IPL 2023, RCB vs GT: ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮಳೆ ಬಂದ್ರೂ ಪಂದ್ಯ ನಡೆಯೋದು ಫಿಕ್ಸ್!

RCB match Rain: ಸತತ ಮಳೆ ಬಂದರೂ ಸಹ ಕೆಲ ಗಂಟೆಗಳ ಬಳಿಕ ಪಂದ್ಯವನ್ನು ಆರಂಭಿಸಬಹುದು. ಆದರೆ ಈ ವೇಳೆ ಓವರ್​ಗಳನ್ನು ಕಡಿಮೆ ಮಾಡಲಾಗುತ್ತದೆ. ಹೀಗಾಗಿ ಮಳೆ ಸತತವಾಗಿ ಆದರೂ ಪಂದ್ಯ ನಡೆಯುವ ಸಾಧ್ಯತೆಯೂ ಇದೆ.

First published:

  • 18

    IPL 2023, RCB vs GT: ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮಳೆ ಬಂದ್ರೂ ಪಂದ್ಯ ನಡೆಯೋದು ಫಿಕ್ಸ್!

    ಐಪಿಎಲ್ 2023ರ ಋತುವಿನ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

    MORE
    GALLERIES

  • 28

    IPL 2023, RCB vs GT: ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮಳೆ ಬಂದ್ರೂ ಪಂದ್ಯ ನಡೆಯೋದು ಫಿಕ್ಸ್!

    ಆದರೆ ಈ ಪಂದ್ಯಕ್ಕೆ ಸದ್ಯ ವರುಣನ ಕಾಟ ಹೆಚ್ಚಿದೆ. ಬೆಂಗಳೂರಿನಲ್ಲಿ ಮಧ್ಯಾಹ್ನ 3 ಗಂಟೆಯಿಂದ ಎಡಬಿಡದೇ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಅಭಿಮಾನಿಗಳು ಪಂದ್ಯ ರದ್ದಾಗುವ ಭಯದಲ್ಲಿದ್ದಾರೆ.

    MORE
    GALLERIES

  • 38

    IPL 2023, RCB vs GT: ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮಳೆ ಬಂದ್ರೂ ಪಂದ್ಯ ನಡೆಯೋದು ಫಿಕ್ಸ್!

    ಆದರೆ ಆರ್​ಸಿಬಿ ಅಭಿಮಾನಿಗಳಿಗೆ ಒಂದು ಖುಷಿ ಸಮಾಚಾರ ಎಂದರೆ, ಸದ್ಯ ಮಳೆ ಕಡಿಮೆಯಾಗಿದೆ. ಆದರೆ ರಾತ್ರಿ 7ರ ನಂತರ ಮತ್ತೆ 65 ಶೇಕಡಾರಷ್ಟು ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    MORE
    GALLERIES

  • 48

    IPL 2023, RCB vs GT: ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮಳೆ ಬಂದ್ರೂ ಪಂದ್ಯ ನಡೆಯೋದು ಫಿಕ್ಸ್!

    ಆದರೂ ಸಹ ಪಂದ್ಯ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಹೌದು, ಇಂದು ಎಷ್ಟೇ ಮಳೆ ಆದರೂ ಸಹ ಪಂದ್ಯ ನಡೆಯುವ ಸಾಧ್ಯತೆ ಹೆಚ್ಚಿದೆ. ಅದು ಹೇಂಗೆಂದರೆ, ಚಿನ್ನಸ್ವಾಮಿ ಮೈದಾನ ಉತ್ತಮ ಗುಣಮಟ್ಟದಿಂದ ಕೂಡಿದೆ.

    MORE
    GALLERIES

  • 58

    IPL 2023, RCB vs GT: ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮಳೆ ಬಂದ್ರೂ ಪಂದ್ಯ ನಡೆಯೋದು ಫಿಕ್ಸ್!

    ಹೌದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಬ್​ ಏರ್​ ಸಿಸ್ಟಂನಂತಹ ವಿಶೇಷ ಟೆಕ್ನಾಲಜಿಯನ್ನು ಹೊಂದಿದೆ. ಇದರಿಂದಾಗಿ ಮೈದಾನದಿಂದ ನೀರನ್ನು ಬೇಗ ಹೊರಹಾಕಬಹುದು.

    MORE
    GALLERIES

  • 68

    IPL 2023, RCB vs GT: ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮಳೆ ಬಂದ್ರೂ ಪಂದ್ಯ ನಡೆಯೋದು ಫಿಕ್ಸ್!

    ಮಳೆ ಬಂದು ನಿಂತ ತಕ್ಷಣದಲ್ಲಿ ಕೇವಲ 10ರಿಂದ 15 ನಿಮಿಷದೊಳಗಾಗಿ ಸಬ್​ ಏರ್​ ಸಿಸ್ಟಂ ಮೂಲಕ ನೀರನ್ನು ಹೊರಹಾಕಿ ಕೊಳವೆಗಳ ಮೂಲಕ ಬಿಸಿ ಗಾಳಿ ಹಾಯಿಸುವ ಮೂಲಕ ಮೈದಾನವನ್ನು ಶೀಘ್ರದಲ್ಲಿಯೇ ಒಣಗಿಸಬಹುದು.

    MORE
    GALLERIES

  • 78

    IPL 2023, RCB vs GT: ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮಳೆ ಬಂದ್ರೂ ಪಂದ್ಯ ನಡೆಯೋದು ಫಿಕ್ಸ್!

    ಹೀಗಾಗಿ ಸತತ ಮಳೆ ಬಂದರೂ ಸಹ ಕೆಲ ಗಂಟೆಗಳ ಬಳಿಕ ಪಂದ್ಯವನ್ನು ಆರಂಭಿಸಬಹುದು. ಆದರೆ ಈ ವೇಳೆ ಓವರ್​ಗಳನ್ನು ಕಡಿಮೆ ಮಾಡಲಾಗುತ್ತದೆ. ಹೀಗಾಗಿ ಮಳೆ ಸತತವಾಗಿ ಆದರೂ ಪಂದ್ಯ ನಡೆಯುವ ಸಾಧ್ಯತೆಯೂ ಇದೆ.

    MORE
    GALLERIES

  • 88

    IPL 2023, RCB vs GT: ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮಳೆ ಬಂದ್ರೂ ಪಂದ್ಯ ನಡೆಯೋದು ಫಿಕ್ಸ್!

    ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ‌ಹಿನ್ನೆಲೆಯಲ್ಲಿ ರಾಜಧಾನಿ ಸೇರಿ ರಾಜ್ಯವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಬೆಂಗಳೂರಿನ ವಿಧಾನಸೌಧ, ಆನಂದ್ ರಾವ್​​, ಮೆಜೆಸ್ಟಿಕ್, ರೇಸ್ ಕೋರ್ಸ್, ಕೆಆರ್ ಸರ್ಕಲ್, ಟೌನ್ ಹಾಲ್, ಕಾರ್ಪೊರೇಷನ್, ಮೈಸೂರು ಬ್ಯಾಂಕ್ ಸರ್ಕಲ್ , ಜಯನಗರ, ಮಲ್ಲೇಶ್ವರ ಸೇರಿ ಹಲವೆಡೆ ಮಳೆಯಾಗಿದೆ.

    MORE
    GALLERIES