Bengaluru Rain: ಇಂದು ಆರ್ಸಿಬಿ-ಗುಜರಾತ್ ಪಂದ್ಯ ನಡೆಯೋದೇ ಡೌಟ್? ಫಾಫ್ ಪಡೆಯ ಪ್ಲೇಆಫ್ಗೆ ಅಡ್ಡಿಯಾಗ್ತಾನಾ ಮಳೆರಾಯ?
RCB vs GT: ಈ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಯಾದ್ದಲ್ಲಿ ಪಂದ್ಯ ರದ್ದಾಗುವ ಸಾಧ್ಯತೆಗಳು ಹೆಚ್ಚಿದೆ. ಹೀಗಾದ್ದಲ್ಲಿ ಆರ್ಸಿಬಿ ತಂಡಕ್ಕೆ ಪ್ಲೇಆಫ್ ಸಾಧ್ಯತೆಗಳು ಇನ್ನಷ್ಟು ಕಷ್ಟವಾಗಲಿದೆ.
ಐಪಿಎಲ್ 2023ರ ಋತುವಿನ ಕುತೂಹಲಕಾರಿ ಅಂತಿಮ ಲೀಗ್ ಪಂದ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
2/ 8
ಈಗಾಗಲೇ ಐಪಿಎಲ್ 2023ರಲ್ಲಿ ಗುಜರಾತ್ ತಂಡವು ಪ್ಲೇಆಫ್ಗೆ ಪ್ರವೇಶಿಸಿದೆ. ಆದರೆ ಆರ್ಸಿಬಿ ತಂಡ ಪ್ಲೇಆಫ್ಗಾಗಿ ಗುಜರಾತ್ ವಿರುದ್ಧ ಗೆಲ್ಲಲೇಬೇಕಿದೆ. ಆದರೆ ಈ ಪಂದ್ಯಕ್ಕೆ ಇದೀಗ ಹೊಸ ಟೆನ್ಷನ್ ಶುರುವಾಗಿದೆ.
3/ 8
ಹೌದು, ಈಗಾಗಲೇ ಬೆಂಗಳುರಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಪ್ರತಿ ದಿನ ಮಳೆಯಾಗುತ್ತಿದೆ. ಮೇ 21 ಮತ್ತು 22ರಂದು ದಕ್ಷಿಣ ಒಳನಾಡಿನ ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
4/ 8
ಮುಂದಿನ ಎರಡು ದಿನ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಕಳೆದ ದಿನ ಬೆಂಗಳೂರಿನಾದ್ಯಂತ ಭರ್ಜರಿ ಮಳೆಯಾಗಿದೆ. ಹೀಗಾಗಿ ಇಂದೂ ಸಹ ಬೆಂಗಳೂರಿನಲ್ಲಿ ಮಳೆ ಬೀಳುವ ನಿರೀಕ್ಷೆಗಳಿವೆ.
5/ 8
ಈ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಯಾದ್ದಲ್ಲಿ ಪಂದ್ಯ ರದ್ದಾಗುವ ಸಾಧ್ಯತೆಗಳು ಹೆಚ್ಚಿದೆ. ಹೀಗಾದ್ದಲ್ಲಿ ಆರ್ಸಿಬಿ ತಂಡಕ್ಕೆ ಪ್ಲೇಆಫ್ ಸಾಧ್ಯತೆಗಳು ಇನ್ನಷ್ಟು ಕಷ್ಟವಾಗಲಿದೆ. ರಾಜ್ಯದಲ್ಲಿ ಜೂನ್ 6ರ ನಂತರ ಮುಂಗಾರು ಮಳೆಯಾಗುವ ನಿರೀಕ್ಷೆಗಳಿವೆ.
6/ 8
ಈಗಾಗಲೇ ಗುಜರಾತ್ ತಂಡವು 9 ಪಂದ್ಯದ ಗೆಲುವಿನ ಮೂಲಕ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇತ್ತ ಆರ್ಸಿಬಿ ತಂಡ ಸಹ 7ರಲ್ಲಿ ಗೆದ್ದು, 14 ಅಂಕ ಹೊಂದಿದ್ದು, ಇಂದಿನ ಪಂದ್ಯ ಗೆದ್ದರೆ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ.