RCB vs DC: ಡೆಲ್ಲಿ ವಿರುದ್ಧ ಆರ್​ಸಿಬಿ ಗೆಲ್ಲಬೇಕಾದ್ರೆ ಈ ಆಟಗಾರ ಬೇಗ ಔಟ್​ ಆಗಬೇಕು!

RCB vs DC: ಐಪಿಎಲ್​ 16ನೇ ಸೀಸನ್​ನ 20ನೇ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೇವಿಡ್​ ವಾರ್ನರ್​ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮುಖಾಮುಖಿ ಆಗಲಿದೆ.

First published:

  • 17

    RCB vs DC: ಡೆಲ್ಲಿ ವಿರುದ್ಧ ಆರ್​ಸಿಬಿ ಗೆಲ್ಲಬೇಕಾದ್ರೆ ಈ ಆಟಗಾರ ಬೇಗ ಔಟ್​ ಆಗಬೇಕು!

    DC vs RCB: ಐಪಿಎಲ್​ 16ನೇ ಸೀಸನ್​ನ 20ನೇ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೇವಿಡ್​ ವಾರ್ನರ್​ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮುಖಾಮುಖಿ ಆಗಲಿದೆ.

    MORE
    GALLERIES

  • 27

    RCB vs DC: ಡೆಲ್ಲಿ ವಿರುದ್ಧ ಆರ್​ಸಿಬಿ ಗೆಲ್ಲಬೇಕಾದ್ರೆ ಈ ಆಟಗಾರ ಬೇಗ ಔಟ್​ ಆಗಬೇಕು!

    ಡೆಲ್ಲಿ ವಿರುದ್ಧದ ಪಂದ್ಯವು ಎಪ್ರಿಲ್​ 15ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯವು ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಈಗಾಗಲೇ ಸತತ 2 ಸೋಲಿನ ಸುಳಿಯಲ್ಲಿರುವ ಆರ್​ಸಿಬಿ ತಂಡಕ್ಕೆ ಈ ಪಂದ್ಯ ಮಹತ್ವದ್ದಾಗಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

    MORE
    GALLERIES

  • 37

    RCB vs DC: ಡೆಲ್ಲಿ ವಿರುದ್ಧ ಆರ್​ಸಿಬಿ ಗೆಲ್ಲಬೇಕಾದ್ರೆ ಈ ಆಟಗಾರ ಬೇಗ ಔಟ್​ ಆಗಬೇಕು!

    ಆದರೆ, ಈ ಪಂದ್ಯವನ್ನು ಆರ್​ಸಿಬಿ ಗೆಲ್ಲ ಬೇಕು ಎಂದರೆ, ಮೊದಲಿಗೆ ಡೆಲ್ಲಿಯ ಈ ಆಟಗಾರನ ವಿಕೆಟ್​ ಪಡೆಯಲೇಬೇಕು. ಹೌದು, ಐಪಿಎಲ್ ನಲ್ಲಿ ಆರ್​ಸಿಬಿ ಪರ ಡೆಲ್ಲಿಯ ಈ ಆಟಗಾರ ಅತಿ ಹೆಚ್ಚು ರನ್​ ಗಳಿಸಿದ್ದಾರೆ. ಇದೀಗ ಆರ್​ಸಿಬಿಗೆ ಈ ಆಟಗಾರನದ್ದೇ ಹೊಸ ತಲೆನೋವಾಗಿದೆ.

    MORE
    GALLERIES

  • 47

    RCB vs DC: ಡೆಲ್ಲಿ ವಿರುದ್ಧ ಆರ್​ಸಿಬಿ ಗೆಲ್ಲಬೇಕಾದ್ರೆ ಈ ಆಟಗಾರ ಬೇಗ ಔಟ್​ ಆಗಬೇಕು!

    ಹೌದು, ಆರ್​ಸಿಬಿ ವಿರುದ್ಧ ಹೆಚ್ಚು ರನ್​ ಸಿಡಿಸಿದ ಆಟಗಾರರಲ್ಲಿ ವಾರ್ನರ್​ ಮೊದಲಿಗರಾಗಿದ್ದಾರೆ. ವಾರ್ನರ್ ಈಗಾಗಲೇ 4 ಪಂದ್ಯಗಳಲ್ಲಿ 3 ಅರ್ಧಶತಕ ಬಾರಿಸಿದ್ದಾರೆ. ಅಲ್ಲದೇ ಡೇವಿಡ್​ ವಾರ್ನರ್​ ಆರ್​ಸಿಬಿ ವಿರುದ್ಧ ಈವರೆಗೆ 21 ಪಂದ್ಯವನ್ನಾಡಿದ್ದು, ಬರೋಬ್ಬರಿ 9 ಅರ್ಧಶತಕ ಹಾಗೂ 2 ಶತಕ ಸಿಡಿಸಿದ್ದಾರೆ.

    MORE
    GALLERIES

  • 57

    RCB vs DC: ಡೆಲ್ಲಿ ವಿರುದ್ಧ ಆರ್​ಸಿಬಿ ಗೆಲ್ಲಬೇಕಾದ್ರೆ ಈ ಆಟಗಾರ ಬೇಗ ಔಟ್​ ಆಗಬೇಕು!

    ಅಲ್ಲದೇ ಡೆಲ್ಲಿ ವಿರುದ್ಧದ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಮೈದಾನ ಹೆಚ್ಚು ಬ್ಯಾಟ್ಸ್​ಮನ್​ಗಳಿಗೆ ಸಹಕಾರಿಯಾಗಲಿದೆ. ಜೊತೆಗೆ ವಾರ್ನರ್ ಇದುವರೆಗೆ ಆರ್​ಸಿಬಿ ವಿರುದ್ಧ ವಾರ್ನರ್​ 943 ರನ್​ ಕಲೆಹಾಕಿದ್ದಾರೆ. ಇದು ಆರ್​ಸಿಬಿ ವಿರುದ್ಧ ಓರ್ವ ಆಟಗಾರ ಸಿಡಿಸಿದ ಅತಿ ಹೆಚ್ಚು ರನ್​ ಆಗಿದೆ.

    MORE
    GALLERIES

  • 67

    RCB vs DC: ಡೆಲ್ಲಿ ವಿರುದ್ಧ ಆರ್​ಸಿಬಿ ಗೆಲ್ಲಬೇಕಾದ್ರೆ ಈ ಆಟಗಾರ ಬೇಗ ಔಟ್​ ಆಗಬೇಕು!

    ಹೀಗಾಗಿ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆದಷ್ಟು ಬೇಗ ಆರ್​ಸಿಬಿ ತಂಡ ಡೇವಿಡ್​ ವಾರ್ನರ್​ ಅವರ ವಿಕೆಟ್​ ಕಬಳಿಸಬೇಕು. ಇಲ್ಲವಾದ್ದಲ್ಲಿ ಅವರು ತಂಡಕ್ಕೆ ಮುಳುವಾಗುವ ಸಾಧ್ಯತೆ ಹೆಚ್ಚಿದೆ.

    MORE
    GALLERIES

  • 77

    RCB vs DC: ಡೆಲ್ಲಿ ವಿರುದ್ಧ ಆರ್​ಸಿಬಿ ಗೆಲ್ಲಬೇಕಾದ್ರೆ ಈ ಆಟಗಾರ ಬೇಗ ಔಟ್​ ಆಗಬೇಕು!

    RCB ಸಂಪೂರ್ಣ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಖ್ ವಿಜಯಕುಮಾರ್.

    MORE
    GALLERIES