IPL 2023: ಡೆಲ್ಲಿ ತಂಡಕ್ಕೆ ವಾರ್ನಿಂಗ್​ ಕೊಟ್ಟ RCB ಸ್ಟಾರ್​ ಪ್ಲೇಯರ್​, ಅಖಾಡಕ್ಕೆ ನಾನ್​ ರೆಡಿ ಎಂದ ಬೇಟೆಗಾರ

IPL 2023: ಐಪಿಎಲ್​ನ 16ನೇ ಸೀಸನ್​ನಿಂದ ಹೊರಗುಳಿದಿದ್ದ ಆ ಆಟಗಾರನ ಎಂಟ್ರಿಯಾಗಿದೆ. 2022ರಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದಿದ್ದ ವನಿಂದು ಹಸರಂಗ ತಂಡವನ್ನು ಕೂಡಿಕೊಂಡಿದ್ದಾರೆ.

First published:

  • 18

    IPL 2023: ಡೆಲ್ಲಿ ತಂಡಕ್ಕೆ ವಾರ್ನಿಂಗ್​ ಕೊಟ್ಟ RCB ಸ್ಟಾರ್​ ಪ್ಲೇಯರ್​, ಅಖಾಡಕ್ಕೆ ನಾನ್​ ರೆಡಿ ಎಂದ ಬೇಟೆಗಾರ

    DC vs RCB: ಐಪಿಎಲ್​ 16ನೇ ಸೀಸನ್​ನ  20ನೇ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೇವಿಡ್​ ವಾರ್ನರ್​ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮುಖಾಮುಖಿ ಆಗಲಿದೆ.

    MORE
    GALLERIES

  • 28

    IPL 2023: ಡೆಲ್ಲಿ ತಂಡಕ್ಕೆ ವಾರ್ನಿಂಗ್​ ಕೊಟ್ಟ RCB ಸ್ಟಾರ್​ ಪ್ಲೇಯರ್​, ಅಖಾಡಕ್ಕೆ ನಾನ್​ ರೆಡಿ ಎಂದ ಬೇಟೆಗಾರ

    ಇದರ ನಡುವೆ ಆರ್​ಸಿಬಿ ಪ್ರಾಂಚೈಸಿ ಪ್ರತಿ ಸಲದಂತೆ ತಂಡವು ಈ ಬಾರಿ ಎಪ್ರಿಲ್​ 23ರಂದು ರಾಜಸ್ಥಾನ್​ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗ್ರೀನ್​ ಡೆಸ್​ನಲ್ಲಿ ಕಣಕ್ಕಿಳಿಯಲಿದೆ ಎಂದು ತಿಳಿಸಿದೆ. ಅಲ್ಲದೇ ಫೋಟೋವನ್ನು ಹಂಚಿಕೊಂಡಿದೆ.

    MORE
    GALLERIES

  • 38

    IPL 2023: ಡೆಲ್ಲಿ ತಂಡಕ್ಕೆ ವಾರ್ನಿಂಗ್​ ಕೊಟ್ಟ RCB ಸ್ಟಾರ್​ ಪ್ಲೇಯರ್​, ಅಖಾಡಕ್ಕೆ ನಾನ್​ ರೆಡಿ ಎಂದ ಬೇಟೆಗಾರ

    ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈಗಾಗಲೇ ತಂಡವನ್ನು ಕೂಡಿಕೊಂಡಿರುವ ಹಸರಂಗ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ಡೆಲ್ಲಿ ತಂಡಕ್ಕೆ ಹಸರಂಗ ಖಡಕ್​ ವಾರ್ನಿಂಗ್​ ನೀಡಿದ್ದಾರೆ.

    MORE
    GALLERIES

  • 48

    IPL 2023: ಡೆಲ್ಲಿ ತಂಡಕ್ಕೆ ವಾರ್ನಿಂಗ್​ ಕೊಟ್ಟ RCB ಸ್ಟಾರ್​ ಪ್ಲೇಯರ್​, ಅಖಾಡಕ್ಕೆ ನಾನ್​ ರೆಡಿ ಎಂದ ಬೇಟೆಗಾರ

    ಈ ವೇಳೆ ಮಾತನಾಡಿರುವ ಹಸರಂಗ, ಆರ್‌ಸಿಬಿ ತಂಡವನ್ನು ಸೇರಿಕೊಳ್ಳಲು ಸಂತಸವಾಗುತ್ತಿದೆ. ಕಳೆದ ವರ್ಷದ ಬಳಿಕ ಆರ್‌ಸಿಬಿ ಪರ ಮೊದಲ ಬಾರಿಗೆ ಬೌಲಿಂಗ್ ಮಾಡಲು ಕಾತುರನಾಗಿದ್ದೇನೆ. ವೈಯಕ್ತಿಕವಾಗಿ ಈ ಸವಾಲನ್ನು ಎದುರಿಸಲು ನಾನು ಸಜ್ಜಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    MORE
    GALLERIES

  • 58

    IPL 2023: ಡೆಲ್ಲಿ ತಂಡಕ್ಕೆ ವಾರ್ನಿಂಗ್​ ಕೊಟ್ಟ RCB ಸ್ಟಾರ್​ ಪ್ಲೇಯರ್​, ಅಖಾಡಕ್ಕೆ ನಾನ್​ ರೆಡಿ ಎಂದ ಬೇಟೆಗಾರ

    ಇನ್ನು, ಹಸರಂಗ ಕಳೆದ ವರ್ಷ ಐಪಿಎಲ್​ನಲ್ಲಿ ಒಟ್ಟು 16 ಪಂದ್ಯಗಳ ಮೂಲಕ 26 ವಿಕೆಟ್‌ ಪಡೆದಿದ್ದರು. ಈ ವೇಳೆ 7.54ರ ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದರು. ಈ ಮೂಲಕ ಅವರು ಕಳೆದ ಸೀಸನ್​ನಲ್ಲಿ 2ನೇ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ ಆಗಿದ್ದರು.

    MORE
    GALLERIES

  • 68

    IPL 2023: ಡೆಲ್ಲಿ ತಂಡಕ್ಕೆ ವಾರ್ನಿಂಗ್​ ಕೊಟ್ಟ RCB ಸ್ಟಾರ್​ ಪ್ಲೇಯರ್​, ಅಖಾಡಕ್ಕೆ ನಾನ್​ ರೆಡಿ ಎಂದ ಬೇಟೆಗಾರ

    ಈಗಾಗಲೇ ಕಳೆದ ಪಂದ್ಯ ಸೋತಿರುವ ಆರ್​ಸಿಬಿ ಐಪಿಎಲ್ 2023ರ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದಲ್ಲಿ ಟಾಪ್​ 5 ಒಳಗೆ ಬರುವ ಸಾಧ್ಯತೆ ಇದೆ. ಆರ್​ಸಿಬಿ ಆಡಿರುವ 3 ಪಂದ್ಯದಲ್ಲಿ 1ರಲ್ಲಿ ಗೆದ್ದು 2ರಲ್ಲಿ ಸೋತಿದೆ.

    MORE
    GALLERIES

  • 78

    IPL 2023: ಡೆಲ್ಲಿ ತಂಡಕ್ಕೆ ವಾರ್ನಿಂಗ್​ ಕೊಟ್ಟ RCB ಸ್ಟಾರ್​ ಪ್ಲೇಯರ್​, ಅಖಾಡಕ್ಕೆ ನಾನ್​ ರೆಡಿ ಎಂದ ಬೇಟೆಗಾರ

    ಐಪಿಎಲ್ 2023ರ 16ನೇ ಸೀಸನ್​ನಲ್ಲಿ ಆರ್​ಸಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇದೇ ಎಪ್ರಿಲ್​ 15ರಂದು ಸೆಣಸಾಡಲಿದೆ. ಈ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದ್ದು, ಸತತ ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಲು ಆರ್​ಸಿಬಿ ಸಿದ್ಧವಾಗಿದೆ.

    MORE
    GALLERIES

  • 88

    IPL 2023: ಡೆಲ್ಲಿ ತಂಡಕ್ಕೆ ವಾರ್ನಿಂಗ್​ ಕೊಟ್ಟ RCB ಸ್ಟಾರ್​ ಪ್ಲೇಯರ್​, ಅಖಾಡಕ್ಕೆ ನಾನ್​ ರೆಡಿ ಎಂದ ಬೇಟೆಗಾರ

    RCB ಸಂಪೂರ್ಣ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಖ್ ವಿಜಯಕುಮಾರ್.

    MORE
    GALLERIES