RCB vs LSG: ಬೆಂಗಳೂರಿಗರ ಗಮನಕ್ಕೆ; ಇಂದು ಆರ್​ಸಿಬಿ-ಲಕ್ನೋ ಪಂದ್ಯ, ಬದಲಾಗಲಿದೆ ಸಂಚಾರ ಮಾರ್ಗ

Bengaluru Traffic: ಇಂದು ಬೆಂಗಳೂರು ಮತ್ತು ಲಕ್ನೋ ನಡುವೆ ಐಪಿಎಲ್​ ಪಂದ್ಯ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಡೆಯಲು ಬೆಂಗಳೂರು ನಗರ ಸಂಚಾರ ಪೊಲೀಸರು ಬದಲಿ ಸಂಚಾರ ಮಾರ್ಗವನ್ನು ತಿಳಿಸಿದ್ದಾರೆ.

First published:

  • 17

    RCB vs LSG: ಬೆಂಗಳೂರಿಗರ ಗಮನಕ್ಕೆ; ಇಂದು ಆರ್​ಸಿಬಿ-ಲಕ್ನೋ ಪಂದ್ಯ, ಬದಲಾಗಲಿದೆ ಸಂಚಾರ ಮಾರ್ಗ

    ಇಂದು ಬೆಂಗಳೂರು ಮತ್ತು ಲಕ್ನೋ ನಡುವೆ ಐಪಿಎಲ್​ ಪಂದ್ಯ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಡೆಯಲು ಬೆಂಗಳೂರು ನಗರ ಸಂಚಾರ ಪೊಲೀಸರು ಬದಲಿ ಸಂಚಾರ ಮಾರ್ಗವನ್ನು ತಿಳಿಸಿದ್ದಾರೆ.

    MORE
    GALLERIES

  • 27

    RCB vs LSG: ಬೆಂಗಳೂರಿಗರ ಗಮನಕ್ಕೆ; ಇಂದು ಆರ್​ಸಿಬಿ-ಲಕ್ನೋ ಪಂದ್ಯ, ಬದಲಾಗಲಿದೆ ಸಂಚಾರ ಮಾರ್ಗ

    ಪಂದ್ಯದ ದಿನ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಡೆಯಲು ಬೆಂಗಳೂರು ನಗರ ಸಂಚಾರ ಪೊಲೀಸರು ವಾಹನಗಳ ಸಂಚಾರಕ್ಕಾಗಿ ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಹೌದು, ಏಪ್ರಿಲ್ 10ರಂದು ಸಂಜೆ 4ರಿಂದ ರಾತ್ರಿ 11 ಗಂಟೆವರೆಗೆ ತಾತ್ಕಾಲಿಕವಾಗಿ ಸಂಚಾರ ಮಾರ್ಗ ಬದಲಾಗಲಿದೆ.

    MORE
    GALLERIES

  • 37

    RCB vs LSG: ಬೆಂಗಳೂರಿಗರ ಗಮನಕ್ಕೆ; ಇಂದು ಆರ್​ಸಿಬಿ-ಲಕ್ನೋ ಪಂದ್ಯ, ಬದಲಾಗಲಿದೆ ಸಂಚಾರ ಮಾರ್ಗ

    ಅದರಂತೆ, ಇಂದು ಈ ಪ್ರದೇಶದಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ಮ್ಯೂಸಿಯಂ ರೋಡ್, ಸೆಂಟ್ರಲ್ ಸ್ಟ್ರೀಟ್ ರಸ್ತೆ, ಸೇಂಟ್ ಮಾರ್ಕ್ಸ್​ ರೋಡ್, ಅಂಬೇಡ್ಕರ್​ ರಸ್ತೆ, ಟ್ರಿನಿಟಿ ಜಂಕ್ಷನ್, ವಿಟ್ಟಲ್ ಮಲ್ಯ ರಸ್ತೆ, ಎಂಜಿ ರೋಡ್​, ರಾಜಭವನ ರಸ್ತೆ, ಕಸ್ತೂರ್ಬಾ ರಸ್ತೆ, ಲ್ಯಾವೆಲ್ಲೆ ರೋಡ್‌, ಕ್ವೀನ್ಸ್ ರಸ್ತೆ, ಕಬ್ಬನ್ ರಸ್ತೆ ಹಾಗೂ ನೃಪತುಂಗ ರಸ್ತೆಯ ಸುತ್ತಮುತ್ತ.

    MORE
    GALLERIES

  • 47

    RCB vs LSG: ಬೆಂಗಳೂರಿಗರ ಗಮನಕ್ಕೆ; ಇಂದು ಆರ್​ಸಿಬಿ-ಲಕ್ನೋ ಪಂದ್ಯ, ಬದಲಾಗಲಿದೆ ಸಂಚಾರ ಮಾರ್ಗ

    ಈ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡಬಹುದು: ಕಂಠೀರವ ಸ್ಟೇಡಿಯಂ, ಶಿವಾಜಿನಗರ ಬಿಎಂಟಿಸಿ ಬಸ್​ ನಿಲ್ದಾಣ, ಯುಬಿ ಸಿಟಿ ಪಾರ್ಕಿಂಗ್ ಪ್ರದೇಶ, ಹಳೆ ಕೆಜಿಐಡಿ ಕಟ್ಟಡ, ಕಿಂಗ್ಸ್ ರಸ್ತೆ, ಬಿಆರ್​ವಿ ಗ್ರೌಂಡ್ ಸುತ್ತಮುತ್ತ, ಓಲ್ಡ್ ಕೆಜಿಐಡಿ ಬಿಲ್ಡಿಂಗ್​ಸಮೀಪ ವಾಹನ ನಿಲುಗಡೆ ಮಾಡಬಹುದು.

    MORE
    GALLERIES

  • 57

    RCB vs LSG: ಬೆಂಗಳೂರಿಗರ ಗಮನಕ್ಕೆ; ಇಂದು ಆರ್​ಸಿಬಿ-ಲಕ್ನೋ ಪಂದ್ಯ, ಬದಲಾಗಲಿದೆ ಸಂಚಾರ ಮಾರ್ಗ

    ಇನ್ನು, ನಾಯಂಡಹಳ್ಳಿ, ಪಿಇಎಸ್ ವಿಶ್ವವಿದ್ಯಾಲಯ ಮತ್ತು ಕೆರೆಕೋಡಿ ಕಡೆಯಿಂದ ಬರುವ ವಾಹನಗಳನ್ನು ತಾತ್ಕಾಲಿಕವಾಗಿ ಏಕಮುಖ ಮಾರ್ಗವಾಗಿ ಬದಲಾಯಿಸಲಾಗಿದೆ. ನಾಯಂಡಹಳ್ಳಿ ಮತ್ತು ಪಿಇಎಸ್ ವಿಶ್ವವಿದ್ಯಾಲಯದಿಂದ ಬರುವ ವಾಹನಗಳು ವೀರಭದ್ರನಗರ ಸಿಗ್ನಲ್ ದಾಟಿ ಪಿಇಎಸ್ ವಿಶ್ವವಿದ್ಯಾಲಯ ಜಂಕ್ಷನ್​ನಲ್ಲಿ ಬಲಕ್ಕೆ ಪ್ರಯಾಣಿಸಲು ಸೂಚಿಸಲಾಗಿದೆ.

    MORE
    GALLERIES

  • 67

    RCB vs LSG: ಬೆಂಗಳೂರಿಗರ ಗಮನಕ್ಕೆ; ಇಂದು ಆರ್​ಸಿಬಿ-ಲಕ್ನೋ ಪಂದ್ಯ, ಬದಲಾಗಲಿದೆ ಸಂಚಾರ ಮಾರ್ಗ

    ಈಗಾಗಲೇ ಆರ್​ಸಿಬಿ ಆಡಿರುವ 2 ಪಂದ್ಯದಲ್ಲಿ 1ರಲ್ಲಿ ಗೆದ್ದು ಇನ್ನೊಂದರಲ್ಲಿ ಸೋತಿದೆ. ಹೀಗಾಗಿ ಇಂದಿನ ಲಕ್ನೋ ವಿರುದ್ಧದ ಪಂದ್ಯ ಬೆಂಗಳೂರು ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ. ಅಲ್ಲದೇ ತಂಡಕ್ಕೆ ತವರಿನ ಸಪೋರ್ಟ್​ ಸಹ ಸಿಗಲಿದೆ.

    MORE
    GALLERIES

  • 77

    RCB vs LSG: ಬೆಂಗಳೂರಿಗರ ಗಮನಕ್ಕೆ; ಇಂದು ಆರ್​ಸಿಬಿ-ಲಕ್ನೋ ಪಂದ್ಯ, ಬದಲಾಗಲಿದೆ ಸಂಚಾರ ಮಾರ್ಗ

    ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ಸಿ), ಆಕಾಶ್ ದೀಪ್, ಫಿನ್ ಅಲೆನ್, ಅನುಜ್ ರಾವತ್, ಅವಿನಾಶ್ ಸಿಂಗ್, ಮನೋಜ್ ಭಾಂಡಗೆ, ಮೊಹಮ್ಮದ್ ಸಿರಾಜ್, ಮೈಕಲ್ ಬ್ರೇಸ್‌ವೆಲ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ದಿನೇಶ್ ಕಾರ್ತಿಕ್, ಸಿದ್ಧಾರ್ಥ್ ಕೌಲ್, ವಿರಾಟ್ ಕೊಹ್ಲಿ, ಮಹಿಪಾಲ್ ಲೋಮ್ ಸೋನು ಯಾದವ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ಸುಯಶ್ ಪ್ರಭುದೇಸಾಯಿ, ರಾಜನ್ ಕುಮಾರ್, ಶಹಬಾಜ್ ಅಹ್ಮದ್, ಹಿಮಾಂಶು ಶರ್ಮಾ, ಕರ್ಣ್ ಶರ್ಮಾ, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.

    MORE
    GALLERIES