IPL 2023, RCB vs GT: ಗುಜರಾತ್​ ವಿರುದ್ಧ ಆರ್​ಸಿಬಿ ಬಲಿಷ್ಠ ತಂಡ ಕಣಕ್ಕೆ, ಪ್ಲೇಯಿಂಗ್​ 11ನಲ್ಲಿ ಮಹತ್ವದ ಬದಲಾವಣೆ

IPL 2023, RCB vs GT: ಆರ್​ಸಿಬಿ ತಂಡ ಇಂದು ಗುಜರಾತ್​ ವಿರುದ್ಧ ಗೆಲ್ಲಲೇಬೇಕಿದೆ. ಇಲ್ಲವೇ ಒಂದು ವೇಳೆ ಸೋತರೆ, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹೈದಾರಾಬಾದ್​ ವಿರುದ್ಧ ಸೋಲಬೇಕಿದೆ. ಹೀಗಾದರೆ ಆರ್​ಸಿಬಿ ಸೋತರೂ ಪ್ಲೇಆಫ್​ ಪ್ರವೇಶಿಸಲಿದೆ.

First published:

  • 17

    IPL 2023, RCB vs GT: ಗುಜರಾತ್​ ವಿರುದ್ಧ ಆರ್​ಸಿಬಿ ಬಲಿಷ್ಠ ತಂಡ ಕಣಕ್ಕೆ, ಪ್ಲೇಯಿಂಗ್​ 11ನಲ್ಲಿ ಮಹತ್ವದ ಬದಲಾವಣೆ

    ಐಪಿಎಲ್ 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಋತುವಿನ ಅಂತಿಮ ಲೀಗ್ ಪಂದ್ಯದ ಮೇಲೆ ಸಂಪೂರ್ಣ ಐಪಿಎಲ್​ ಪ್ಲೇಆಫ್​ ಭವಿಷ್ಯ ನಿಂತಿದೆ.

    MORE
    GALLERIES

  • 27

    IPL 2023, RCB vs GT: ಗುಜರಾತ್​ ವಿರುದ್ಧ ಆರ್​ಸಿಬಿ ಬಲಿಷ್ಠ ತಂಡ ಕಣಕ್ಕೆ, ಪ್ಲೇಯಿಂಗ್​ 11ನಲ್ಲಿ ಮಹತ್ವದ ಬದಲಾವಣೆ

    ಬರೋಬ್ಬರಿ 25 ದಿನಗಳ ಅಂತರದ ನಂತರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ಪಂದ್ಯ ನಡೆಯಲಿದೆ. ಐಪಿಎಲ್ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು RCB ತನ್ನ ತವರು ಮೈದಾನದಲ್ಲಿ ಗುಜರಾತ್ ವಿರುದ್ಧ ಗೆಲ್ಲಬೇಕಾಗಿದೆ.

    MORE
    GALLERIES

  • 37

    IPL 2023, RCB vs GT: ಗುಜರಾತ್​ ವಿರುದ್ಧ ಆರ್​ಸಿಬಿ ಬಲಿಷ್ಠ ತಂಡ ಕಣಕ್ಕೆ, ಪ್ಲೇಯಿಂಗ್​ 11ನಲ್ಲಿ ಮಹತ್ವದ ಬದಲಾವಣೆ

    ಇನ್ನು, ಇಂದು ಡಬಲ್ ಹೆಡ್ಡರ್ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಮತ್ತು ಹೈದರಾಬಾದ್ ಸೆಣಸಾಡಲಿದೆ. ಈ ಪಂದ್ಯದ ಗೆಲುವಿನ ಮೇಲೆ ಆರ್​ಸಿಬಿ ಪ್ಲೇಆಫ್​ ನಿರ್ಧಾರವಾಗಲಿದೆ.

    MORE
    GALLERIES

  • 47

    IPL 2023, RCB vs GT: ಗುಜರಾತ್​ ವಿರುದ್ಧ ಆರ್​ಸಿಬಿ ಬಲಿಷ್ಠ ತಂಡ ಕಣಕ್ಕೆ, ಪ್ಲೇಯಿಂಗ್​ 11ನಲ್ಲಿ ಮಹತ್ವದ ಬದಲಾವಣೆ

    ಹೌದು, ಆರ್​ಸಿಬಿ ತಂಡ ಇಂದು ಗುಜರಾತ್​ ವಿರುದ್ಧ ಗೆಲ್ಲಲೇಬೇಕಿದೆ. ಇಲ್ಲವೇ ಒಂದು ವೇಳೆ ಸೋತರೆ, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹೈದಾರಾಬಾದ್​ ವಿರುದ್ಧ ಸೋಲಬೇಕಿದೆ. ಹೀಗಾದರೆ ಆರ್​ಸಿಬಿ ಸೋತರೂ ಪ್ಲೇಆಫ್​ ಪ್ರವೇಶಿಸಲಿದೆ.

    MORE
    GALLERIES

  • 57

    IPL 2023, RCB vs GT: ಗುಜರಾತ್​ ವಿರುದ್ಧ ಆರ್​ಸಿಬಿ ಬಲಿಷ್ಠ ತಂಡ ಕಣಕ್ಕೆ, ಪ್ಲೇಯಿಂಗ್​ 11ನಲ್ಲಿ ಮಹತ್ವದ ಬದಲಾವಣೆ

    ಇಂತಹ ಮಹತ್ವದ ಪಂದ್ಯದಲ್ಲಿ ಆರ್​ಸಿಬಿ ತಂಡ ಒಂದು ಮಹತ್ವದ ಬದಲಾವಣೆಯೊಂದಿಗೆ ಪ್ಲೇಯಿಂಗ್​ 11ನಲ್ಲಿ ಕಣಕ್ಕಿಳಿಯಲಿದೆ. ಇದರ ಭಾಗವಾಗಿ ಅಂತಿಮ ಪ್ಲೇಯಿಂಗ್​ 11ನಲ್ಲಿ ಆರ್​ಸಿಬಿ ಕರಣ್​ ಶರ್ಮಾ ಬದಲು ವೇಗಿ ವೈಶಾಕ್ ವಿಜಯಕುಮಾರ್ ಅವಕಾಶ ನೀಡುವ ಸಾಧ್ಯತೆ ಇದೆ.

    MORE
    GALLERIES

  • 67

    IPL 2023, RCB vs GT: ಗುಜರಾತ್​ ವಿರುದ್ಧ ಆರ್​ಸಿಬಿ ಬಲಿಷ್ಠ ತಂಡ ಕಣಕ್ಕೆ, ಪ್ಲೇಯಿಂಗ್​ 11ನಲ್ಲಿ ಮಹತ್ವದ ಬದಲಾವಣೆ

    ಕಳೆದ ಪಂದ್ಯದ ವೇಳೆ ಕರಣ್ ಶರ್ಮಾ ಬರೋಬ್ಬರಿ 45 ರನ್ ನೀಡಿ ದುಬಾರಿಯಾಗಿದ್ದರು. ಆದರೆ ವೈಶಾಕ್​ ವಿಜಯ್​ ಕುಮಾರ್​ಗೆ ಬೆಂಗಳೂರು ಮೈದಾನ ತವರಿನ ಮೈದಾನವಾಗಿರುವುದರಿಂದ ಕನ್ನಡಿಗನಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

    MORE
    GALLERIES

  • 77

    IPL 2023, RCB vs GT: ಗುಜರಾತ್​ ವಿರುದ್ಧ ಆರ್​ಸಿಬಿ ಬಲಿಷ್ಠ ತಂಡ ಕಣಕ್ಕೆ, ಪ್ಲೇಯಿಂಗ್​ 11ನಲ್ಲಿ ಮಹತ್ವದ ಬದಲಾವಣೆ

    ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್​ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (c), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (WK), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ವೈಶಾಕ್​ ವಿಜಯ್​ಕುಮಾರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.

    MORE
    GALLERIES