RCB vs CSK: ವಾಹನ ಸವಾರರ ಗಮನಕ್ಕೆ; ಬೆಂಗಳೂರಿನಲ್ಲಿ ಆರ್​ಸಿಬಿ-ಚೆನ್ನೈ ಪಂದ್ಯ, ಈ ಮಾರ್ಗದ ಸಂಚಾರ ನಿಷೇಧ

Bengaluru Traffic: ಇಂದು ಬೆಂಗಳೂರು ಮತ್ತು ಚೆನ್ನೈ ನಡುವೆ ಐಪಿಎಲ್​ ಪಂದ್ಯ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಡೆಯಲು ಬೆಂಗಳೂರಿನ ಕೆಲ ಮಾರ್ಗಗಳು ಬದಲಾಗಲಿದೆ.

First published:

  • 18

    RCB vs CSK: ವಾಹನ ಸವಾರರ ಗಮನಕ್ಕೆ; ಬೆಂಗಳೂರಿನಲ್ಲಿ ಆರ್​ಸಿಬಿ-ಚೆನ್ನೈ ಪಂದ್ಯ, ಈ ಮಾರ್ಗದ ಸಂಚಾರ ನಿಷೇಧ

    ಇಂದು ಬೆಂಗಳೂರು ಮತ್ತು ಚೆನ್ನೈ ನಡುವಿನ ಐಪಿಎಲ್​ ಪಂದ್ಯ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಡೆಯಲು ಬೆಂಗಳೂರು ನಗರ ಸಂಚಾರ ಪೊಲೀಸರು ಬದಲಿ ಸಂಚಾರ ಮಾರ್ಗವನ್ನು ತಿಳಿಸಿದ್ದಾರೆ.

    MORE
    GALLERIES

  • 28

    RCB vs CSK: ವಾಹನ ಸವಾರರ ಗಮನಕ್ಕೆ; ಬೆಂಗಳೂರಿನಲ್ಲಿ ಆರ್​ಸಿಬಿ-ಚೆನ್ನೈ ಪಂದ್ಯ, ಈ ಮಾರ್ಗದ ಸಂಚಾರ ನಿಷೇಧ

    ಪಂದ್ಯದ ದಿನ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಡೆಯಲು ಬೆಂಗಳೂರು ನಗರ ಸಂಚಾರ ಪೊಲೀಸರು ವಾಹನಗಳ ಸಂಚಾರಕ್ಕಾಗಿ ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಇದರಿಂದಾಗಿ ಬೆಂಗಳುರಿನ ಕೆಲ ಮಾರ್ಗಗಳು ಬಲದಾಗಲಿದ್ದು, ವಾಹನ ಸವಾರರು ಬದಲಿ ಮಾಗರ್ವನ್ನು ಬಳಸಬೇಕಾಗುತ್ತದೆ.

    MORE
    GALLERIES

  • 38

    RCB vs CSK: ವಾಹನ ಸವಾರರ ಗಮನಕ್ಕೆ; ಬೆಂಗಳೂರಿನಲ್ಲಿ ಆರ್​ಸಿಬಿ-ಚೆನ್ನೈ ಪಂದ್ಯ, ಈ ಮಾರ್ಗದ ಸಂಚಾರ ನಿಷೇಧ

    ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ: ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಲಾಗಿದೆ. ಅದರಂತೆ ಸೆಂಟ್ರಲ್ ಸ್ಟ್ರೀಟ್ ರಸ್ತೆ, ಕಬ್ಬನ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕ್ವೀನ್ಸ್ ರಸ್ತೆ, ಎಂಜಿ ರಸ್ತೆ,

    MORE
    GALLERIES

  • 48

    RCB vs CSK: ವಾಹನ ಸವಾರರ ಗಮನಕ್ಕೆ; ಬೆಂಗಳೂರಿನಲ್ಲಿ ಆರ್​ಸಿಬಿ-ಚೆನ್ನೈ ಪಂದ್ಯ, ಈ ಮಾರ್ಗದ ಸಂಚಾರ ನಿಷೇಧ

    ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆ, ರಾಜಭವನ ರಸ್ತೆ, ಕಸ್ತೂರ್ಬಾ ರಸ್ತೆ, ಅಂಬೇಡ್ಕರ್ ವೀಧಿ ರಸ್ತೆ, ಟ್ರಿನಿಟಿ ಜೆಎನ್, ಲ್ಯಾವೆಲ್ಲೆ ರಸ್ತೆ, ವಿಟ್ಟಲ್ ಮಲ್ಯ ರಾಡ್ ಮತ್ತು ನೃಪತುಂಗ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

    MORE
    GALLERIES

  • 58

    RCB vs CSK: ವಾಹನ ಸವಾರರ ಗಮನಕ್ಕೆ; ಬೆಂಗಳೂರಿನಲ್ಲಿ ಆರ್​ಸಿಬಿ-ಚೆನ್ನೈ ಪಂದ್ಯ, ಈ ಮಾರ್ಗದ ಸಂಚಾರ ನಿಷೇಧ

    ಪಾರ್ಕಿಂಗ್ ವ್ಯವಸ್ಥೆ: ಹಾಗಿದ್ದರೆ ವಾಹನಗಳನ್ನು ಎಲ್ಲಿ ಪಾರ್ಕಿಂಗ್​ ಮಾಡಬೇಕು ಎಂದು ನೋಡುವುದಾದರೆ, ಯುಬಿ ಸಿಟಿ ಪಾರ್ಕಿಂಗ್ ಸ್ಥಳ, ಕಿಂಗ್ಸ್ ರಸ್ತೆ, ಬಿಆರ್​ಬಿ ಮೈದಾನ, ಕಂಠೀರವ ಕ್ರೀಡಾಂಗಣ, ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೊದಲ ಮಹಡಿ, ಓಲ್ಡ್​ ಕೆಜಿಯಡಿ ಬಿಲ್ಡಿಂಗ್ ಸಮೀಪ ವಾಹನಗಳನ್ನು ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ.

    MORE
    GALLERIES

  • 68

    RCB vs CSK: ವಾಹನ ಸವಾರರ ಗಮನಕ್ಕೆ; ಬೆಂಗಳೂರಿನಲ್ಲಿ ಆರ್​ಸಿಬಿ-ಚೆನ್ನೈ ಪಂದ್ಯ, ಈ ಮಾರ್ಗದ ಸಂಚಾರ ನಿಷೇಧ

    ಸಂಚಾರ ಮಾರ್ಪಾಡು: ಯಾವುದೇ ಮಾದರಿ ಗೂಡ್ಸ್ ವಾಹನಗಳು ಕ್ವಿನ್ಸ್ ರಸ್ತೆಯಲ್ಲಿ ಸಂಚರಿಸುವಂತಿಲ್ಲ. ಸಿದ್ದಲಿಂಗಯ್ಯ ಸರ್ಕಲ್​ ಕಡೆಯಿಂದ ಎಂ.ಜಿ ರಸ್ತೆಗೆ ಹೋಗುವ ಗೂಡ್ಸ್​ ವಾಹನಗಳು ರೆಸಿಡೆನ್ಸಿ ರಸ್ತೆ ಮೂಲಕ ಹೋಗಬೇಕು. ಅದೇ ರೀತಿ ಸಿದ್ದಲಿಂಗಯ್ಯ ಸರ್ಕಲ್​ ಕಡೆಯಿಂದ ಎಂ.ಜಿ ರಸ್ತೆಗೆ ಹೋಗುವ KSRTC ಹಾಗೂ ಖಾಸಗಿ ಬಸ್ಸುಗಳೂ ಸಹ ರೆಸಿಡೆನ್ಸಿ ರಸ್ತೆ ಮೂಲಕ ಹೋಗಬೇಕು.

    MORE
    GALLERIES

  • 78

    RCB vs CSK: ವಾಹನ ಸವಾರರ ಗಮನಕ್ಕೆ; ಬೆಂಗಳೂರಿನಲ್ಲಿ ಆರ್​ಸಿಬಿ-ಚೆನ್ನೈ ಪಂದ್ಯ, ಈ ಮಾರ್ಗದ ಸಂಚಾರ ನಿಷೇಧ

    ಈಗಾಗಲೇ ಆರ್​ಸಿಬಿ 4 ಪಂದ್ಯಗಳಲ್ಲಿ 2ರಲ್ಲಿ ಸೋತು 2ರಲ್ಲಿ ಗೆದ್ದು ಐಪಿಎಲ್​ 2023 ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಅದೇ ರೀತಿ ಚೆನ್ನೈ ತಂಡ ಸಹ 4 ಪಂದ್ಯಗಳಲ್ಲಿ 2ರಲ್ಲಿ ಸೋತು 2ರಲ್ಲಿ ಗೆದ್ದು ರನ್​ ರೇಟ್​ ಆಧಾರದ ಮೇಲೆ 6ನೇ ಸ್ಥಾನದಲ್ಲಿದೆ.

    MORE
    GALLERIES

  • 88

    RCB vs CSK: ವಾಹನ ಸವಾರರ ಗಮನಕ್ಕೆ; ಬೆಂಗಳೂರಿನಲ್ಲಿ ಆರ್​ಸಿಬಿ-ಚೆನ್ನೈ ಪಂದ್ಯ, ಈ ಮಾರ್ಗದ ಸಂಚಾರ ನಿಷೇಧ

    ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ಸಿ), ಆಕಾಶ್ ದೀಪ್, ಫಿನ್ ಅಲೆನ್, ಅನುಜ್ ರಾವತ್, ಅವಿನಾಶ್ ಸಿಂಗ್, ಮನೋಜ್ ಭಾಂಡಗೆ, ಮೊಹಮ್ಮದ್ ಸಿರಾಜ್, ಮೈಕಲ್ ಬ್ರೇಸ್‌ವೆಲ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ದಿನೇಶ್ ಕಾರ್ತಿಕ್, ಸಿದ್ಧಾರ್ಥ್ ಕೌಲ್, ವಿರಾಟ್ ಕೊಹ್ಲಿ, ಮಹಿಪಾಲ್ ಲೋಮ್ ಸೋನು ಯಾದವ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ಸುಯಶ್ ಪ್ರಭುದೇಸಾಯಿ, ರಾಜನ್ ಕುಮಾರ್, ಶಹಬಾಜ್ ಅಹ್ಮದ್, ಹಿಮಾಂಶು ಶರ್ಮಾ, ಕರ್ಣ್ ಶರ್ಮಾ, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.

    MORE
    GALLERIES