IPL 2023: ಪಂದ್ಯದ ದಿನವೇ ದೊಡ್ಡ ಸಂಕಷ್ಟದಲ್ಲಿ ಆರ್​​ಸಿಬಿ!

RCB vs DC: ಇಂದಿನ ಪಂದ್ಯದಲ್ಲಿ ವನಿಂದು ಹಸರಂಗ ಆಡಬೇಕು ಅಂದ್ರೆ ಮತ್ತೊಬ್ಬ ಫಾರಿನ್​ ಆಟಗಾರ ಪ್ಲೇಯಿಂಗ್​ 11 ನಿಂದ ಹೊರಗುಳಿಯಬೇಕು. ಇದೇ ಈಗ ತಂಡದಲ್ಲಿ ದೊಡ್ಡ ಸಮಸ್ಯೆಯಾಗಿದೆ.

  • News18
  • |
  •   | Bangalore [Bangalore], India
First published:

  • 18

    IPL 2023: ಪಂದ್ಯದ ದಿನವೇ ದೊಡ್ಡ ಸಂಕಷ್ಟದಲ್ಲಿ ಆರ್​​ಸಿಬಿ!

    ಐಪಿಎಲ್​ನ 20ನೇ ಪಂದ್ಯದಲ್ಲಿ ಎರಡು ಸೋತ ತಂಡಗಳು ಮುಖಾಮುಖಿಯಾಗುತ್ತಿವೆ. ಇಂದಿನ ಮೊದಲ ಪಂದ್ಯದಲ್ಲಿ ಆರ್​ಸಿಬಿ ಎದುರು ಡಿಸಿ ತಂಡ ಹೋರಾಡಲಿದೆ. ಈ ಪಂದ್ಯ ನೋಡಲು ಕ್ರೀಡಾಭಿಮನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

    MORE
    GALLERIES

  • 28

    IPL 2023: ಪಂದ್ಯದ ದಿನವೇ ದೊಡ್ಡ ಸಂಕಷ್ಟದಲ್ಲಿ ಆರ್​​ಸಿಬಿ!

    ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸುತ್ತಿದೆ. ಎರಡೂ ತಂಡಕ್ಕೂ ಗೆಲವು ಬೇಕೇ ಬೇಕಿದೆ.

    MORE
    GALLERIES

  • 38

    IPL 2023: ಪಂದ್ಯದ ದಿನವೇ ದೊಡ್ಡ ಸಂಕಷ್ಟದಲ್ಲಿ ಆರ್​​ಸಿಬಿ!

    ಹೀಗಾಗಿ ಇಂದಿನ ಪಂದ್ಯ ಪಕ್ಕಾ ರೋಚಕವಾಗಿರಲಿದೆ. ಇನ್ನೂ ಇತ್ತ ಆರ್​ಸಿಬಿ ತಂಡ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ ಅಂತಾನೇ ಹೇಳಬಹುದು. ಯಾಕೆಂದರೆ ಸ್ಪಿನ್ ಮಾಂತ್ರಿಕ ವಾನಿಂದು ಹಸರಂಗ ಆರ್​ಸಿಬಿ ಪಾಳಯಕ್ಕೆ ಬಂದಿದ್ದಾರೆ.

    MORE
    GALLERIES

  • 48

    IPL 2023: ಪಂದ್ಯದ ದಿನವೇ ದೊಡ್ಡ ಸಂಕಷ್ಟದಲ್ಲಿ ಆರ್​​ಸಿಬಿ!

    ಇಂದಿನ ಪಂದ್ಯದಲ್ಲಿ ಅವರು ಆಡಬೇಕು ಅಂದ್ರೆ ಮತ್ತೊಬ್ಬ ಆಟಗಾರ ಪ್ಲೇಯಿಂಗ್​ 11 ನಿಂದ ಹೊರಗುಳಿಯಬೇಕು. ಒಂದು ತಂಡದಲ್ಲಿ ನಾಲ್ಕು ಮಂದಿ ಮಾತ್ರ ಫಾರಿನ್​ ಪ್ಲೇಯರ್ ಆಡಬೇಕು. ಫಾಪ್​ ಡುಪ್ಲೆಸಿಸ್​ ಮ್ಯಾಕ್ಸ್​ವೆಲ್​ ಆಡಲೇಬೇಕು.

    MORE
    GALLERIES

  • 58

    IPL 2023: ಪಂದ್ಯದ ದಿನವೇ ದೊಡ್ಡ ಸಂಕಷ್ಟದಲ್ಲಿ ಆರ್​​ಸಿಬಿ!

    ಇನ್ನೂ ಬೌಲಿಂಗ್ ನಲ್ಲಿ ವೇಯ್ನ್ ಪಾರ್ನೆಲ್ ಕೂಡ ತಂಡದಲ್ಲಿದ್ದಾರೆ. ಮತ್ತೊಬ್ಬ ಫಾರಿನ್ ಆಟಗಾರ ಅಂದ್ರೆ ಅದು ಡೇವಿಡ್​ ವಿಲ್ಲಿ. ಕಳೆದ ಮೂರು ಪಂದ್ಯಗಳಲ್ಲಿ ಡೇವಿಡ್​ ವಿಲ್ಲಿ ಗಮನ ಸೆಳೆದಿದ್ದಾರೆ. ಇದೀಗ ಅವರ ಜಾಗಕ್ಕೆ ವನಿಂದು ಹಸರಂಗ ಬರಲಿದ್ದಾರೆ.

    MORE
    GALLERIES

  • 68

    IPL 2023: ಪಂದ್ಯದ ದಿನವೇ ದೊಡ್ಡ ಸಂಕಷ್ಟದಲ್ಲಿ ಆರ್​​ಸಿಬಿ!

    ಕೆಲ ಕ್ರಿಕೆಟ್ ಅಭಿಮಾನಿಗಳು ವನಿಂದು ಹಸರಂಗ ತಂಡದಲ್ಲಿ ಇರಬೇಕು ಅಂತಿದ್ರೆ, ಇನ್ನೂ ಕೆಲವರು ಡೇವಿಡ್​ ವಿಲ್ಲಿನೂ ತಂಡದಲ್ಲಿ ಇರಬೇಕು ಅಂತಿದ್ದಾರೆ. ಆದರೆ ಇದು ಅಸಾಧ್ಯ. ಇಬ್ಬರಲ್ಲಿ ಮಾತ್ರ ಒಬ್ಬರು ಆಡುವ ಸ್ಥಿತಿ ನಿರ್ಮಾಣವಾಗಿದೆ.

    MORE
    GALLERIES

  • 78

    IPL 2023: ಪಂದ್ಯದ ದಿನವೇ ದೊಡ್ಡ ಸಂಕಷ್ಟದಲ್ಲಿ ಆರ್​​ಸಿಬಿ!

    RCB ಸಂಭಾವ್ಯ ಪ್ಲೇಯಿಂಗ್​ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಸಿ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (WK), ಅನುಜ್ ರಾವತ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.

    MORE
    GALLERIES

  • 88

    IPL 2023: ಪಂದ್ಯದ ದಿನವೇ ದೊಡ್ಡ ಸಂಕಷ್ಟದಲ್ಲಿ ಆರ್​​ಸಿಬಿ!

    DC ಸಂಭಾವ್ಯ ಪ್ಲೇಯಿಂಗ್​ 11: ಫಿಲಿಪ್ ಸಾಲ್ಟ್, ಡೇವಿಡ್ ವಾರ್ನರ್ (c), ಮನೀಶ್ ಪಾಂಡೆ, ಸರ್ಫರಾಜ್ ಖಾನ್, ಯಶ್ ಧುಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅಭಿಷೇಕ್ ಪೊರೆಲ್ (WK), ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಮುಸ್ತಾಫಿಜುರ್ ರೆಹಮಾನ್.

    MORE
    GALLERIES