ಪಿಚ್ ವರದಿ: ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಟ್ರ್ಯಾಕ್ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಸಹಾಯಕವಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ ಮತ್ತು ಬ್ಯಾಟರ್‌ಗಳು ತಮ್ಮ ಇನ್ನಿಂಗ್ಸ್‌ನ ಆರಂಭದಿಂದಲೇ ಲೈನ್ ಮೂಲಕ ಉತ್ತಮ ಹೊಡೆತಗಳನ್ನು ಹೊಡೆಯಬಹುದಾಗಿದೆ. ಆಟದ ಉದ್ದಕ್ಕೂ ಮೇಲ್ಮೈಯು ಚೆನ್ನಾಗಿರುವುದರಿಂದ ಟಾಸ್ ಗೆದ್ದ ತಂಡ ಇಲ್ಲಿ ಚೇಸ್ ಆಯ್ಕೆ ಮಾಡಬಹುದು. ಬೆಂಗಳೂರಿನಲ್ಲಿ ತಾಪಮಾನವು 21 ರಿಂದ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಮಳೆಯ ನಿರೀಕ್ಷೆಯಿಲ್ಲ.