಳೂರು ತಂಡಕ್ಕೆ ತವರಿನ ಹುಡುಗನೇ ಮುಳುವಾಗ್ತಾನಾ? ಮಾಜಿ ಆರ್​ಸಿಬಿ ಆಟಗಾರನಿಂದಲೇ ಕಂಟಕ?

  ಇಂದು ಸಂಜೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಲಕ್ನೋ ಸೂಪರ್​ ಜೈಂಟ್ಸ್ ಪಂದ್ಯಗಳ ನಡುವೆ ಪಂದ್ಯ ನಡೆಯಲಿದೆ. ಪಂದ್ಯವು ಸಂಜೆ 7:30ಕ್ಕೆ ಆರಂಭವಾಗಲಿದೆ.

  MORE
  GALLERIES

 • 28

  IPL 2023, LSG vs RCB: ಬೆಂಗಳೂರು ತಂಡಕ್ಕೆ ತವರಿನ ಹುಡುಗನೇ ಮುಳುವಾಗ್ತಾನಾ? ಮಾಜಿ ಆರ್​ಸಿಬಿ ಆಟಗಾರನಿಂದಲೇ ಕಂಟಕ?

  ಈ ಪಂದ್ಯದಲ್ಲಿ ಆರ್​ಸಿಬಿಗೆ ತವರಿನ ಬೆಂಬಲ ದೊರಕಲಿದೆ. ಆದರೆ ಲಕ್ನೋ ತಂಡದ ನಾಯಕನಾಗಿರುವ ಕೆಎಲ್ ರಾಹುಲ್​ಗೂ ಸಹ ಇದು ತವರು ಮೈದಾನವಾಗಲಿದೆ. ಹೀಗಾಗಿ ಅವರು ಇಂದು ಆರ್​ಸಿಬಿ ವಿರುದ್ಧ ಸಿಡಿಯೋದು ಫಿಕ್ಸ್ ಎನ್ನಲಾಗುತ್ತಿದೆ.

  MORE
  GALLERIES

 • 38

  IPL 2023, LSG vs RCB: ಬೆಂಗಳೂರು ತಂಡಕ್ಕೆ ತವರಿನ ಹುಡುಗನೇ ಮುಳುವಾಗ್ತಾನಾ? ಮಾಜಿ ಆರ್​ಸಿಬಿ ಆಟಗಾರನಿಂದಲೇ ಕಂಟಕ?

  ಇದರ ನಡುವೆ ಆರ್​ಸಿಬಿ ತಂಡಕ್ಕೆ ತವರಿನ ಬಲದ ಜೊತೆ ತವರಿನ ಹುಡುಗನದ್ದೇ ದೊಡ್ಡ ಚಿಂತೆಯಾಗಿದೆ. ಹೌದು, ಬೆಂಗಳೂರು ತಂಡಕ್ಕೆ ಚಿನ್ನಸ್ವಾಮಿ ಅಂಗಳ ತವರು ನೆಲವಾದರೆ, ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್​ಗೂ ಇದು ತವರು ಮೈದಾನವಾಗಿದೆ.

  MORE
  GALLERIES

 • 48

  IPL 2023, LSG vs RCB: ಬೆಂಗಳೂರು ತಂಡಕ್ಕೆ ತವರಿನ ಹುಡುಗನೇ ಮುಳುವಾಗ್ತಾನಾ? ಮಾಜಿ ಆರ್​ಸಿಬಿ ಆಟಗಾರನಿಂದಲೇ ಕಂಟಕ?

  ಹೀಗಾಗಿ ಕೆಎಲ್ ರಾಹುಲ್​ ಇಂದು ಚಿನ್ನಸ್ವಾಮಿ ಅಂಗಳದಲ್ಲಿ ಅಬ್ಬರಿಸುವುದು ಫಿಕ್ಸ್ ಎನ್ನಲಾಗುತ್ತಿದೆ. ಕಳಪೆ ಫಾರ್ಮ್​ನಲ್ಲಿರುವ ರಾಹುಲ್​ ಆರ್​ಸಿಬಿ ವಿರುದ್ಧ ಅದರಲ್ಲಿಯೂ ತವರಿನಲ್ಲಿ ಫಾರ್ಮ್​ಗೆ ಬರುವ ಸೂಚನೆ ನೀಡಿದ್ದಾರೆ.

  MORE
  GALLERIES

 • 58

  IPL 2023, LSG vs RCB: ಬೆಂಗಳೂರು ತಂಡಕ್ಕೆ ತವರಿನ ಹುಡುಗನೇ ಮುಳುವಾಗ್ತಾನಾ? ಮಾಜಿ ಆರ್​ಸಿಬಿ ಆಟಗಾರನಿಂದಲೇ ಕಂಟಕ?

  ಏನಾದರೂ ರಾಹುಲ್​ ಅಬ್ಬರಿಸಿದರೆ ಬೆಂಗಳೂರು ತಂಡಕ್ಕೆ ಕಷ್ಟವಾಗಲಿದೆ. ಚಿನ್ನಸ್ವಾಮಿ ಅಂಗಳ ಬ್ಯಾಟಿಂಗ್​ಗೆ ಹೆಚ್ಚು ಸಹಕಾರಿ ಆಗಿರುವುದರಿಂದ ರಾಹುಲ್​ಗೆ ಇದು ಕಂಬ್ಯಾಕ್​ ಮಾಡಲು ಉತ್ತಮ ಅವಕಾಶವಾಗಿದೆ.

  MORE
  GALLERIES

 • 68

  IPL 2023, LSG vs RCB: ಬೆಂಗಳೂರು ತಂಡಕ್ಕೆ ತವರಿನ ಹುಡುಗನೇ ಮುಳುವಾಗ್ತಾನಾ? ಮಾಜಿ ಆರ್​ಸಿಬಿ ಆಟಗಾರನಿಂದಲೇ ಕಂಟಕ?

  ಇನ್ನು, ಇದರ ನಡುವೆ ಆರ್​ಸಿಬಿಯ ಕೊಹ್ಲಿ, ಫಾಫ್ ಮತ್ತು ಮ್ಯಾಕ್ಸ್​ವೆಲ್​ ಮೂವರೂ ಸಹ ಸ್ಪಿನ್​ಗೆ ವಿಕೆಟ್​ ಒಪ್ಪಿಸಿದ್ದರು. ಆರ್​ಸಿಬಿಯ ವೀಕ್ಷೆಸ್​ ಲಕ್ನೋದ ಬಲವಾಗಿದೆ. ಅದೇ ಸ್ಪಿನ್​ ಎಂದು ಹೇಳಬಹುದು.

  MORE
  GALLERIES

 • 78

  IPL 2023, LSG vs RCB: ಬೆಂಗಳೂರು ತಂಡಕ್ಕೆ ತವರಿನ ಹುಡುಗನೇ ಮುಳುವಾಗ್ತಾನಾ? ಮಾಜಿ ಆರ್​ಸಿಬಿ ಆಟಗಾರನಿಂದಲೇ ಕಂಟಕ?

  ಲಕ್ನೋ ಪರ ಸ್ಪಿನ್ನರ್​ಗಳಾಗಿ ಕೃನಲ್​, ಅಮಿತ್​ ಮಿಶ್ರಾ ಬೊಷ್ನೋಯ್​ ಇರುವುದು ತಂಡಕ್ಕೆ ಬಲವಾಗಿದೆ. ಆದೇ ರೀತಿ ಕೊಹ್ಲಿಹಿಂದ ಹಿಡಿದು ಆರ್​ಸಿಬಿ ಸ್ಟಾರ್​ ಬ್ಯಾಟ್ಸ್​ಮನ್ಸ್ ಸ್ಪಿನ್​ಗೆ ಔಟ್​ ಆಗುತ್ತಿರುವುದು ತಂಡದ ವೀಕ್ನೆಸ್​ ಆಗಿದೆ.

  MORE
  GALLERIES

 • 88

  IPL 2023, LSG vs RCB: ಬೆಂಗಳೂರು ತಂಡಕ್ಕೆ ತವರಿನ ಹುಡುಗನೇ ಮುಳುವಾಗ್ತಾನಾ? ಮಾಜಿ ಆರ್​ಸಿಬಿ ಆಟಗಾರನಿಂದಲೇ ಕಂಟಕ?

  ಇದರ ಜೊತೆ ಆರ್​ಸಿಬಿ ತಂಡವು ಆರಂಭಿಕ ಆಟಗಾರರ ಮೇಲೆ ಹೆಚ್ಚು ಅವಲಂಭಿತವಾಗಿದೆ. ಹೀಗಾಗಿ ವಿರಾಟ್​ ಮತ್ತು ಡುಪ್ಲೇಸಿಸ್​ ವಿಕೆಟ್​ ಬಳಿಕವೂ ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡಬೇಕಿದೆ.

  MORE
  GALLERIES