RCB vs LSG: ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​, ಕೊಹ್ಲಿ ಪಾಳಯ ಸೇರಿಕೊಂಡ CSK ಮಾಜಿ ಆಲ್​ರೌಂಡರ್​

RCB vs LSG: ಲಕ್ನೋ ಸೂಪರ್​ ಜೈಂಟ್ಸ್ ವಿರುದ್ಧ ಆರ್​ಸಿಬಿ ಪಂದ್ಯಕ್ಕೂ ಮುನ್ನ ಆರ್​ಸಿಬಿ ಅಭಿಮಾನಿಗಳಿಗೆ ಬಿಗ್​ ಶಾಕ್​ ಎದುರಾಗಿದೆ. ಇದರ ನಡುವೆ ಮತ್ತೊಂದು ಸಂತಸದ ಸುದ್ದಿ ಕೇಳಿಬಂದಿದೆ.

First published:

  • 17

    RCB vs LSG: ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​, ಕೊಹ್ಲಿ ಪಾಳಯ ಸೇರಿಕೊಂಡ CSK ಮಾಜಿ ಆಲ್​ರೌಂಡರ್​

    ಇಂದು ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹಣಾಹಣಿ ನಡೆಯಲಿದೆ. ಲಕ್ನೋ ಮೈದಾನದಲ್ಲಿ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ಕೊಹ್ಲಿ ಮತ್ತೊಮ್ಮೆ ನಾಯಕರಾಗಲಿದ್ದಾರೆ.

    MORE
    GALLERIES

  • 27

    RCB vs LSG: ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​, ಕೊಹ್ಲಿ ಪಾಳಯ ಸೇರಿಕೊಂಡ CSK ಮಾಜಿ ಆಲ್​ರೌಂಡರ್​

    ಈ ಪಂದ್ಯಕ್ಕೆ ಆರ್​ಸಿಬಿ ತಂಡ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಹೌದು, ಸತತ ಸೋಲಿನಿಂದ ಕಂಗೆಟ್ಟಿರುವ ಆರ್​ಸಿಬಿ ತಂಡಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಹೌದು, ತಂಡದ ಸ್ಟಾರ್​ ಬೌಲರ್​ ತಂಡದಿಂದ ಔಟ್​ ಆಗಿದ್ದಾರೆ.

    MORE
    GALLERIES

  • 37

    RCB vs LSG: ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​, ಕೊಹ್ಲಿ ಪಾಳಯ ಸೇರಿಕೊಂಡ CSK ಮಾಜಿ ಆಲ್​ರೌಂಡರ್​

    ಇಂಗ್ಲೆಂಡ್ ಆಲ್‌ರೌಂಡರ್ ಡೇವಿಡ್ ವಿಲ್ಲಿ ಈ ಋತುವಿನಲ್ಲಿ RCB ಪರ ನಾಲ್ಕು ಪಂದ್ಯಗಳನ್ನು ಆಡಿದ್ದರು ಮತ್ತು ಗಾಯದ ಕಾರಣದಿಂದ ಹೊರಗುಳಿಯುತ್ತಿದ್ದಾರೆ. ಈ ವಿಚಾರವನ್ನು ಅಧಿಕೃತವಾಗಿ ಆರ್​ಸಿಬಿ ಪ್ರಾಂಚೈಸಿಯೇ ತಿಳಿಸಿದೆ.

    MORE
    GALLERIES

  • 47

    RCB vs LSG: ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​, ಕೊಹ್ಲಿ ಪಾಳಯ ಸೇರಿಕೊಂಡ CSK ಮಾಜಿ ಆಲ್​ರೌಂಡರ್​

    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023 ರ ಉಳಿದ ಪಂದ್ಯಗಳಿಗೆ ಡೇವಿಡ್ ವಿಲ್ಲಿ ಬದಲಿಗೆ ಕೇದಾರ್ ಜಾಧವ್ ಅವರನ್ನು ಹೆಸರಿಸಿದೆ. ಜಾದವ್​ ಇದಕ್ಕೂ ಮುನ್ನ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಪರ ಕಣಕ್ಕಿಳಿದಿದ್ದರು.

    MORE
    GALLERIES

  • 57

    RCB vs LSG: ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​, ಕೊಹ್ಲಿ ಪಾಳಯ ಸೇರಿಕೊಂಡ CSK ಮಾಜಿ ಆಲ್​ರೌಂಡರ್​

    ಕೇದಾರ್ ಜಾಧವ್ 2010 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಅವರು ಒಟ್ಟು 93 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಇದುವರೆಗೆ 1196 ರನ್ ಗಳಿಸಿದ್ದಾರೆ. ಬಲಗೈ ಬ್ಯಾಟರ್ ಆಗಿ, ಜಾಧವ್ ಈ ಹಿಂದೆ RCB ಯನ್ನು 17 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. 

    MORE
    GALLERIES

  • 67

    RCB vs LSG: ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​, ಕೊಹ್ಲಿ ಪಾಳಯ ಸೇರಿಕೊಂಡ CSK ಮಾಜಿ ಆಲ್​ರೌಂಡರ್​

    ಆರ್‌ಸಿಬಿ ಮ್ಯಾನೇಜ್‌ಮೆಂಟ್ ಕೇದಾರ್ ಜಾಧವ್ ತಂಡವನ್ನು ಸೇರಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಅವರು ಬ್ಯಾಟಿಂಗ್ ಕ್ರಮಾಂಕಕ್ಕೆ ಬಲ ಬಂದಿದೆ. ಅವರಿಗೆ 1 ಕೋಟಿ ನೀಡಲಾಗಿದೆ.

    MORE
    GALLERIES

  • 77

    RCB vs LSG: ಆರ್​ಸಿಬಿ ಸ್ಟಾರ್​ ಬೌಲರ್​ ಔಟ್​, ಕೊಹ್ಲಿ ಪಾಳಯ ಸೇರಿಕೊಂಡ CSK ಮಾಜಿ ಆಲ್​ರೌಂಡರ್​

    ಜಾಧವ್ ಸೇರ್ಪಡೆಯಿಂದ ಆರ್‌ಸಿಬಿ ತಂಡಕ್ಕೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಹೆಚ್ಚಿನ ಆಯ್ಕೆಗಳಿದ್ದು, ಮುಂಬರುವ ಪಂದ್ಯಗಳಲ್ಲಿ ಇದು ಸಹಕಾರಿಯಾಗಲಿದೆ. ಈ ಋತುವಿನಲ್ಲಿ ಅವರ ಅಗ್ರ ಮೂವರ ಹೊರತಾಗಿ ತಂಡದ ಬ್ಯಾಟಿಂಗ್ ಕ್ರಮಾಂಕವು ಇಲ್ಲಿಯವರೆಗೆ ಹೆಣಗಾಡುತ್ತಿದೆ ಮತ್ತು ಜಾಧವ್ ಅವರ ಸೇರ್ಪಡೆಯು ತಂಡಕ್ಕೆ ದೊಡ್ಡ ಸಹಾಯಕಾರಿಯಾಗಿದೆ.

    MORE
    GALLERIES