IPL 2023: ಕೊಹ್ಲಿ-ಫಾಫ್​ ಐಪಿಎಲ್​ನ ನಂಬರ್​ 1 ಜೋಡಿ, ಹೊಸ ಇತಿಹಾಸ ನಿರ್ಮಾಣ

IPL 2023 Best Opening Pair: ಆರೆಂಜ್ ಕ್ಯಾಪ್ ರೇಸ್ ನಲ್ಲಿ ವಿರಾಟ್ ಕೊಹ್ಲಿ ಕೂಡ ನಾಲ್ಕನೇ ಸ್ಥಾನದಲ್ಲಿದ್ದಾರೆ. 13 ಪಂದ್ಯಗಳನ್ನಾಡಿರುವ ಕೊಹ್ಲಿ 538 ರನ್ ಗಳಿಸಿದ್ದಾರೆ. ಇದರಲ್ಲಿ 6 ಅರ್ಧ ಶತಕ ಹಾಗೂ 1 ಶತಕ ಸಿಡಿಸಿದ್ದಾರೆ.

First published:

 • 18

  IPL 2023: ಕೊಹ್ಲಿ-ಫಾಫ್​ ಐಪಿಎಲ್​ನ ನಂಬರ್​ 1 ಜೋಡಿ, ಹೊಸ ಇತಿಹಾಸ ನಿರ್ಮಾಣ

  ಐಪಿಎಲ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಬ್ಯಾಟ್ಸ್‌ಮನ್‌ಗಳಲ್ಲಿ ಆರ್‌ಸಿಬಿ ನಾಯಕ ಫಾಪ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಇಬ್ಬರೂ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ.

  MORE
  GALLERIES

 • 28

  IPL 2023: ಕೊಹ್ಲಿ-ಫಾಫ್​ ಐಪಿಎಲ್​ನ ನಂಬರ್​ 1 ಜೋಡಿ, ಹೊಸ ಇತಿಹಾಸ ನಿರ್ಮಾಣ

  ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಪ್ರಸಕ್ತ ಐಪಿಎಲ್ ಸೀಸನ್ ನಲ್ಲಿ ಆರ್​ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಈ ಜೋಡಿ ಆರಂಭದಲ್ಲಿಯೇ ಧೂಳೆಬ್ಬಿಸುತ್ತಿದ್ದಾರೆ. ಇವರಿಬ್ಬರ ಆರಂಭಿಕ ಜೊತೆಯಾಟ ಎದುರಾಳಿ ತಂಡಗಳಿಗೆ ದೊಡ್ಡ ತಲೆನೋವಾಗಿದೆ.

  MORE
  GALLERIES

 • 38

  IPL 2023: ಕೊಹ್ಲಿ-ಫಾಫ್​ ಐಪಿಎಲ್​ನ ನಂಬರ್​ 1 ಜೋಡಿ, ಹೊಸ ಇತಿಹಾಸ ನಿರ್ಮಾಣ

  ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಫಾಫ್​ ಡು ಪ್ಲೇಸಿಸ್​ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಓಫನಿಂಗ್​ ನೀಡಿದರು. ಈ ಸ್ಟಾರ್​ ಜೋಡಿ ಭರ್ಜರಿ 150 ನರ್​ಗೂ ಹೆಚ್ಚಿನ ಜೊತೆಯಾಟವಾಡಿದರು.

  MORE
  GALLERIES

 • 48

  IPL 2023: ಕೊಹ್ಲಿ-ಫಾಫ್​ ಐಪಿಎಲ್​ನ ನಂಬರ್​ 1 ಜೋಡಿ, ಹೊಸ ಇತಿಹಾಸ ನಿರ್ಮಾಣ

  ವಿರಾಟ್ ಕೊಹ್ಲಿ (63 ಎಸೆತಗಳಲ್ಲಿ 100 ರನ್; 12 ಬೌಂಡರಿ, 4 ಸಿಕ್ಸರ್) ಮತ್ತು ಫಾಫ್ ಡುಪ್ಲೆಸಿಸ್ (47 ಎಸೆತಗಳಲ್ಲಿ 71; 7 ಬೌಂಡರಿ, 2 ಸಿಕ್ಸರ್) ಮಿಂಚಿದರು. ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಮೊದಲ ವಿಕೆಟ್‌ಗೆ 172 ರನ್ ಸೇರಿಸಿದರು. ಈ ಋತುವಿನಲ್ಲಿ ಅತ್ಯುತ್ತಮ ಜೊತೆಯಾಟವಾಗಿದೆ.

  MORE
  GALLERIES

 • 58

  IPL 2023: ಕೊಹ್ಲಿ-ಫಾಫ್​ ಐಪಿಎಲ್​ನ ನಂಬರ್​ 1 ಜೋಡಿ, ಹೊಸ ಇತಿಹಾಸ ನಿರ್ಮಾಣ

  ಇವರಿಬ್ಬರು ತಮ್ಮ ಜೊತೆಯಾಟದಿಂದ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರು ಒಂದು ಋತುವಿನಲ್ಲಿ 50+ ರನ್​ಗಳ ಜೊತೆಯಾಟದಲ್ಲಿ ಹೊಸ ದಾಖಲಿ ನಿರ್ಮಿಸಿದ್ದಾರೆ. ಇದಕ್ಕೂ ಮೊದಲು, ವಾರ್ನರ್ ಮತ್ತು ಬೈರ್‌ಸ್ಟೋವ್ 2019 ರಲ್ಲಿ 7 ಬಾರಿ 50+ ರನ್​ ಜೊತೆಯಾಟವಾಡಿದ್ದರು.

  MORE
  GALLERIES

 • 68

  IPL 2023: ಕೊಹ್ಲಿ-ಫಾಫ್​ ಐಪಿಎಲ್​ನ ನಂಬರ್​ 1 ಜೋಡಿ, ಹೊಸ ಇತಿಹಾಸ ನಿರ್ಮಾಣ

  ನಂತರ ಡುಪ್ಲೆಸಿಸ್ ಮತ್ತು ರುತುರಾಜ್ ಗಾಯಕ್ವಾಡ್ ಸಮಬಲ ಸಾಧಿಸಿದ್ದಾರೆ. ಇತ್ತೀಚೆಗೆ ಕೊಹ್ಲಿ ಮತ್ತು ಡುಪ್ಲೆಸಿಸ್ ಜೋಡಿ ಇದುವರೆಗೆ 4 ಬಾರಿ 100 ಪ್ಲಸ್ ಆರಂಭಿಕ ಪಾಲುದಾರಿಕೆಯನ್ನು ಹೊಂದಿದ್ದಾರೆ. ಅಲ್ಲದೆ ಈ ಋತುವಿನಲ್ಲಿ ಫಾಫ್-ಕೊಹ್ಲಿ ಜೋಡಿ 872 ರನ್ ಆರಂಭಿಕ ಜೊತೆಯಾಟವ ಮಾಡಿದ್ದಾರೆ.

  MORE
  GALLERIES

 • 78

  IPL 2023: ಕೊಹ್ಲಿ-ಫಾಫ್​ ಐಪಿಎಲ್​ನ ನಂಬರ್​ 1 ಜೋಡಿ, ಹೊಸ ಇತಿಹಾಸ ನಿರ್ಮಾಣ

  ಡುಪ್ಲೆಸಿಸ್ 13 ಪಂದ್ಯಗಳಲ್ಲಿ 702 ರನ್ ಗಳಿಸಿದ್ದರು. ಈ ಋತುವಿನಲ್ಲಿ, ಅವರು ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಫಾಫ್ 8 ಅರ್ಧಶತಕಗಳನ್ನು ಗಳಿಸಿದ್ದಾರೆ.

  MORE
  GALLERIES

 • 88

  IPL 2023: ಕೊಹ್ಲಿ-ಫಾಫ್​ ಐಪಿಎಲ್​ನ ನಂಬರ್​ 1 ಜೋಡಿ, ಹೊಸ ಇತಿಹಾಸ ನಿರ್ಮಾಣ

  ಆರೆಂಜ್ ಕ್ಯಾಪ್ ರೇಸ್ ನಲ್ಲಿ ವಿರಾಟ್ ಕೊಹ್ಲಿ ಕೂಡ ನಾಲ್ಕನೇ ಸ್ಥಾನದಲ್ಲಿದ್ದಾರೆ. 13 ಪಂದ್ಯಗಳನ್ನಾಡಿರುವ ಕೊಹ್ಲಿ 538 ರನ್ ಗಳಿಸಿದ್ದಾರೆ. ಇದರಲ್ಲಿ 6 ಅರ್ಧ ಶತಕ ಹಾಗೂ 1 ಶತಕ ಸಿಡಿಸಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ಈ ಮೂವರು ಉತ್ತಮ ಪ್ರದರ್ಶನ ನೀಡಿದರೆ ಆರ್ ಸಿಬಿ ಮೊದಲ ಐಪಿಎಲ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

  MORE
  GALLERIES