ಇಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಐಪಿಎಲ್ 2023ರ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎದುರಿಸಲಿದೆ. ಈ ಪಮದ್ಯದಲ್ಲಿ ಆರ್‌ಸಿಬಿ ಪಾಳಯದಲ್ಲಿ ಕೆಲ ಬದಲಾವಣೆ ನಿರೀಕ್ಷಿಸಲಾಗಿದೆ.
2/ 8
ಪಂದ್ಯದ ವಿವರ: ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯವು ಭಾರತೀಯ ಕಾಲಮಾನ ಸಂಜೆ 7ಕ್ಕೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದು.
3/ 8
ಹೆಡ್ ಟು ಹೆಡ್: ಐಪಿಎಲ್‌ನಲ್ಲಿ ಇದುವರೆಗೆ ಉಭಯ ತಂಡಗಳ ನಡುವಿನ 29 ಪಂದ್ಯದಲ್ಲಿ RCB 18 ಬಾರಿ ಗೆದ್ದಿದೆ, ಅದೇ ರೀತಿ DC 10 ಬಾರಿ ಗೆದ್ದಿದೆ ಮತ್ತು ಇನ್ನೊಂದು ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿತು. ಆದರೆ, ಕಳೆದ ಆರು ಬಾರಿ ಡಿಸಿ ನಾಲ್ಕು ಬಾರಿ ಗೆದ್ದಿದ್ದಾರೆ.
4/ 8
ನವದೆಹಲಿಯಲ್ಲಿ, ಡಿಸಿ ಮತ್ತು ಆರ್‌ಸಿಬಿ ಇದುವರೆಗೆ 9 ಬಾರಿ ಹಣಾಹಣಿ ನಡೆಸಿದ್ದು, ಆರ್‌ಸಿಬಿ ತಂಡವು ಅರುಣ್ ಜೆಟ್ಲಿ ಮೈದಾನದಲ್ಲಿ ಡೆಲ್ಲಿ ತಂಡವನ್ನು 6 ಬಾರಿ ಸೋಲಿಸಿದ್ದು, ಡೆಲ್ಲಿ ತಂಡ ಆರ್‌ಸಿಬಿ ವಿರುದ್ಧ ತವರಿನಲ್ಲಿ ಕೇವಲ 3 ಬಾರಿ ಗೆದ್ದಿದೆ.
5/ 8
ಪಿಚ್ ವರದಿ: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿರುವ ವೇಗಿಗಳಿಗೆ ಹೆಚ್ಚು ಸಹಾಯಕವಾಗಿದೆ. ಆದಾಗ್ಯೂ, 170-190 ಈ ಪಿಚ್ನ ಸರಾಸರಿ ರನ್ ಸ್ಕೋರ್ ಆಗಿದೆ. ಟಾಸ್ ಗೆದ್ದ ನಾಯಕನು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಬಹುದು.
6/ 8
ಹವಾಮಾನ ವರದಿ: ಡಿಸಿ ಮತ್ತು ಆರ್‌ಸಿಬಿ ನಡುವಿನ ಐಪಿಎಲ್ ಪಂದ್ಯದ ಹವಾಮಾನ ಮುನ್ಸೂಚನೆಯು ಉತ್ತಮವಾಗಿದೆ ಮತ್ತು ತಾಪಮಾನವು ಸುಮಾರು 24-36 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹೀಗಾಗಿ ಪಂದ್ಯಕ್ಕೆ ಯಾವುದೇ ರೀತಿಯಲ್ಲಿ ಮಳೆ ಅಡ್ಡಿಯಾಗುವುದಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ 11: ಡೇವಿಡ್ ವಾರ್ನರ್ (c), ಫಿಲಿಪ್ ಸಾಲ್ಟ್ (WK), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಅಕ್ಸರ್ ಪಟೇಲ್, ಅಮನ್ ಹಕೀಮ್ ಖಾನ್, ರಿಪಾಲ್ ಪಟೇಲ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.
First published:
18
RCB vs DC: ಇಂದು ಆರ್‌ಸಿಬಿ-ಡೆಲ್ಲಿ ಪಂದ್ಯ, ಫಾಫ್ ಪಡೆಯ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ