RCB Unbox 2023: ಬೆಂಗಳೂರು ತಂಡದ ಹೊಸ ಜೆರ್ಸಿ ಹೇಗಿದೆ? ಅನಾವರಣಕ್ಕೂ ಮುನ್ನವೇ ಲೀಕ್ ಆಯ್ತು ಫೋಟೋ!

RCB 2023: ಐಪಿಎಲ್​ನ 16ನೇ ಸೀಸನ್​ ಆರಂಭಕ್ಕೂ ಮುನ್ನ ಆರ್​ಸಿಬಿ ತಂಡ ಇಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಗಳಿಗಾಗಿ ಆರ್​ಸಿಬಿ ಅನ್​ ಬಾಕ್ಸ್ ಇವೆಂಟ್​ ಆಯೋಜಿತ್ತು. ಈ ವೇಳೆ ಅಭಿಮಾನಿಗಳು ತಮ್ಮ ಮೆಚ್ಚಿನ ಆಟಗಾರರನ್ನು ನೇರವಾಗಿ ನೋಡಿ ಕಣ್ತುಂಬಿಕೊಂಡರು.

First published:

  • 18

    RCB Unbox 2023: ಬೆಂಗಳೂರು ತಂಡದ ಹೊಸ ಜೆರ್ಸಿ ಹೇಗಿದೆ? ಅನಾವರಣಕ್ಕೂ ಮುನ್ನವೇ ಲೀಕ್ ಆಯ್ತು ಫೋಟೋ!

    ಐಪಿಎಲ್​ನ 16ನೇ ಸೀಸನ್​ ಆರಂಭಕ್ಕೂ ಮುನ್ನ ಆರ್​ಸಿಬಿ ತಂಡ ಇಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಗಳಿಗಾಗಿ ಆರ್​ಸಿಬಿ ಅನ್​ ಬಾಕ್ಸ್ ಇವೆಂಟ್​ ಆಯೋಜಿಸಿತ್ತು.

    MORE
    GALLERIES

  • 28

    RCB Unbox 2023: ಬೆಂಗಳೂರು ತಂಡದ ಹೊಸ ಜೆರ್ಸಿ ಹೇಗಿದೆ? ಅನಾವರಣಕ್ಕೂ ಮುನ್ನವೇ ಲೀಕ್ ಆಯ್ತು ಫೋಟೋ!

    ಕಳೆದ ವರ್ಷ ನಡೆದ ಇದೇ ಕಾರ್ಯಕ್ರಮದಲ್ಲಿ ಆರ್​ಸಿಬಿ ತಂಡದ ನಾಯಕತ್ವ ಬದಲಾವಣೆ ಆಗಿತ್ತು. ವಿರಾಟ್ ಕೊಹ್ಲಿ ಬಳಿಕ ಆರ್​ಸಿಬಿ ತಂಡಕ್ಕೆ ದಕ್ಷಿಣ ಆಫ್ರಿಕಾದ ಪಾಪ್​ ಡುಪ್ಲೇಸಿಸ್​ ನಾಯಕತ್ವವನ್ನು ವಹಿಸಿಕೊಂಡರು.

    MORE
    GALLERIES

  • 38

    RCB Unbox 2023: ಬೆಂಗಳೂರು ತಂಡದ ಹೊಸ ಜೆರ್ಸಿ ಹೇಗಿದೆ? ಅನಾವರಣಕ್ಕೂ ಮುನ್ನವೇ ಲೀಕ್ ಆಯ್ತು ಫೋಟೋ!

    ಇಂದು ನಡೆದ ಆರ್​ಸಿಬಿ ಅನ್​ ಬಾಕ್ಸ್ 2023 ಕಾರ್ಯಕ್ರಮದಲ್ಲಿ ಆರ್​ಸಿಬಿ ತಂಡದ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್​​ ಮತ್ತು ಕ್ರಿಸ್​ ಗೇಲ್​ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಈ ಇಬ್ಬರೂ ಆಟಗಾರರು ಆರ್​ಸಿಬಿ ತಂಡಕ್ಕಾಗಿ ದಶಕಗಳ ಕಾಲ ಆಟವಾಡಿದ್ದಾರೆ.

    MORE
    GALLERIES

  • 48

    RCB Unbox 2023: ಬೆಂಗಳೂರು ತಂಡದ ಹೊಸ ಜೆರ್ಸಿ ಹೇಗಿದೆ? ಅನಾವರಣಕ್ಕೂ ಮುನ್ನವೇ ಲೀಕ್ ಆಯ್ತು ಫೋಟೋ!

    ಇನ್ನು, ಈ ಬಾರಿ ಬೆಂಗಳೂರು ಫ್ರಾಂಚೈಸಿ ಕತಾರ್ ಏರ್‌ವೇಸ್‌ನೊಂದಿಗೆ ಬೃಹತ್ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿದ್ದು ಎಲ್ಲರಿಗೂ ತಿಳಿದಿದೆ. ಮುಂದಿನ ಮೂರು ವರ್ಷಗಳ ಕಾಲ ₹75 ಕೋಟಿಗೆ RCB ಕತಾರ್ ಏರ್​ವೇಸ್​ ಜೊತೆ​ ಒಪ್ಪಂದ ಮಾಡಿಕೊಂಡಿದ್ದು, ಆರ್​ಸಿಬಿ ಜೆರ್ಸಿ ಮೇಲೆ ಕತಾರ್​ ಲೋಗೋ ಇರಲಿದೆ.

    MORE
    GALLERIES

  • 58

    RCB Unbox 2023: ಬೆಂಗಳೂರು ತಂಡದ ಹೊಸ ಜೆರ್ಸಿ ಹೇಗಿದೆ? ಅನಾವರಣಕ್ಕೂ ಮುನ್ನವೇ ಲೀಕ್ ಆಯ್ತು ಫೋಟೋ!

    ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಆರ್​ಸಿಬಿ ಅನ್​ಬಾಕ್ಸ್ ಇವೆಂಟ್​ನಲ್ಲಿ ಮೊದಲಿಗೆ ತಂಡದ ಎಲ್ಲಾ ಆಟಗಾರರು ನೆರೆದಿದ್ದ ಅಭಿಮಾನಿಗಳ ಎದುರಿಗೆ ಅಭ್ಯಾಸವನ್ನು ಮಾಡಿದರು. ಈ ಮೂಲಕ ಪ್ಯಾನ್ಸ್ ತಮ್ಮ ಮೆಚ್ಚಿನ ಆಟಗಾರರನ್ನು ಕಣ್ತುಂಬಿಕೊಂಡರು.

    MORE
    GALLERIES

  • 68

    RCB Unbox 2023: ಬೆಂಗಳೂರು ತಂಡದ ಹೊಸ ಜೆರ್ಸಿ ಹೇಗಿದೆ? ಅನಾವರಣಕ್ಕೂ ಮುನ್ನವೇ ಲೀಕ್ ಆಯ್ತು ಫೋಟೋ!

    ಅದರಲ್ಲಿಯೂ ಇಂದು ಚಿನ್ನಸ್ವಾಮಿ ಮೈದಾನದಲ್ಲಿ ಕಾಣಿಸಿಕೊಂಡ ವಿರಾಟ್​ ಕೊಹ್ಲಿ, ಭರ್ಜರಿ ಅಭ್ಯಾಸ ಮಾಡಿದರು. ಈ ವೇಳೆ ಅಭಿಮಾನಿಗಳ ಆರ್​ಸಿಬಿ ಘೋಷಣೆ ಜೊತೆ ಕೊಹ್ಲಿ... ಕೊಹ್ಲಿ... ಎಂಬ ಘೋಷಣೆ ಎಲ್ಲಡೆ ಮೊಳಗಿತ್ತು.

    MORE
    GALLERIES

  • 78

    RCB Unbox 2023: ಬೆಂಗಳೂರು ತಂಡದ ಹೊಸ ಜೆರ್ಸಿ ಹೇಗಿದೆ? ಅನಾವರಣಕ್ಕೂ ಮುನ್ನವೇ ಲೀಕ್ ಆಯ್ತು ಫೋಟೋ!

    ಈ ಬಾರಿ ಆರ್​ಸಿಬಿ ತಂಡದ ಜೆರ್ಸಿಯ ಫೋಟೋವೊಂದು ಲೀಕ್​ ಆಗಿದ್ದು, ಎಂದಿನಂತೆ ಕೆಂಪು ಮತ್ತು ಕಪ್ಪು ಬಣ್ಣದಲ್ಲಿದೆ. ಎಡ ಭಾಗದ ಮೇಲೆ ಆರ್​ಸಿಬಿ ಲೋಗೋ ಇದೆ. ತಂಡದ ಪ್ರಾಯೋಕತ್ವದಲ್ಲಿ ಬದಲಾವಣೆಯಾಗಿದ್ದು, ಜೆರ್ಸಿಯ ಬಲಭಾಗದಲ್ಲಿ ಹ್ಯಾಪಿಲ್ಲ ಕಂಪೆನಿಯ ಜಾಹೀರಾತಿದೆ.

    MORE
    GALLERIES

  • 88

    RCB Unbox 2023: ಬೆಂಗಳೂರು ತಂಡದ ಹೊಸ ಜೆರ್ಸಿ ಹೇಗಿದೆ? ಅನಾವರಣಕ್ಕೂ ಮುನ್ನವೇ ಲೀಕ್ ಆಯ್ತು ಫೋಟೋ!

    ಇನ್ನು ಕಳೆದ ಬಾರಿಯಂತೆ ಈ ಬಾರಿಯೂ ಜೆರ್ಸಿಯಲ್ಲಿ ಯಾವ ದೊಡ್ಡ ಬದಲಾವಣೆ ಆಗಿಲ್ಲ ಎನ್ನಬಹುದು. ಮುತ್ತೂಟ್ ಫಿನ್​ಕಾರ್ಪ್ ಬದಲಿಗೆ ಈ ಬಾರಿ ಕತ್ತಾರ್ ಏರ್​ವೇಸ್​ನ ಜಾಹೀರಾತು ಇದೆ.

    MORE
    GALLERIES