RCB vs DC: ಆರ್​ಸಿಬಿ ತಂಡದ ಪರ ಕಣಕ್ಕಿಳಿದ ಕನ್ನಡಿಗ, ಐಪಿಎಲ್​ಗೆ ಪಾದಾರ್ಪಣೆ ಮಾಡಿದ ವೈಶಾಖ್

DC vs RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೇವಿಡ್ ವಿಲ್ಲಿ ಬದಲಿಗೆ ವನಿಂದು ಹಸರಂಗ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಣಕ್ಕಿಳಿಸಿದೆ. ಇದರ ನಡುವೆ ಡೆಲ್ಲಿ ವಿರುದ್ಧ ತವರಿನಲ್ಲಿಯೇ ಆರ್​ಸಿಬಿ ಕನ್ನಡಿಗನಿಗೆ ಅವಕಾಶ ನೀಡಿದೆ.

First published:

 • 17

  RCB vs DC: ಆರ್​ಸಿಬಿ ತಂಡದ ಪರ ಕಣಕ್ಕಿಳಿದ ಕನ್ನಡಿಗ, ಐಪಿಎಲ್​ಗೆ ಪಾದಾರ್ಪಣೆ ಮಾಡಿದ ವೈಶಾಖ್

  ಐಪಿಎಲ್ 2023ರ (IPL 2023) 20ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ (RCB sv DC) ಸೆಣಸಾಡುತ್ತಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ. ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್​ ವಾರ್ನರ್​ ಮೊದಲು ಬೌಲಿಂಗ್​ ಆಯ್ಕೆ ಮಾಡಿದ್ದು, ಆರ್​ಸಿಬಿ ಬ್ಯಾಟಿಂಗ್​ ಆರಂಭಿಸಿದೆ.

  MORE
  GALLERIES

 • 27

  RCB vs DC: ಆರ್​ಸಿಬಿ ತಂಡದ ಪರ ಕಣಕ್ಕಿಳಿದ ಕನ್ನಡಿಗ, ಐಪಿಎಲ್​ಗೆ ಪಾದಾರ್ಪಣೆ ಮಾಡಿದ ವೈಶಾಖ್

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೇವಿಡ್ ವಿಲ್ಲಿ ಬದಲಿಗೆ ವನಿಂದು ಹಸರಂಗ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಣಕ್ಕಿಳಿಸಿದೆ. ಇದರ ನಡುವೆ ಡೆಲ್ಲಿ ವಿರುದ್ಧ ತವರಿನಲ್ಲಿಯೇ ಆರ್​ಸಿಬಿ ಕನ್ನಡಿಗನಿಗೆ ಅವಕಾಶ ನೀಡಿದೆ.

  MORE
  GALLERIES

 • 37

  RCB vs DC: ಆರ್​ಸಿಬಿ ತಂಡದ ಪರ ಕಣಕ್ಕಿಳಿದ ಕನ್ನಡಿಗ, ಐಪಿಎಲ್​ಗೆ ಪಾದಾರ್ಪಣೆ ಮಾಡಿದ ವೈಶಾಖ್

  ಹೌದು, ಡೆಲ್ಲಿ ವಿರುದ್ಧದ ಪಂದ್ಯದ ಮೂಲಕ ಕನ್ನಡಿಗ ವೈಶಾಖ್ ವಿಜಯಕುಮಾರ್ ಐಪಿಎಲ್​ಗೆ ಪಾದಾರ್ಪಣೆ ಮಾಡಿದ್ದಾರೆ. ವೇಗದ ಬೌಲರ್​ ಆಗಿರುವ ವೈಶಾಖ್​ ರಜತ್ ಪಟಿದಾರ್ ಸಹ ಗಾಯದ ಸಮಸ್ಯೆಯಿಂದ ಹೊರಗುಳಿ ಕಾರಣ ತಂಡಕ್ಕೆ ಸೇರ್ಪಡೆಗೊಂಡಿದ್ದರು.

  MORE
  GALLERIES

 • 47

  RCB vs DC: ಆರ್​ಸಿಬಿ ತಂಡದ ಪರ ಕಣಕ್ಕಿಳಿದ ಕನ್ನಡಿಗ, ಐಪಿಎಲ್​ಗೆ ಪಾದಾರ್ಪಣೆ ಮಾಡಿದ ವೈಶಾಖ್

  ಇದೀಗ ಅವರಿಗೆ ಚೊಚ್ಚಲ ಐಪಿಎಲ್​ ಆಡುವ ಅವಾಕಾಶ ದೊರಕಿದೆ. ಇವರು ಬೆಂಗಳೂರು ಮೂಲದವರಾಗಿದ್ದು, 2021ರಲ್ಲಿ ವಿಜಯ್​ ಹಜಾರೆ ಟ್ರೋಫಿ ಮತ್ತು ಟಿ20 ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದಾರೆ.

  MORE
  GALLERIES

 • 57

  RCB vs DC: ಆರ್​ಸಿಬಿ ತಂಡದ ಪರ ಕಣಕ್ಕಿಳಿದ ಕನ್ನಡಿಗ, ಐಪಿಎಲ್​ಗೆ ಪಾದಾರ್ಪಣೆ ಮಾಡಿದ ವೈಶಾಖ್

  26 ವರ್ಷ ವಯಸ್ಸಿನ ಬೆಂಗಳೂರಿನ ವೈಶಾಕ್ ವಿಜಯ್‌ಕುಮಾರ್ ಅವರು 2021-22 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕಕ್ಕಾಗಿ 5 ನವೆಂಬರ್ 2021 ರಂದು ತಮ್ಮ ಟ್ವೆಂಟಿ 20 ಚೊಚ್ಚಲ ಪಂದ್ಯವನ್ನು ಮಾಡಿದರು. 7 ಏಪ್ರಿಲ್ 2023 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು 2023ರ ಐಪಿಎಲ್​ಗಾಗಿ ವೈಶಾಕ್ ವಿಜಯ್ ಕುಮಾರ್ ಅವರನ್ನು ಖರೀದಿಸಿತು.

  MORE
  GALLERIES

 • 67

  RCB vs DC: ಆರ್​ಸಿಬಿ ತಂಡದ ಪರ ಕಣಕ್ಕಿಳಿದ ಕನ್ನಡಿಗ, ಐಪಿಎಲ್​ಗೆ ಪಾದಾರ್ಪಣೆ ಮಾಡಿದ ವೈಶಾಖ್

  ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ಲೇಯಿಂಗ್​ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (C), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (WK), ವನಿಂದು ಹಸರಂಗ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್, ವಿಜಯ್‌ಕುಮಾರ್ ವೈಶಾಕ್.

  MORE
  GALLERIES

 • 77

  RCB vs DC: ಆರ್​ಸಿಬಿ ತಂಡದ ಪರ ಕಣಕ್ಕಿಳಿದ ಕನ್ನಡಿಗ, ಐಪಿಎಲ್​ಗೆ ಪಾದಾರ್ಪಣೆ ಮಾಡಿದ ವೈಶಾಖ್

  ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್​ 11: ಡೇವಿಡ್ ವಾರ್ನರ್ (C), ಮಿಚೆಲ್ ಮಾರ್ಷ್, ಯಶ್ ಧುಲ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಅಮನ್ ಹಕೀಮ್ ಖಾನ್, ಲಲಿತ್ ಯಾದವ್, ಅಭಿಷೇಕ್ ಪೊರೆಲ್ (WK), ಕುಲದೀಪ್ ಯಾದವ್, ಎನ್ರಿಚ್ ನಾರ್ಟ್ಜೆ, ಮುಸ್ತಾಫಿಜುರ್ ರೆಹಮಾನ್.

  MORE
  GALLERIES