IPL Playoff Scenario: ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಭರ್ಜರಿ ಏರಿಕೆ, ಇಲ್ಲಿದೆ RCB ಪ್ಲೇಆಫ್​ ಲೆಕ್ಕಾಚಾರ

IPL Playoff Scenario: ಲಕ್ನೋ ತಂಡಕ್ಕೆ 2 ಪಂದ್ಯವಿದ್ದು, ಒಂದರಲ್ಲಿ ಸೋತು ಒಂದರಲ್ಲಿ ಗೆದ್ದರೂ ಸಹ 15 ಅಂಕ ಆಗಲಿದೆ. ಆಗ 3 ಪಂದ್ಯಗಳನ್ನು ಆರ್​ಸಿಬಿ ಗೆದ್ದರೆ 16 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿ ಉಳಿಯಲಿದೆ.

First published:

  • 17

    IPL Playoff Scenario: ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಭರ್ಜರಿ ಏರಿಕೆ, ಇಲ್ಲಿದೆ RCB ಪ್ಲೇಆಫ್​ ಲೆಕ್ಕಾಚಾರ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ (RCB vs RR) ವಿರುದ್ಧ ನಡೆದ ಪಂದ್ಯದಲ್ಲಿ ಆರ್​ಸಿಬಿ ತಂಡ ಭರ್ಜರಿ ಜಯ ದಾಖಲಿಸಿತು. ರಾಜಸ್ಥಾನ್​ ವಿರುದ್ಧ ಆರ್​ಸಿಬಿ 112 ರನ್​ ಗಳಿಂದ ಭರ್ಜರಿ ಗೆಲುವು ದಾಖಲಿಸಿತು.

    MORE
    GALLERIES

  • 27

    IPL Playoff Scenario: ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಭರ್ಜರಿ ಏರಿಕೆ, ಇಲ್ಲಿದೆ RCB ಪ್ಲೇಆಫ್​ ಲೆಕ್ಕಾಚಾರ

    ಈ ಮೂಲಕ ಆರ್​ಸಿಬಿ ತಂಡದ ಪ್ಲೇಆಫ್​ ಕನಸು ಇನ್ನೂ ಜೀವಂತವಾಗಿದೆ. ರಾಜಸ್ಥಾನ್ ತಂಡ 59 ರನ್​ಗಳಿಗೆ ಆಲೌಟ್ ಮಾಡಿರುವ ಆರ್​ಸಿಬಿ ಇದೀಗ +0.166 ನೆಟ್​ ರನ್​ರೇಟ್ ಹೊಂದುವ ಮೂಲಕ ಪ್ಲೇಆಫ್​ ರೇಸ್​ನಲ್ಲಿ ಜೀವಂತವಾಗಿದೆ.

    MORE
    GALLERIES

  • 37

    IPL Playoff Scenario: ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಭರ್ಜರಿ ಏರಿಕೆ, ಇಲ್ಲಿದೆ RCB ಪ್ಲೇಆಫ್​ ಲೆಕ್ಕಾಚಾರ

    ಆರ್​ಸಿಬಿ 12 ಪಂದ್ಯಗಳಲ್ಲಿ 6ರಲ್ಲಿ ಸೋತು 6ರಲ್ಲಿ ಗೆದ್ದು 12 ಅಂಕ ಗಳಿಸಿದೆ. ಈ ವೇಳೆ +0.116 ನೆಟ್​ ರನ್​ರೇಟ್​ ಮೂಲಕ 5ನೇ ಸ್ಥಾನಕ್ಕೇರಿದೆ. ಈ ಮೂಲಕ ರಾಜಸ್ಥಾನ್​ ತಂಡವು 6ನೇ ಸ್ಥಾನಕ್ಕೆ ಕುಸಿದಿದೆ. ರಾಜಸ್ಥಾನ್ +0.140 ನೆಟ್​ ರನ್​ರೇಟ್ ಹೊಂದಿದೆ.

    MORE
    GALLERIES

  • 47

    IPL Playoff Scenario: ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಭರ್ಜರಿ ಏರಿಕೆ, ಇಲ್ಲಿದೆ RCB ಪ್ಲೇಆಫ್​ ಲೆಕ್ಕಾಚಾರ

    ರಾಜಸ್ಥಾನ್​ ಗೆಲುವಿನ ಮೂಲಕ ಆರ್​ಸಿಬಿ ತಂಡದ ಪ್ಲೇಆಫ್​ ಆಸೆ ಉಳಿದಿದ್ದರೂ ಸಹ ಆರ್​ಸಿಬಿ ತಂಡಕ್ಕೆ ಇನ್ನು ಕೇವಲ 2 ಪಂದ್ಯಗಳು ಮಾತ್ರ ಬಾಕಿ ಉಳಿದಿದೆ. ಉಳಿದಿರುವ ಪಂದ್ಯಗಳಲ್ಲಿ ಆರ್​ಸಿಬಿ ಭರ್ಜರಿ ಜಯ ಸಾಧಿಸಲೇಬೇಕಿದೆ.

    MORE
    GALLERIES

  • 57

    IPL Playoff Scenario: ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಭರ್ಜರಿ ಏರಿಕೆ, ಇಲ್ಲಿದೆ RCB ಪ್ಲೇಆಫ್​ ಲೆಕ್ಕಾಚಾರ

    ಈ ರೀತಿ ಆದ್ದಲ್ಲಿ ಮಾತ್ರ ತಂಡ ಪ್ಲೇಆಫ್ ಪ್ರವೇಶಿಸುವ ಅವಕಾಶ ಸಿಗುವ ಸಾಧ್ಯತೆ ಇದೆ. ಆದರೆ ಕೇವಲ ಆರ್​ಸಿಬಿ ತಂಡ ತಾನು ಮಾತ್ರ ಗೆದ್ದರೆ ಸಾಕಾಗುವುದಿಲ್ಲ. ಹೌದು, ಆರ್​ಸಿಬಿ ಗೆಲುವಿನ ಜೊತೆ ಲಕ್ನೋ ಸೂಪರ್ ಜೈಂಟ್ಸ್ ಕನಿಷ್ಠ ಒಂದು ಪಂದ್ಯವನ್ನಾದರೂ ಸೋಲಲೇಬೇಕಿದೆ.

    MORE
    GALLERIES

  • 67

    IPL Playoff Scenario: ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಭರ್ಜರಿ ಏರಿಕೆ, ಇಲ್ಲಿದೆ RCB ಪ್ಲೇಆಫ್​ ಲೆಕ್ಕಾಚಾರ

    ಇನ್ನು, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಮುಂಬೈ 14 ಅಂಕ ಇರುವುದರಿಂದ ಮುಂದಿನ 2 ಪಂದ್ಯ ಗೆದ್ದು 18 ಅಂಕದ ಮೂಲಕ ನೇರವಾಗಿ ಪ್ಲೇಆಫ್​ ಪ್ರವೇಶಿಸಲಿದೆ. ಹೀಗೆ ಆದರೆ ಆರ್​ಸಿಬಿ 4ನೇ ಸ್ಥಾನದ ಮೂಲಕ 16 ಅಂಕ ಗಳಿಸಿ ಪ್ಲೇಆಫ್​ಗೆ ಬರಲಿದೆ.

    MORE
    GALLERIES

  • 77

    IPL Playoff Scenario: ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಭರ್ಜರಿ ಏರಿಕೆ, ಇಲ್ಲಿದೆ RCB ಪ್ಲೇಆಫ್​ ಲೆಕ್ಕಾಚಾರ

    ಅತ್ತ ಲಕ್ನೋ ತಂಡಕ್ಕೆ 2 ಪಂದ್ಯವಿದ್ದು, ಒಂದರಲ್ಲಿ ಸೋತು ಒಂದರಲ್ಲಿ ಗೆದ್ದರೂ ಸಹ 15 ಅಂಕ ಆಗಲಿದೆ. ಆಗ 3 ಪಂದ್ಯಗಳನ್ನು ಆರ್​ಸಿಬಿ ಗೆದ್ದರೆ 16 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿ ಉಳಿಯಲಿದೆ. ಈ ಮೂಲಕ ನೇರವಾಗಿ ಪ್ಲೇಆಫ್​ ಪ್ರವೇಶಿಸಲಿದೆ.

    MORE
    GALLERIES