RCB vs DC: ಆರ್‌ಸಿಬಿ ಪಂದ್ಯಕ್ಕೆ ಅಡ್ಡಗಾಲು ಹಾಕ್ತಾನಾ ವರುಣ? ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ

Bengaluru Rains: ಐಪಿಎಲ್​ 16ನೇ ಸೀಸನ್​ನ 20ನೇ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೇವಿಡ್​ ವಾರ್ನರ್​ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮುಖಾಮುಖಿ ಆಗಲಿದೆ.

First published:

  • 18

    RCB vs DC: ಆರ್‌ಸಿಬಿ ಪಂದ್ಯಕ್ಕೆ ಅಡ್ಡಗಾಲು ಹಾಕ್ತಾನಾ ವರುಣ? ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ

    ಐಪಿಎಲ್​ 16ನೇ ಸೀಸನ್​ನ 20ನೇ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೇವಿಡ್​ ವಾರ್ನರ್​ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮುಖಾಮುಖಿ ಆಗಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ.

    MORE
    GALLERIES

  • 28

    RCB vs DC: ಆರ್‌ಸಿಬಿ ಪಂದ್ಯಕ್ಕೆ ಅಡ್ಡಗಾಲು ಹಾಕ್ತಾನಾ ವರುಣ? ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ

    ಇದರ ನಡುವೆ ಹವಾಮಾನ ಇಲಾಖೆ ಮಹತ್ವದ ಸೂಚನೆ ನೀಡಿದ್ದು, ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆಯೇ ಎಂಬ ಅನುಮಾನ ಮೂಡಿದೆ. ಈಗಾಗಲೇ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಹೀಗಾಗಿ ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    MORE
    GALLERIES

  • 38

    RCB vs DC: ಆರ್‌ಸಿಬಿ ಪಂದ್ಯಕ್ಕೆ ಅಡ್ಡಗಾಲು ಹಾಕ್ತಾನಾ ವರುಣ? ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ

    ಅದರಂತೆ ಚಿಕ್ಕಮಗಳೂರು, ಹಾಸನ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಉತ್ತರ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲೂ ಮಳೆ ಆಗುವ ಸಾಧ್ಯತೆ ಇದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಕಲಬುರಗಿ, ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    MORE
    GALLERIES

  • 48

    RCB vs DC: ಆರ್‌ಸಿಬಿ ಪಂದ್ಯಕ್ಕೆ ಅಡ್ಡಗಾಲು ಹಾಕ್ತಾನಾ ವರುಣ? ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ

    ಆದರೆ, ಕ್ರಿಕೆಟ್​ ಅಭಿಮಾನಿಗಳಿಗೆ ಸಂತಸದ ಮಾಹಿತಿ ನೀಡಿದ್ದು, ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಾತ್ರ ಮಳೆ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ಹೀಗಾಗಿ ಇಂದು ಯಾವುದೇ ಮಳೆಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಇದರಿಂದ ಪಂದ್ಯಕ್ಕೆ ಯಾವುದೇ ತೊಂದರೆ ಇಲ್ಲ.

    MORE
    GALLERIES

  • 58

    RCB vs DC: ಆರ್‌ಸಿಬಿ ಪಂದ್ಯಕ್ಕೆ ಅಡ್ಡಗಾಲು ಹಾಕ್ತಾನಾ ವರುಣ? ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ

    ಇಂದು ಬೆಂಗಳೂರಿನಲ್ಲಿ ಹವಾಮಾನವು ತುಂಬಾ ಬಿಸಿಯಾಗಿರುತ್ತದೆ ಮತ್ತು ತಾಪಮಾನವು 38° C ತಲುಪುತ್ತದೆ . ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ತಾಪಮಾನವು 23° C ಗೆ ಇಳಿಯುತ್ತದೆ,. ಮಧ್ಯಾಹ್ನ ಆರ್​ಸಿಬಿ ಪಂದ್ಯದ ವೇಳಗೆ 24° C ಇರಲಿದ್ದು, ಬೆಂಗಳೂರಿನಲ್ಲಿ ಯಾವುದೇ ಮಳೆ ಸೂಚನೆ ಇಲ್ಲ ಎಂದು ತಿಳಿಸಿದೆ.

    MORE
    GALLERIES

  • 68

    RCB vs DC: ಆರ್‌ಸಿಬಿ ಪಂದ್ಯಕ್ಕೆ ಅಡ್ಡಗಾಲು ಹಾಕ್ತಾನಾ ವರುಣ? ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ

    ಡೆಲ್ಲಿ ವಿರುದ್ಧದ ಪಂದ್ಯವು ಎಪ್ರಿಲ್​ 15ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯವು ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಈಗಾಗಲೇ ಸತತ 2 ಸೋಲಿನ ಸುಳಿಯಲ್ಲಿರುವ ಆರ್​ಸಿಬಿ ತಂಡಕ್ಕೆ ಈ ಪಂದ್ಯ ಮಹತ್ವದ್ದಾಗಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

    MORE
    GALLERIES

  • 78

    RCB vs DC: ಆರ್‌ಸಿಬಿ ಪಂದ್ಯಕ್ಕೆ ಅಡ್ಡಗಾಲು ಹಾಕ್ತಾನಾ ವರುಣ? ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ

    RCB ಸಂಭಾವ್ಯ ಪ್ಲೇಯಿಂಗ್​ 11: ಫಾಫ್ ಡು ಪ್ಲೆಸಿಸ್ (ಸಿ) , ವಿರಾಟ್ ಕೊಹ್ಲಿ , ಎಂಕೆ ಲೊಮ್ರೋರ್ , ಜಿಜೆ ಮ್ಯಾಕ್ಸ್ ವೆಲ್ , ಡಬ್ಲ್ಯು ಹಸರಂಗ , ಶಹಬಾಜ್ ಅಹ್ಮದ್ , ಡಬ್ಲ್ಯುಡಿ ಪಾರ್ನೆಲ್ , ದಿನೇಶ್ ಕಾರ್ತಿಕ್ ( ವಾರ ) , ಮೊಹಮ್ಮದ್ ಸಿರಾಜ್ , ಎಚ್ ವಿ ಪಟೇಲ್ , ಕೆ ವಿ ಶರ್ಮಾ.

    MORE
    GALLERIES

  • 88

    RCB vs DC: ಆರ್‌ಸಿಬಿ ಪಂದ್ಯಕ್ಕೆ ಅಡ್ಡಗಾಲು ಹಾಕ್ತಾನಾ ವರುಣ? ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ

    DC ಸಂಭಾವ್ಯ ಪ್ಲೇಯಿಂಗ್​ 11: ಡೇವಿಡ್ ವಾರ್ನರ್ (ಸಿ) , ಮನೀಶ್ ಪಾಂಡೆ , ಅಭಿಷೇಕ್ ಪೊರೆಲ್ , ಪಿ ಶಾ , ಲಲಿತ್ ಯಾದವ್ , ಅಕ್ಷರ್ ಪಟೇಲ್ , ಪಿಡಿ ಸಾಲ್ಟ್ (ವಾಕ್) , ಎ ನೋರ್ಟ್ಜೆ , ಕೆಎಲ್ ಯಾದವ್ , ಮುಖೇಶ್ ಕುಮಾರ್ , ಮುಸ್ತಫಿಜುರ್ ರೆಹಮಾನ್/ ಮಿಚೆಲ್​ ಮಾರ್ಷಲ್​.

    MORE
    GALLERIES