IPL 2023: ಆರ್​ಸಿಬಿಗೆ ಈ ಇಬ್ಬರದ್ದೇ ತಲೆ ನೋವು, ಇವ್ರನ್ನು ಬಿಟ್ರೆ ಬೇರೆ ಗತಿನೇ ಇಲ್ವಾ ಅಂತಿದ್ದಾರೆ ಫ್ಯಾನ್ಸ್!

IPL 2023: ಐಪಿಎಲ್ 2023 ರಲ್ಲಿ ಇಬ್ಬರು ಪ್ರಮುಖ ಆಟಗಾರರಾದ ದಿನೇಶ್ ಕಾರ್ತಿಕ್ ಮತ್ತು ವನಿಂದು ಹಸರಂಗ ಅವರ ಕಳಪೆ ಪ್ರದರ್ಶನವು ಆರ್​ಸಿಬಿ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ.

First published:

  • 18

    IPL 2023: ಆರ್​ಸಿಬಿಗೆ ಈ ಇಬ್ಬರದ್ದೇ ತಲೆ ನೋವು, ಇವ್ರನ್ನು ಬಿಟ್ರೆ ಬೇರೆ ಗತಿನೇ ಇಲ್ವಾ ಅಂತಿದ್ದಾರೆ ಫ್ಯಾನ್ಸ್!

    ಆರ್‌ಸಿಬಿ ಪ್ರಸ್ತುತ ಋತುವಿನಲ್ಲಿ RCB ಬ್ಯಾಟ್ಸ್‌ಮನ್‌ಗಳಾದ ಫಾಫ್ ಡು ಪ್ಲೆಸಿಸ್, ಗ್ಲೇನ್​ ಮ್ಯಾಕ್ಸ್​ವೆಲ್​ ಮತ್ತು ವಿರಾಟ್ ಕೊಹ್ಲಿ ಮಾತ್ರ ಬ್ಯಾಟಿಂಗ್​ನಲ್ಲಿ ಮಿಂಚುತ್ತಿದ್ದಾರೆ. ಇದರಲ್ಲಿ ಫಾಫ್​ ಬಳಿ ಆರೆಂಜ್ ಇದ್ದರೆ ಮೊಹಮ್ಮದ್ ಸಿರಾಜ್ ಪರ್ಪಲ್ ಕ್ಯಾಪ್‌ನ ಟಾಪ್-5 ಸ್ಪರ್ಧಿಗಳಲ್ಲಿದ್ದಾರೆ.

    MORE
    GALLERIES

  • 28

    IPL 2023: ಆರ್​ಸಿಬಿಗೆ ಈ ಇಬ್ಬರದ್ದೇ ತಲೆ ನೋವು, ಇವ್ರನ್ನು ಬಿಟ್ರೆ ಬೇರೆ ಗತಿನೇ ಇಲ್ವಾ ಅಂತಿದ್ದಾರೆ ಫ್ಯಾನ್ಸ್!

    ಆದರೆ ತಂಡ ಪ್ರಸ್ತುತ 5ನೇ ಸ್ಥಾನದಲ್ಲಿದೆ. ಈ ಬಾರಿ ಆರ್​ಸಿಬಿ ತಂಡವು ಎರಡು ಪ್ರಮುಖ ಅನುಭವಿ ಆಟಗಾರರಿಂದ ಹೆಚ್ಚು ನಿರಾಶೆಗೊಂಡಿದೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಮತ್ತು ಸ್ಪಿನ್ನರ್ ವನಿಂದು ಹಸರಂಗ ಮೇಲೆ ತಂಡ ಹೆಚ್ಚಿನ ನಿರೀಕ್ಷೆಯಿತ್ತು.

    MORE
    GALLERIES

  • 38

    IPL 2023: ಆರ್​ಸಿಬಿಗೆ ಈ ಇಬ್ಬರದ್ದೇ ತಲೆ ನೋವು, ಇವ್ರನ್ನು ಬಿಟ್ರೆ ಬೇರೆ ಗತಿನೇ ಇಲ್ವಾ ಅಂತಿದ್ದಾರೆ ಫ್ಯಾನ್ಸ್!

    ಕಳೆದ ಋತುವಿನ ಸ್ಫೋಟಕ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು, RCB ಫ್ರಾಂಚೈಸ್ ಹಸರಂಗಾವನ್ನು ₹10.75 ಕೋಟಿ ಮತ್ತು ಕಾರ್ತಿಕ್ ₹5.5 ಕೋಟಿಗೆ ಉಳಿಸಿಕೊಂಡಿತ್ತು.

    MORE
    GALLERIES

  • 48

    IPL 2023: ಆರ್​ಸಿಬಿಗೆ ಈ ಇಬ್ಬರದ್ದೇ ತಲೆ ನೋವು, ಇವ್ರನ್ನು ಬಿಟ್ರೆ ಬೇರೆ ಗತಿನೇ ಇಲ್ವಾ ಅಂತಿದ್ದಾರೆ ಫ್ಯಾನ್ಸ್!

    ಹಸರಂಗ ಬಗ್ಗೆ ನೋಡುವುದಾದರೆ, ಅನುಭವಿ ಬ್ಯಾಟ್ಸ್‌ಮನ್‌ ಹಾಗೂ ಬೌಲರ್ ಸಹ ಆಗಿದ್ದರು. ಆದರೆ ಅವರು ಇದೀಗ ಬ್ಯಾಟ್​ ಮತ್ತು ಬೌಲಿಂಗ್​ ಎರಡರಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಕೇವಲ ಫೀಲ್ಡಿಂಗ್‌ನಲ್ಲಿ ಮಾತ್ರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

    MORE
    GALLERIES

  • 58

    IPL 2023: ಆರ್​ಸಿಬಿಗೆ ಈ ಇಬ್ಬರದ್ದೇ ತಲೆ ನೋವು, ಇವ್ರನ್ನು ಬಿಟ್ರೆ ಬೇರೆ ಗತಿನೇ ಇಲ್ವಾ ಅಂತಿದ್ದಾರೆ ಫ್ಯಾನ್ಸ್!

    ದಿನೇಶ್ ಕಾರ್ತಿಕ್ ಕೂಡ ಕಳೆದ ಸೀಸನ್​ನಲ್ಲಿ ತಂಡದಲ್ಲಿ ಫೀನಿಶರ್​ ಪಾತ್ರದಲ್ಲಿ ಗುರುತಿಸಿಕೊಮಡಿದ್ದರು. ಇದುವರೆಗೆ ಟಿ20 ಪಂದ್ಯಗಳಲ್ಲಿ 69 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ನಿರೀಕ್ಷೆಯೊಂದಿಗೆ, ಅವರಿಬ್ಬರನ್ನೂ ಉಳಿಸಿಕೊಳ್ಳಲಾಯಿತು.

    MORE
    GALLERIES

  • 68

    IPL 2023: ಆರ್​ಸಿಬಿಗೆ ಈ ಇಬ್ಬರದ್ದೇ ತಲೆ ನೋವು, ಇವ್ರನ್ನು ಬಿಟ್ರೆ ಬೇರೆ ಗತಿನೇ ಇಲ್ವಾ ಅಂತಿದ್ದಾರೆ ಫ್ಯಾನ್ಸ್!

    ಆದರೆ ಐಪಿಎಲ್ 2023ರಲ್ಲಿ, ಹಸರಂಗ ಇದುವರೆಗೆ 6 ಪಂದ್ಯಗಳಲ್ಲಿ ಕೇವಲ 7 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೇ ಸಾಮಾನ್ಯವಾಗಿ ಹಸರಂಗ ಅವರ ಎಕಾನಮಿ 8.23 ಆಗಿದ್ದು, ಆತಂಕದ ವಿಷಯವಾಗಿದೆ. ದಿನೇಶ್ ಕಾರ್ತಿಕ್ ದಾಖಲೆ ಇನ್ನಷ್ಟು ನಿರಾಸೆ ಮೂಡಿಸಿದೆ.

    MORE
    GALLERIES

  • 78

    IPL 2023: ಆರ್​ಸಿಬಿಗೆ ಈ ಇಬ್ಬರದ್ದೇ ತಲೆ ನೋವು, ಇವ್ರನ್ನು ಬಿಟ್ರೆ ಬೇರೆ ಗತಿನೇ ಇಲ್ವಾ ಅಂತಿದ್ದಾರೆ ಫ್ಯಾನ್ಸ್!

    ಕಾರ್ತಿಕ್​ ಸಹ ಈ ಋತುವಿನ 9 ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ ಒಮ್ಮೆ ಅಜೇಯರಾಗಿ ಉಳಿದಿರುವ ಅವರು ಕೇವಲ 99 ರನ್‌ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 28 ರನ್ ಆಗಿದೆ. ಕಳೆದ ವರ್ಷ ಡಿಕೆ 330 ರನ್, ಹಸರಂಗ 26 ವಿಕೆಟ್ ಪಡೆದಿದ್ದರು.

    MORE
    GALLERIES

  • 88

    IPL 2023: ಆರ್​ಸಿಬಿಗೆ ಈ ಇಬ್ಬರದ್ದೇ ತಲೆ ನೋವು, ಇವ್ರನ್ನು ಬಿಟ್ರೆ ಬೇರೆ ಗತಿನೇ ಇಲ್ವಾ ಅಂತಿದ್ದಾರೆ ಫ್ಯಾನ್ಸ್!

    ಐಪಿಎಲ್ 2022ರಲ್ಲಿ ದಿನೇಶ್ ಕಾರ್ತಿಕ್ 16 ಪಂದ್ಯಗಳಲ್ಲಿ 330 ರನ್ ಗಳಿಸಿದ್ದರು. RCB ಪರ ರಜತ್ ಪಾಟಿದಾರ್ (333 ರನ್) ನಂತರ ಎರಡನೇ ಸ್ಥಾನದಲ್ಲಿದ್ದರು. ಹಸರಂಗ ಸಹ ಕಳೆದ ಋತುವಿನಲ್ಲಿ RCB ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಅವರು 16 ಪಂದ್ಯಗಳಲ್ಲಿ 16.33 ಸರಾಸರಿಯಲ್ಲಿ 26 ವಿಕೆಟ್‌ಗಳನ್ನು ಪಡೆದಿದ್ದರು.

    MORE
    GALLERIES