IPL 2023: ಆರ್‌ಸಿಬಿ ಸೋತಿದ್ದಕ್ಕೆ ಬಾಲಿವುಡ್‌ ನಟಿ ಸಂತಸ! ಕೋಲ್ಕತ್ತಾಗೆ ಜೈ ಎಂದ ಹೀರೋಯಿನ್

IPL 2023, RCB: ಆದರೆ, ಈ ಸೋಲಿನ ಬಳಿಕ ಬಾಲಿವುಡ್​ನ ಖ್ಯಾತ ನಟಿ ಜೂಹಿ ಚಾವ್ಲಾ ಮಾಧ್ಯಮಕ್ಕೆ ನೀಡಿರುವ ಹೇಳಿಕೆ ಇದೀಗ ಸಖತ್​ ವೈರಲ್​ ಆಗುತ್ತಿದ್ದು, ಆರ್​ಸಿಬಿ ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ.

First published:

  • 18

    IPL 2023: ಆರ್‌ಸಿಬಿ ಸೋತಿದ್ದಕ್ಕೆ ಬಾಲಿವುಡ್‌ ನಟಿ ಸಂತಸ! ಕೋಲ್ಕತ್ತಾಗೆ ಜೈ ಎಂದ ಹೀರೋಯಿನ್

    ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಕೋಲ್ಕತ್ತಾ ವಿರುದ್ಧದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಆರ್​ಸಿಬಿ ತಂಡವು ಹೀನಾಯವಾಗಿ ಸೋಲನ್ನಪ್ಪಿತು. ಈ ಮೂಲಕ ಆಡಿರುವ 2 ಪಂದ್ಯದಲ್ಲಿ ಆರ್​ಸಿಬಿ 1 ಗೆಲುವು 1 ಸೋಲನ್ನು ಕಂಡಿದೆ.

    MORE
    GALLERIES

  • 28

    IPL 2023: ಆರ್‌ಸಿಬಿ ಸೋತಿದ್ದಕ್ಕೆ ಬಾಲಿವುಡ್‌ ನಟಿ ಸಂತಸ! ಕೋಲ್ಕತ್ತಾಗೆ ಜೈ ಎಂದ ಹೀರೋಯಿನ್

    ಆದರೆ, ಈ ಸೋಲಿನ ಬಳಿಕ ಬಾಲಿವುಡ್​ನ ಖ್ಯಾತ ನಟಿ ಜೂಹಿ ಚಾವ್ಲಾ ಮಾಧ್ಯಮಕ್ಕೆ ನೀಡಿರುವ ಹೇಳಿಕೆ ಇದೀಗ ಸಖತ್​ ವೈರಲ್​ ಆಗುತ್ತಿದ್ದು, ಆರ್​ಸಿಬಿ ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ.

    MORE
    GALLERIES

  • 38

    IPL 2023: ಆರ್‌ಸಿಬಿ ಸೋತಿದ್ದಕ್ಕೆ ಬಾಲಿವುಡ್‌ ನಟಿ ಸಂತಸ! ಕೋಲ್ಕತ್ತಾಗೆ ಜೈ ಎಂದ ಹೀರೋಯಿನ್

    ಪಂದ್ಯ ಮುಗಿದ ಬಳಿಕ ANI ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಜೂಹ್ಲಿ ಚಾವ್ಲಾ, ಕೆಕೆಆರ್​ ತಂಡದ ಪ್ರದರ್ಶನ ಸಂತಸ ನೀಡಿದೆ. ಆರ್​ಸಿಬಿ ವಿರುದ್ಧ ಕೋಲ್ಕತ್ತಾ ಗೆದ್ದಿರುವುದು ಸಂಸತ ತಂದಿದೆ. ಇದೇ ರೀತಿ ಕೋಲ್ಕತ್ತಾ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಲಿ ಎಂದು ಹಾರೈಸಿದರು.

    MORE
    GALLERIES

  • 48

    IPL 2023: ಆರ್‌ಸಿಬಿ ಸೋತಿದ್ದಕ್ಕೆ ಬಾಲಿವುಡ್‌ ನಟಿ ಸಂತಸ! ಕೋಲ್ಕತ್ತಾಗೆ ಜೈ ಎಂದ ಹೀರೋಯಿನ್

    ಕೋಲ್ಕತ್ತಾ ತಂಡವು ಇದೇ ರೀತಿ ಮುಂದಿನ ಪಂದ್ಯಗಳನ್ನೂ ಗೆದ್ದು ಫೈನಲ್ ತಲುಪಿ ಚಾಂಪಿಯನ್ ಆಗಲಿ ಎಂದು ಜೂಹಿ ಚಾವ್ಲಾ ಹಾರೈಸಿದ್ದಾರೆ. ಬಾಲಿವುಡ್ ನಟಿ ಜೂಹಿ ಚಾವ್ಲಾ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ ಮಾಲೀಕರಾಗಿದ್ದಾರೆ.

    MORE
    GALLERIES

  • 58

    IPL 2023: ಆರ್‌ಸಿಬಿ ಸೋತಿದ್ದಕ್ಕೆ ಬಾಲಿವುಡ್‌ ನಟಿ ಸಂತಸ! ಕೋಲ್ಕತ್ತಾಗೆ ಜೈ ಎಂದ ಹೀರೋಯಿನ್

    ತಂಡದ ಸಹ ಮಾಲಕರಾಗಿ ಜೂಹಿ ಚಾವ್ಲಾ ತಮ್ಮ ತಂಡದ ಗೆಲುವನ್ನು ಸಂಭ್ರಮಿಸುವುದು ಮತ್ತು ಅದರ ಬಗ್ಗೆ ಸಂತಸ ವ್ಯಕ್ತಪಡಿಸುವುದು ಸಹಜವಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹೆಳಿದರೆ, ಕೆಲವರಿಗೆ ಅವರ ಹೇಳಿಕೆ ಕೊಂಚ ಬೇಸರವನ್ನುಂಟುಮಾಡಿದೆ.

    MORE
    GALLERIES

  • 68

    IPL 2023: ಆರ್‌ಸಿಬಿ ಸೋತಿದ್ದಕ್ಕೆ ಬಾಲಿವುಡ್‌ ನಟಿ ಸಂತಸ! ಕೋಲ್ಕತ್ತಾಗೆ ಜೈ ಎಂದ ಹೀರೋಯಿನ್

    ಇನ್ನು, ಐಪಿಎಲ್ 2023ರಲ್ಲಿ ದಕ್ಷಿಣ ಆಫ್ರಿಕಾದ ವೇಯ್ನ್ ಪಾರ್ನೆಲ್ ಆರ್‌ಸಿಬಿ ಸೇರುವುದು ಖಚಿತವಾಗಿದೆ. ಪಾರ್ನೆಲ್ ಅವರನ್ನು ತಂಡದಲ್ಲಿ ಗಾಯಗೊಂಡಿರುವ ರೀಸ್ ಟೋಪ್ಲೆಗೆ ಬದಲಿಯಾಗಿ ತಂಡಕ್ಕೆ ಸೇರಿಸಿಕೊಳ್ಳುತ್ತಿರುವುದಾಗಿ ಆರ್​ಸಿಬಿ ಅಧಿಕೃತವಾಗಿ ತಿಳಿಸಿದೆ.

    MORE
    GALLERIES

  • 78

    IPL 2023: ಆರ್‌ಸಿಬಿ ಸೋತಿದ್ದಕ್ಕೆ ಬಾಲಿವುಡ್‌ ನಟಿ ಸಂತಸ! ಕೋಲ್ಕತ್ತಾಗೆ ಜೈ ಎಂದ ಹೀರೋಯಿನ್

    ಟೋಪ್ಲೆ ಜೊತೆ ಆರ್​ಸಿಬಿ ತಂಡದ ಮತ್ತೋರ್ವ ಸ್ಟಾರ್​ ಬ್ಯಾಟ್ಸ್​ಮನ್​ ರಜತ್ ಪಟಿದಾರ್ ಸಹ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಆರ್​ಸಿಬಿ ತಂಡ ಇದೀಗ ಪಟಿದಾರ್​ ಬದಲಿಗೆ ವೈಶಾಕ್ ವಿಜಯ್ ಕುಮಾರ್ ಆಯ್ಕೆ ಆಗಿದ್ದಾರೆ.

    MORE
    GALLERIES

  • 88

    IPL 2023: ಆರ್‌ಸಿಬಿ ಸೋತಿದ್ದಕ್ಕೆ ಬಾಲಿವುಡ್‌ ನಟಿ ಸಂತಸ! ಕೋಲ್ಕತ್ತಾಗೆ ಜೈ ಎಂದ ಹೀರೋಯಿನ್

    ಐಪಿಎಲ್​ 2023ರಲ್ಲಿ ಆರ್​ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಕೆಎಲ್​ ರಾಹುಲ್​ ನಾಯಕತ್ವ ಲಕ್ನೋ ಸೂಪರ್​ ಜೈಂಟ್ಸ್ ವಿರುದ್ಧ ಸೆಣಸಲಿದೆ. ಈ ಪಂದ್ಯವು ಏಪ್ರಿಲ್​ 10ರಂದು ಸಂಜೆ 7 ಗಂಟೆಗೆ ನಡೆಯಲಿದೆ.

    MORE
    GALLERIES