ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯ ಪ್ಲೇಆಫ್ ತಲುಪಲು ಆರ್ಸಿಬಿ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ.
2/ 8
ಈಗಾಗಲೇ ಅಂಕಪಟ್ಟಿಯಲ್ಲಿ 10 ಪಾಯಿಂಟ್ಗಳೊಂದಿಗೆ 5ನೇ ಸ್ಥಾನದಲ್ಲಿರುವ ಬೆಂಗಳೂರು ತಂಡಕ್ಕೆ ಈ ಪಂದ್ಯ ಗೆದ್ದು ಟಾಪ್ 4ಗೆ ಏರುವ ಅವಕಾಶವಿದೆ. ಹೀಗಾಗಿ ಈ ಪಂದ್ಯ ಹೆಚ್ಚು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
3/ 8
ಇದರ ನಡುವೆ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ. ಹೌದು, ಕಳೆದ ಲಕ್ನೋ ಪಂದ್ಯದ ವೇಳೆ ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.
4/ 8
ಗಂಭೀರ್ಗೂ ಮೊದಲು ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನದ ವೇಗಿ ನವೀನ್-ಉಲ್-ಹಕ್ ಅವರೊಂದಿಗೆ ವಾಗ್ವಾದ ನಡೆಸಿದರು. ಈ ಜಗಳದ ನಂತರ ಬಿಸಿಸಿಐ ಮೂವರು ಆಟಗಾರರಿಗೆ ಶಿಕ್ಷೆಯಾಗಿ ದಂಡ ವಿಧಿಸಿತ್ತು.
5/ 8
ಹೀಗಾಗಿ ಕಳೆದ ಪಂದ್ಯದಲ್ಲಿ ಕೊಹ್ಲಿ vs ಗಂಭೀರ್ ಇದ್ದಂತೆ ಇಂದು ಕೊಹ್ಲಿ vs ಗಂಗೂಲಿ ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಕೊಹ್ಲಿ ನಾಐಕತ್ವದಿಂದ ಕೆಳಗಿಳಿಯಲು ಗಂಗೂಲಿ ಕಾರಣ ಎಂದು ಹೇಳಲಾಗುತ್ತದೆ.
6/ 8
ಇದರ ಜೊತೆ ಈ ಸೀಸನ್ನ ಐಪಿಎಲ್ನಲ್ಲಿ ಈ ಮೊದಲು ಡೆಲ್ಲಿ ಮತ್ತು ಆರ್ಸಿಬಿ ಮುಖಾಮುಖಿ ಆದಾಗ ವಿರಾಟ್ ಕೊಹ್ಲಿ ಅವರು ಸೌರವ್ ಗಂಗೂಲಿಯೊಂದಿಗೆ ಕೈಕುಲುಕಲುಕಿಲ್ಲ. ವಿರಾಟ್ ಕೂಡ ಅಲ್ಲಿ ನಿಲ್ಲದೇ ಮುಂದೆ ಸಾಗಿದ್ದರು.
7/ 8
ಇದಕ್ಕೂ ಮುನ್ನ ಡೆಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಕೊಹ್ಲಿ ಫಿಲ್ಡಿಂಗ್ ಮಾಡುತ್ತಿದ್ದರು. ಈ ಸಮಯದಲ್ಲಿ ಕೊಹ್ಲಿ ಮತ್ತು ಗಂಗೂಲಿ ಇಬ್ಬರೂ ಬೌಂಡರಿ ಗಡಿ ಬಳಿ ಮುಖಾಮುಖಿ ಆಗಿ ಕಂಡರೂ ಸಹ ಇಬ್ಬರಲ್ಲಿ ಯಾವುದೇ ಭಾವನೆಗಳು ಕಂಡುಬಂದಂತೆ ಕಾಣಿಸಲಿಲ್ಲ.
8/ 8
ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಕಳೆದ ಪಂದ್ಯದಲ್ಲಿ ಗೌತಮ್ ಗಂಭೀರ್ ಆಯ್ತು ಇದೀಗ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ಎಂಬ ಮಾತುಗಳನ್ನಾಡುತ್ತಿದ್ದಾರೆ. ಅಲ್ಲದೇ ಇವರಿಬ್ಬರ ನಡುವಿನ ಮೈಮನಸ್ಸು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.
First published:
18
DC vs RCB: ಗಂಭೀರ್ ಆಯ್ತು ಇಂದು ಕೊಹ್ಲಿ vs ಗಂಗೂಲಿ! ಮತ್ತೊಂದು ಮೆಗಾ ಫೈಟ್ಗೆ ವೇದಿಕೆ ಸಜ್ಜು