IPL 2023 Rcb vs Csk: ಪಂದ್ಯದ ದಿನವೇ ಆರ್​ಸಿಬಿಗೆ ಆಘಾತ, ತಲೆ ಮೇಲೆ ಕೈ ಹೊತ್ತು ಕೂತ 'ರಾಯಲ್' ಫ್ಯಾನ್ಸ್​!

CSK vs RCB: ಪಂದ್ಯದ ದಿನವೇ ಆರ್​ಸಿಬಿಗೆ ಆಘಾತ ಎದುರಾಗಿದೆ ಅಂದರೆ ತಪ್ಪಾಗಲ್ಲ. ಯಾಕೆಂದ್ರೆ ಆರ್​ಸಿಬಿ ಪಾಲಿಗೆ ಇಂಪ್ಯಾಕ್ಟ್ ಆಟಗಾರರು ಕೈ ಕೊಡುತ್ತಿರುವುದು ದೊಡ್ಡ ತಲೆನೋವಾಗಿದೆ.

 • News18 Kannada
 • |
 •   | Bangalore [Bangalore], India
First published:

 • 18

  IPL 2023 Rcb vs Csk: ಪಂದ್ಯದ ದಿನವೇ ಆರ್​ಸಿಬಿಗೆ ಆಘಾತ, ತಲೆ ಮೇಲೆ ಕೈ ಹೊತ್ತು ಕೂತ 'ರಾಯಲ್' ಫ್ಯಾನ್ಸ್​!

  ಇಂದು ಐಪಿಎಲ್​ ಚುಟುಕು ಸಮರದಲ್ಲಿ ದೊಡ್ಡ ಪಂದ್ಯಕ್ಕೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಇಂದು ಆರ್​ಸಿಬಿ ಎದುರು ಚೆನ್ನೈ ಕಾದಾಟ ನಡೆಸಲಿದೆ. ಈ ಪಂದ್ಯಕ್ಕಾಗಿ ಲಕ್ಷಾಂತರ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

  MORE
  GALLERIES

 • 28

  IPL 2023 Rcb vs Csk: ಪಂದ್ಯದ ದಿನವೇ ಆರ್​ಸಿಬಿಗೆ ಆಘಾತ, ತಲೆ ಮೇಲೆ ಕೈ ಹೊತ್ತು ಕೂತ 'ರಾಯಲ್' ಫ್ಯಾನ್ಸ್​!

  ಶನಿವಾರ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ರೋಚಕವಾಗಿ ಗೆದ್ದು ಬೀಗಿದೆ. ಇಂದಿನ ಪಂದ್ಯದಲ್ಲೂ ಗೆದ್ದೆ ಗೆಲ್ಲುತ್ತೆವೆ ಅನ್ನೋ ಹುಮ್ಮಸ್ಸಿನಿಂದ ಕಣಕ್ಕೆ ಇಳಿಯುತ್ತಿದ್ದಾರೆ ಆರ್​ಸಿಬಿ ಬಾಯ್ಸ್​​.

  MORE
  GALLERIES

 • 38

  IPL 2023 Rcb vs Csk: ಪಂದ್ಯದ ದಿನವೇ ಆರ್​ಸಿಬಿಗೆ ಆಘಾತ, ತಲೆ ಮೇಲೆ ಕೈ ಹೊತ್ತು ಕೂತ 'ರಾಯಲ್' ಫ್ಯಾನ್ಸ್​!

  ಆದರೆ ಪಂದ್ಯದ ದಿನವೇ ಆರ್​ಸಿಬಿಗೆ ಆಘಾತ ಎದುರಾಗಿದೆ ಅಂದರೆ ತಪ್ಪಾಗಲ್ಲ. ಯಾಕೆಂದ್ರೆ ಆರ್​ಸಿಬಿ ಪಾಲಿಗೆ ಇಂಪ್ಯಾಕ್ಟ್ ಆಟಗಾರರು ಕೈ ಕೊಡುತ್ತಿರುವುದು ದೊಡ್ಡ ತಲೆನೋವಾಗಿದೆ. ಇಂಪ್ಯಾಕ್ಟ್ ಪ್ಲೇಯರ್​​ ಪಂದ್ಯಕ್ಕೆ ಇಂಪ್ಯಾಕ್ಟ್ ಆಗದೇ ಇರುವುದು ಆತಂಕ ಸೃಷ್ಟಿಸಿದೆ.

  MORE
  GALLERIES

 • 48

  IPL 2023 Rcb vs Csk: ಪಂದ್ಯದ ದಿನವೇ ಆರ್​ಸಿಬಿಗೆ ಆಘಾತ, ತಲೆ ಮೇಲೆ ಕೈ ಹೊತ್ತು ಕೂತ 'ರಾಯಲ್' ಫ್ಯಾನ್ಸ್​!

  ಆರ್​ಸಿಬಿ ಪರ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿದ ಆಟಗಾರ ಅನೂಜ್ ರಾವತ್. ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಅವಕಾಶ ಪಡೆದ ಅನೂಜ್ ಕಲೆಹಾಕಿದ್ದು 5 ಎಸೆತಗಳಲ್ಲಿ ಕೇವಲ 1 ರನ್​.

  MORE
  GALLERIES

 • 58

  IPL 2023 Rcb vs Csk: ಪಂದ್ಯದ ದಿನವೇ ಆರ್​ಸಿಬಿಗೆ ಆಘಾತ, ತಲೆ ಮೇಲೆ ಕೈ ಹೊತ್ತು ಕೂತ 'ರಾಯಲ್' ಫ್ಯಾನ್ಸ್​!

  ಇದಾದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಸ್ಪಿನ್ನರ್ ಕರಣ್​ ಶರ್ಮಾರನ್ನು ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿಸಿತ್ತು. ಈ ಪಂದ್ಯದಲ್ಲಿ ಕರಣ್​ ಶರ್ಮಾ 3 ಓವರ್​ಗಳಲ್ಲಿ 38 ರನ್ ನೀಡಿ ಲಕ್ನೋ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು.

  MORE
  GALLERIES

 • 68

  IPL 2023 Rcb vs Csk: ಪಂದ್ಯದ ದಿನವೇ ಆರ್​ಸಿಬಿಗೆ ಆಘಾತ, ತಲೆ ಮೇಲೆ ಕೈ ಹೊತ್ತು ಕೂತ 'ರಾಯಲ್' ಫ್ಯಾನ್ಸ್​!

  ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಮತ್ತೆ ಅನೂಜ್ ರಾವತ್​ಗೆ ಅವಕಾಶ ನೀಡಿತ್ತು. 15ನೇ ಓವರ್​ ವೇಳೆ ಕಣಕ್ಕಿಳಿದಿದ್ದ ರಾವತ್ ಬರೋಬ್ಬರಿ 22 ಎಸೆತಗಳನ್ನು ಎದುರಿಸಿ 15 ರನ್​ ಕಲೆಹಾಕಿದ್ದರು.

  MORE
  GALLERIES

 • 78

  IPL 2023 Rcb vs Csk: ಪಂದ್ಯದ ದಿನವೇ ಆರ್​ಸಿಬಿಗೆ ಆಘಾತ, ತಲೆ ಮೇಲೆ ಕೈ ಹೊತ್ತು ಕೂತ 'ರಾಯಲ್' ಫ್ಯಾನ್ಸ್​!

  ಹೀಗಾಗಿ ಇಂದಿನ ಪಂದ್ಯದಲ್ಲಿ ಯಾವ ಆಟಗಾರರನ್ನು ಇಂಪ್ಯಾಕ್ಟ್ ಮಾಡುವುದು ಅಂತ ಆರ್​ಸಿಬಿ ತಂಡ ಟೆನ್ಶನ್​ ನಲ್ಲಿದೆ. ಈ ವಿಚಾರ ತಿಳಿದು ಆರ್​ಸಿಬಿ ಅಭಿಮಾನಿಗಳು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.

  MORE
  GALLERIES

 • 88

  IPL 2023 Rcb vs Csk: ಪಂದ್ಯದ ದಿನವೇ ಆರ್​ಸಿಬಿಗೆ ಆಘಾತ, ತಲೆ ಮೇಲೆ ಕೈ ಹೊತ್ತು ಕೂತ 'ರಾಯಲ್' ಫ್ಯಾನ್ಸ್​!

  ಚೆನ್ನೈ ಸೂಪರ್​ ಕಿಂಗ್ಸ್​​ ಹಾಗೂ ಆರ್​ಸಿಬಿ ಈ ಐಪಿಎಲ್​ ಒಂದೇ ಬಾರಿ ಎದುರಾಗೋದು. ಒಂದು ವೇಳೆ ಎರಡು ತಂಡಗಳ ಫೈನಲ್​ ಅಥವಾ ಸೆಮಿ ಫೈನಲ್​ ಪ್ರವೇಶಿಸಿದ್ರೆ ಮಾತ್ರ ಎದುರಾಗೋದು ಹೀಗಾಗಿ ಇಂದಿನ ಪಂದ್ಯ ಸಾಕಷ್ಟ ಕೂತುಹಲ ಮೂಡಿಸಿದೆ.

  MORE
  GALLERIES