IPL 2023: RCB ತಂಡಕ್ಕೆ ಶಾಕ್​ ಮೇಲೆ ಶಾಕ್​! ಮತ್ತೆ ಗಾಯಕ್ಕೆ ತುತ್ತಾದ ಮ್ಯಾಕ್ಸ್​ವೆಲ್​, ಇಬ್ಬರು ಸ್ಟಾರ್ ಆಟಗಾರರು ಇಂಜುರಿ

RCB 2023: ಐಪಿಎಲ್​ 2023 ಆರಂಭಕ್ಕೆ ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಇದರ ನಡುವೆ ಬೆಂಗಳೂರು ತಂಡಕ್ಕೆ ಈ ಬಾರಿ ಭರ್ಜರಿ ಹಿನ್ನಡೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಹೌದು ಸ್ಟಾರ್​​ ಆಟಗಾರ ಮತ್ತೊಮ್ಮೆ ಇಂಜುರಿಗೆ ತುತ್ತಾಗಿದ್ದಾರೆ.

First published:

 • 18

  IPL 2023: RCB ತಂಡಕ್ಕೆ ಶಾಕ್​ ಮೇಲೆ ಶಾಕ್​! ಮತ್ತೆ ಗಾಯಕ್ಕೆ ತುತ್ತಾದ ಮ್ಯಾಕ್ಸ್​ವೆಲ್​, ಇಬ್ಬರು ಸ್ಟಾರ್ ಆಟಗಾರರು ಇಂಜುರಿ

  ಐಪಿಎಲ್ 2023 ಸೀಸನ್ ವೇಳಾಪಟ್ಟಿ ಬಿಡುಗಡೆ ಆಗಿದೆ. ಐಪಿಎಲ್ 16ನೇ ಸೀಸನ್ ಮಾರ್ಚ್ 31ರಿಂದ ಆರಂಭವಾಗಲಿದೆ. 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಸೆಣಸಾಡಲಿದೆ.

  MORE
  GALLERIES

 • 28

  IPL 2023: RCB ತಂಡಕ್ಕೆ ಶಾಕ್​ ಮೇಲೆ ಶಾಕ್​! ಮತ್ತೆ ಗಾಯಕ್ಕೆ ತುತ್ತಾದ ಮ್ಯಾಕ್ಸ್​ವೆಲ್​, ಇಬ್ಬರು ಸ್ಟಾರ್ ಆಟಗಾರರು ಇಂಜುರಿ

  ಆದರೆ ಇದರ ನಡುವೆ ಬೆಂಗಳೂರು ತಂಡಕ್ಕೆ ಈ ಬಾರಿ ಭರ್ಜರಿ ಹಿನ್ನಡೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಹೌದು ಸ್ಟಾರ್​​ ಆಟಗಾರ ಮತ್ತೊಮ್ಮೆ ಇಂಜುರಿಗೆ ತುತ್ತಾಗಿದ್ದಾರೆ.

  MORE
  GALLERIES

 • 38

  IPL 2023: RCB ತಂಡಕ್ಕೆ ಶಾಕ್​ ಮೇಲೆ ಶಾಕ್​! ಮತ್ತೆ ಗಾಯಕ್ಕೆ ತುತ್ತಾದ ಮ್ಯಾಕ್ಸ್​ವೆಲ್​, ಇಬ್ಬರು ಸ್ಟಾರ್ ಆಟಗಾರರು ಇಂಜುರಿ

  ಈಗಾಗಲೇ ಆರ್​ಸಿಬಿ ತಂಡದ ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್​ವುಡ್ ಸ್ನಾಯು ನೋವಿನ ಕಾರಣ ಬಾರ್ಡರ್​ ಗವಾಸ್ಕರ್​ ಟೆಸ್ಟ್ ಸರಣಿಯಿಂದ ಹೊರನಡೆದಿದ್ದಾರೆ. ಹೀಗಾಗಿ ಜೋಶ್ ಐಪಿಎಲ್​ನಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ.

  MORE
  GALLERIES

 • 48

  IPL 2023: RCB ತಂಡಕ್ಕೆ ಶಾಕ್​ ಮೇಲೆ ಶಾಕ್​! ಮತ್ತೆ ಗಾಯಕ್ಕೆ ತುತ್ತಾದ ಮ್ಯಾಕ್ಸ್​ವೆಲ್​, ಇಬ್ಬರು ಸ್ಟಾರ್ ಆಟಗಾರರು ಇಂಜುರಿ

  ಇದರ ನಡುವೆ ಹಸರಂಗ ಪಾಕಿಸ್ತಾನ್ ಸೂಪರ್ ಲೀಗ್ 2023ರ ಋತುವಿನಲ್ಲಿ ಆಡಲು ನಿರ್ಧರಿಸಿದ್ದರು. ಆದರೆ ಶ್ರೀಲಂಕಾ ಆಡಳಿತ ಮಂಡಳಿ ಅವರಿಗೆ ಇದರಲ್ಲಿ ಆಡಲು ಎನ್‌ಒಸಿ ನೀಡಿರಲಿಲ್ಲ. ಅದೇ ರೀತಿ ಹಸರಂಗ ಅವರಿಗೆ ಐಪಿಎಲ್​ ಆಡಲೂ ಇನ್ನೂ ಲಂಕಾ ಮಂಡಳಿ ಎನ್​ಓಸಿ ನೀಡಿಲ್ಲ.

  MORE
  GALLERIES

 • 58

  IPL 2023: RCB ತಂಡಕ್ಕೆ ಶಾಕ್​ ಮೇಲೆ ಶಾಕ್​! ಮತ್ತೆ ಗಾಯಕ್ಕೆ ತುತ್ತಾದ ಮ್ಯಾಕ್ಸ್​ವೆಲ್​, ಇಬ್ಬರು ಸ್ಟಾರ್ ಆಟಗಾರರು ಇಂಜುರಿ

  ಇವುಗಳ ನಡುವೆ ಮತ್ತೋರ್ವ ಆರ್​ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್ ಮತ್ತೊಮ್ಮೆ ಗಾಯಗೊಂಡಿದ್ದಾರೆ. ತಮ್ಮ ಜನ್ಮದಿನ ಪಾರ್ಟಿಯಲ್ಲಿ ಗಾಯಗೊಂಡು ಚೇತರಿಸಿಕೊಂಡ ಬಳಿಕ ಮ್ಯಾಕ್ಸ್​ವೆಲ್​ ಮತ್ತೆ ಕಣಕ್ಕಿಳಿದಿದ್ದರು.

  MORE
  GALLERIES

 • 68

  IPL 2023: RCB ತಂಡಕ್ಕೆ ಶಾಕ್​ ಮೇಲೆ ಶಾಕ್​! ಮತ್ತೆ ಗಾಯಕ್ಕೆ ತುತ್ತಾದ ಮ್ಯಾಕ್ಸ್​ವೆಲ್​, ಇಬ್ಬರು ಸ್ಟಾರ್ ಆಟಗಾರರು ಇಂಜುರಿ

  ಅವರು ಶೆಫೀಲ್ಡ್ ಶೀಲ್ಡ್​ ಟೂರ್ನಿಯಲ್ಲಿ ಫಿಟ್​ನೆಸ್​ಗಾಗಿ ಆಡುತ್ತಿದ್ದಾರೆ. ಆದರೆ ಸೌತ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್​ವೆಲ್​ ಫೀಲ್ಡಿಂಗ್ ಮಾಡುವ​ ವೇಳೆ ಮತ್ತೆ ಗಾಯಗೊಂಡಿದ್ದಾರೆ.

  MORE
  GALLERIES

 • 78

  IPL 2023: RCB ತಂಡಕ್ಕೆ ಶಾಕ್​ ಮೇಲೆ ಶಾಕ್​! ಮತ್ತೆ ಗಾಯಕ್ಕೆ ತುತ್ತಾದ ಮ್ಯಾಕ್ಸ್​ವೆಲ್​, ಇಬ್ಬರು ಸ್ಟಾರ್ ಆಟಗಾರರು ಇಂಜುರಿ

  ಸ್ಲಿಪ್​ನಲ್ಲಿ ಫೀಲ್ಡಿಂಗ್ ಮಾಡಿದ್ದ ಮ್ಯಾಕ್ಸ್​ವೆಲ್ ಬಾಲ್​ ಹಿಡಿಯುವ ವೇಳೆ ಬಾಲ್​ ಅವರ ಕೈಗೆ ಬಡಿದಿದೆ. ಹೀಗಾಗಿ ಮ್ಯಾಕ್ಸಿ ನೋವಿನಿಂದಾಗಿ ಪಂದ್ಯವನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ. ಇದಾದ ಬಳಿಕ ಅವರು ಮತ್ತೆ ಕಣಕ್ಕಿಳಿದಿಲ್ಲ.

  MORE
  GALLERIES

 • 88

  IPL 2023: RCB ತಂಡಕ್ಕೆ ಶಾಕ್​ ಮೇಲೆ ಶಾಕ್​! ಮತ್ತೆ ಗಾಯಕ್ಕೆ ತುತ್ತಾದ ಮ್ಯಾಕ್ಸ್​ವೆಲ್​, ಇಬ್ಬರು ಸ್ಟಾರ್ ಆಟಗಾರರು ಇಂಜುರಿ

  ಹೀಗಾಗಿ ಅವರು ಗಾಯದ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಲ್ಲವಾದರೂ, ಸ್ಕ್ಯಾನಿಂಗ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಅವರ ಗಾಯದ ಸ್ವರೂಪ್ ಮತ್ತಷ್ಟು ಹೆಚ್ಚಾದ್ದಲ್ಲಿ ಅವರು ಭಾರತದ ವಿರುದ್ಧದ ಏಕದಿನ ಸರಣಿ ಜೊತೆಗೆ ಐಪಿಎಲ್​ನಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.

  MORE
  GALLERIES