ಇಂಡಿಯನ್ ಪ್ರೀಮಿಯರ್ ಲೀಗ್ 2023ರ (IPL 2023) 57ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ (GT vs MI) ತಂಡಗಳು ಸೆಣಸಾಡುತ್ತಿದೆ.
2/ 7
ಇಂದಿನ ಪಂದ್ಯವು ಪ್ಲೇಆಫ್ ರೇಸ್ನಿಂದಾಗಿ ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಇತ್ತ ಗುಜರಾತ್ ಟೈಟನ್ಸ್ ತಂಡವು 16 ಅಂಕಗಳಿಂದ ಅಗ್ರಸ್ಥಾನದಲ್ಲಿದ್ದು, ಮುಂಬೈ ತಂಡ 12 ಅಂಕ ಹೊಂದಿದೆ.
3/ 7
ಹೀಗಾಗಿ ಗುಜರಾತ್ ತಂಡ ಮುಂಬೈ ವಿರುದ್ಧ ಗೆದ್ದರೆ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಇತ್ತ ಮುಂಬೈ ಸೋತರೆ ಆರ್ಸಿಬಿ ತಂಡಕ್ಕೆ ದೊಡ್ಡ ಲಾಭವಾಗಲಿದೆ.
4/ 7
ಹೌದು, ಮುಂಬೈ ಇಂಡಿಯನ್ಸ್ ಗೆದ್ದರೆ 14 ಅಂಕ ಪಡೆಯಲಿದೆ. ಇದರಿಂದ ಮುಂಬೈ ತಂಡದ ಪ್ಲೇಆಫ್ ಹಾದಿ ಸುಗಮವಾಗಲಿದ್ದು, 3ನೇ ಸ್ಥಾನಕ್ಕೇರಲಿದೆ. ಆ ಮೂಲಕ ರಾಜಸ್ಥಾನ್ ತಂಡ 4ನೇ ಸ್ಥಾನಕ್ಕೆ ಕುಸಿಯಲಿದೆ.
5/ 7
ಆದರೆ, ಮುಂಬೈ ಸೋತರೆಆರ್ಸಿಬಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಏಕೆಂದರೆ ಮುಂಬೈ ಉಳಿದಿರುವ 3 ಪಂದ್ಯದಲ್ಲಿ 1 ಸೋತು 3 ಪಂದ್ಯ ಗೆದ್ದರೆ 16 ಅಂಕವಾಗಲಿದೆ. ಆಗ ಮುಂಬೈ 4ನೇ ಸ್ಥಾನದಲ್ಲಿ ಉಳಿಯಲಿದೆ.
6/ 7
ಆಗ ಆರ್ಸಿಬಿ ತಂಡ ಸಹ 16 ಅಂಕಗಳಿಸುವ ಮೂಲಕ ಉತ್ತಮ ರನ್ರೇಟ್ ಹೊಂದುವ ಮೂಲಕ ಮುಂಬೈ ತಂಡವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರುವ ಅವಕಾಶ ಸಿಗಲಿದೆ. ಹೀಗಾಗಿ ಆರ್ಸಿಬಿ ಫ್ಯಾನ್ಸ್ ಮುಂಬೈ ಸೋಲಿಗೆ ಕಾಯುತ್ತಿದೆ.
7/ 7
ಆದರೆ, ಗುಜರಾತ್ ತಂಡ ಗೆದ್ದರೆ ಆರ್ಸಿಬಿ ತಂಡಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಆದರೆ ಮುಂಬೈ ಗೆದ್ದರೆ ಆರ್ಸಿಬಿ ತಂಡದ ಪ್ಲೇಆಫ್ ಹಾದಿ ಕಷ್ಟಕರವಾಗಲಿದೆ. ಹೀಗಾಗಿ ಇಂದು ಮುಂಬೈ ಸೋಲುವುದು ಆಋ್ಸಿಬಿಗೆ ಸಹಾಯಕವಾಗಲಿದೆ.
First published:
17
IPL 2023: ಗುಜರಾತ್ ವಿರುದ್ಧ ಮುಂಬೈ ಸೋತರೆ ಆರ್ಸಿಬಿಗೆ ಲಾಭ! ಪ್ಲೇಆಫ್ ರೇಸ್ನಲ್ಲಿ ಬಿಗ್ ಟ್ವಿಸ್ಟ್