IPL 2023: ಆರ್​ಸಿಬಿ ಫ್ಯಾನ್ಸ್​ಗೆ ಆಘಾತ, ಮ್ಯಾಕ್ಸ್​ವೆಲ್​ ಫಿಟ್​ನೆಸ್​ ಬಗ್ಗೆ ಹೊರಬಿತ್ತು ಬಿಗ್​ ಅಪ್​ಡೇಟ್​!

IPL 2023: ಐಪಿಎಲ್ ಆರಂಭಕ್ಕೆ ಕೆಲ ದಿನಗಳು ಮಾತ್ರ ಉಳಿದಿದೆ. ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ಪೂರ್ಣಗೊಳಿಸುವಲ್ಲಿ ನಿರತವಾಗಿವೆ. ಇದರ ನಡುವೆ ಆರ್​ಸಿಬಿ ತಂಡಕ್ಕೆ ಹೊಸ ತಲೆನೋವು ಶುರುವಾಗಿದೆ.

First published:

  • 18

    IPL 2023: ಆರ್​ಸಿಬಿ ಫ್ಯಾನ್ಸ್​ಗೆ ಆಘಾತ, ಮ್ಯಾಕ್ಸ್​ವೆಲ್​ ಫಿಟ್​ನೆಸ್​ ಬಗ್ಗೆ ಹೊರಬಿತ್ತು ಬಿಗ್​ ಅಪ್​ಡೇಟ್​!

    ಐಪಿಎಲ್ 2023 ಸೀಸನ್ ಆರಂಭಕ್ಕೆ ಇನ್ನೇನು ಕೆಲ ದಿನಗಳು ಮಾತ್ರ ಬಾಕಿ ಉಳಿದಿದೆ. ಐಪಿಎಲ್ 16ನೇ ಸೀಸನ್ ಮಾರ್ಚ್ 31ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್   ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಸೆಣಸಾಡಲಿದೆ.

    MORE
    GALLERIES

  • 28

    IPL 2023: ಆರ್​ಸಿಬಿ ಫ್ಯಾನ್ಸ್​ಗೆ ಆಘಾತ, ಮ್ಯಾಕ್ಸ್​ವೆಲ್​ ಫಿಟ್​ನೆಸ್​ ಬಗ್ಗೆ ಹೊರಬಿತ್ತು ಬಿಗ್​ ಅಪ್​ಡೇಟ್​!

    ಈಗಾಗಲೇ ಎಲ್ಲಾ ತಂಡಗಳೂ ಸಹ ಈ ಮೆಗಾ ಟೂರ್ನಿಗಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಆದರೆ ಗಾಯಗೊಂಡಿದ್ದ ಮ್ಯಾಕ್ಸ್​ವೆಲ್ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದರು. ಹೀಗಾಗಿ ಅವರು ಭಾರತದ ವಿರುದ್ಧ ಮೊದಲ ಏಕದಿನದಲ್ಲಿ ಕಣಕ್ಕಿಳಿದಿದ್ದರು.

    MORE
    GALLERIES

  • 38

    IPL 2023: ಆರ್​ಸಿಬಿ ಫ್ಯಾನ್ಸ್​ಗೆ ಆಘಾತ, ಮ್ಯಾಕ್ಸ್​ವೆಲ್​ ಫಿಟ್​ನೆಸ್​ ಬಗ್ಗೆ ಹೊರಬಿತ್ತು ಬಿಗ್​ ಅಪ್​ಡೇಟ್​!

    ಆದರೆ, ಬಳಿಕ ಮತ್ತೆ ಫಿಟ್​ನೆಸ್​ ಸಮಸ್ಯೆಯಿಂದಾಗಿ ಅವರು ಕೊನೆಯ 2 ಏಕದಿನ ಪಂದ್ಯದಿಂದ ಹೊರಗುಳಿದಿದ್ದರು. ಹೀಗಾಗಿ ಆರ್​ಸಿಬಿಗೆ ಈ ವಿಚಾರ ದೊಡ್ಡ ತಲೆನೋವಾಗಿತ್ತು. ಇದೀಗ ಮ್ಯಾಕ್ಸ್​ವೆಲ್​ ಫಿಟ್​ನೆಸ್​ ಬಗ್ಗೆ ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ.

    MORE
    GALLERIES

  • 48

    IPL 2023: ಆರ್​ಸಿಬಿ ಫ್ಯಾನ್ಸ್​ಗೆ ಆಘಾತ, ಮ್ಯಾಕ್ಸ್​ವೆಲ್​ ಫಿಟ್​ನೆಸ್​ ಬಗ್ಗೆ ಹೊರಬಿತ್ತು ಬಿಗ್​ ಅಪ್​ಡೇಟ್​!

    ಹೌದು, ಗ್ಲೆನ್ ಮ್ಯಾಕ್ಸ್​ವೆಲ್ ತಮ್ಮ ಫಿಟ್​ನೆಸ್  ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಆಸೀಸ್ ಆಲ್​ರೌಂಡರ್, ತಾನು ಸಂಪೂರ್ಣ ಫಿಟ್​ ಆಗಿಲ್ಲ ಎಂಬ ಶಾಕಿಂಗ್​ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    MORE
    GALLERIES

  • 58

    IPL 2023: ಆರ್​ಸಿಬಿ ಫ್ಯಾನ್ಸ್​ಗೆ ಆಘಾತ, ಮ್ಯಾಕ್ಸ್​ವೆಲ್​ ಫಿಟ್​ನೆಸ್​ ಬಗ್ಗೆ ಹೊರಬಿತ್ತು ಬಿಗ್​ ಅಪ್​ಡೇಟ್​!

    ಮ್ಯಾಕ್ಸಿ ಅವರ ಎಡಗಾಲಿನ ಗಾಯ ವಾಸಿಯಾಗಿದೆ. ಆದರೆ ಅವರು ಈವರೆಗೂ ಸಂಪೂರ್ಣ ಫಿಟ್‌ ಆಗಲು ಬರೋಬ್ಬರಿ ತಿಂಗಳು ಬೇಕಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ನಾನು ಸಂಪೂರ್ಣ ಫಿಟ್​ ಆದ ಮೇಲೆಯೇ ಕಣಕ್ಕಿಳಿಯುತ್ತೇನೆ ಎಂದು ಗ್ಲೆನ್ ಮ್ಯಾಕ್ಸ್​ವೆಲ್ ತಿಳಿಸಿದ್ದಾರೆ.

    MORE
    GALLERIES

  • 68

    IPL 2023: ಆರ್​ಸಿಬಿ ಫ್ಯಾನ್ಸ್​ಗೆ ಆಘಾತ, ಮ್ಯಾಕ್ಸ್​ವೆಲ್​ ಫಿಟ್​ನೆಸ್​ ಬಗ್ಗೆ ಹೊರಬಿತ್ತು ಬಿಗ್​ ಅಪ್​ಡೇಟ್​!

    ಆದರೆ, ಮ್ಯಾಕ್ಸ್​​ವೆಲ್​ ಅವರು ಹೇಳಿಕೆ ಕೇಳಿದ ಬಳಿಕವೂ ಒಂದು ಸಂತಸದ ವಿಚಾರವೆಂದರೆ, ಅವರು ಬೇಗ ಫಿಟ್​ ಆಗುವ ಸೂಚನೆ ನೀಡಿದ್ದು, ಅವರು ಐಪಿಎಲ್​ ಆರಂಭಿಕ ಪಂದ್ಯದಲ್ಲಿ ಕಣಕ್ಕಿಳಿಯಲ್ಲ ಎನ್ನಲಾಗಿದೆ. ಹೀಗಾಗಿ ಬಳಿಕ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

    MORE
    GALLERIES

  • 78

    IPL 2023: ಆರ್​ಸಿಬಿ ಫ್ಯಾನ್ಸ್​ಗೆ ಆಘಾತ, ಮ್ಯಾಕ್ಸ್​ವೆಲ್​ ಫಿಟ್​ನೆಸ್​ ಬಗ್ಗೆ ಹೊರಬಿತ್ತು ಬಿಗ್​ ಅಪ್​ಡೇಟ್​!

    ಐಪಿಎಲ್ 2023 ಸೀಸನ್ 12 ಸ್ಥಳಗಳಲ್ಲಿ ನಡೆಯಲಿದೆ. ತವರಿನಲ್ಲಿ ಅರ್ಧದಷ್ಟು ಪಂದ್ಯಗಳನ್ನು ಆಡುವುದು ಪ್ರತಿ ತಂಡಕ್ಕೂ ಸಾಮಾನ್ಯ ಅಂಶವಾಗಿದೆ. ಈಗಾಗಲೇ 10 ತಂಡಗಳು ಪೂರ್ವಸಿದ್ಧತಾ ಶಿಬಿರಗಳನ್ನು ಆರಂಭಿಸಿವೆ.

    MORE
    GALLERIES

  • 88

    IPL 2023: ಆರ್​ಸಿಬಿ ಫ್ಯಾನ್ಸ್​ಗೆ ಆಘಾತ, ಮ್ಯಾಕ್ಸ್​ವೆಲ್​ ಫಿಟ್​ನೆಸ್​ ಬಗ್ಗೆ ಹೊರಬಿತ್ತು ಬಿಗ್​ ಅಪ್​ಡೇಟ್​!

    ಬೆಂಗಳೂರು ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.

    MORE
    GALLERIES