IPL 2023: ಆರ್​ಸಿಬಿ ತಂಡಕ್ಕೆ ಬಿಗ್​ ಶಾಕ್! ಸ್ಟಾರ್​ ಆಟಗಾರನ ಆರೋಗ್ಯದಲ್ಲಿ ಏರುಪೇರು

IPL 2023: ಐಪಿಎಲ್ 2023ರ 16ನೇ ಸೀಸನ್​ನಲ್ಲಿ ಆರ್​ಸಿಬಿ ತಮಡ ಮತ್ತೆ ತನ್ನ ಹಳೆಯ ಲೆಕ್ಕಾಚಾರದ ಆಟವಾಡುತ್ತಿದೆ. ಪ್ಲೇಆಫ್​ ಸನಿಹವಾದರೂ ತಂಡ ಮುಂದಿನ ಹಂತಕ್ಕೆ ಹೋಗುವ ಲೆಕ್ಕಾಚಾರ ನಡೆಯುತ್ತಿದೆ. ಇದರ ನಡುವೆ ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದೆ.

First published:

  • 18

    IPL 2023: ಆರ್​ಸಿಬಿ ತಂಡಕ್ಕೆ ಬಿಗ್​ ಶಾಕ್! ಸ್ಟಾರ್​ ಆಟಗಾರನ ಆರೋಗ್ಯದಲ್ಲಿ ಏರುಪೇರು

    ಐಪಿಎಲ್ 2023ರ 16ನೇ ಸೀಸನ್​ನಲ್ಲಿ ಆರ್​ಸಿಬಿ ತಮಡ ಮತ್ತೆ ತನ್ನ ಹಳೆಯ ಲೆಕ್ಕಾಚಾರದ ಆಟವಾಡುತ್ತಿದೆ. ಪ್ಲೇಆಫ್​ ಸನಿಹವಾದರೂ ತಂಡ ಮುಂದಿನ ಹಂತಕ್ಕೆ ಹೋಗುವ ಲೆಕ್ಕಾಚಾರ ನಡೆಯುತ್ತಿದೆ. ಇದರ ನಡುವೆ ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದೆ.

    MORE
    GALLERIES

  • 28

    IPL 2023: ಆರ್​ಸಿಬಿ ತಂಡಕ್ಕೆ ಬಿಗ್​ ಶಾಕ್! ಸ್ಟಾರ್​ ಆಟಗಾರನ ಆರೋಗ್ಯದಲ್ಲಿ ಏರುಪೇರು

    ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖ್ಯ ಕೋಚ್ ಸಂಜಯ್ ಬಂಗಾರ್ ಮುಂಬೈ ಇಂಡಿಯನ್ಸ್ ವಿರುದ್ಧ ಫಿಲ್ಡಿಂಗ್​ ವೇಳೆಗೆ ದಿನೇಶ್ ಕಾರ್ತಿಕ್ ಮೈದಾನಕ್ಕಿಳಿಯದಿರುವುದಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದಾರೆ.

    MORE
    GALLERIES

  • 38

    IPL 2023: ಆರ್​ಸಿಬಿ ತಂಡಕ್ಕೆ ಬಿಗ್​ ಶಾಕ್! ಸ್ಟಾರ್​ ಆಟಗಾರನ ಆರೋಗ್ಯದಲ್ಲಿ ಏರುಪೇರು

    ದಿನೇಶ್ ಕಾರ್ತಿಕ್ ಅವರಿಗೆ ಡಿಹೈಡ್ರೇಶನ್​ಗೆ ಒಳಗಾಗಿದ್ದಾರೆ. ಇನ್ನಿಂಗ್ಸ್ ಸಮಯದಲ್ಲಿ, ದಿನೇಶ್ ಕಾರ್ತಿಕ್ ಅವರು ಅಸ್ವಸ್ಥರಾಗಿದ್ದರು, ಅವರು ಸ್ವಲ್ಪ ಡಿಹೈಡ್ರೇಶನ್​ಗೆ ಒಳಗಾಗಿದ್ದರು. ಇದು ಅವರಿಗೆ ನಂತರ ಸ್ವಲ್ಪ ಸಮಸ್ಯೆ ನೀಡಿತು.

    MORE
    GALLERIES

  • 48

    IPL 2023: ಆರ್​ಸಿಬಿ ತಂಡಕ್ಕೆ ಬಿಗ್​ ಶಾಕ್! ಸ್ಟಾರ್​ ಆಟಗಾರನ ಆರೋಗ್ಯದಲ್ಲಿ ಏರುಪೇರು

    ಇದರಿಂದಾಗಿ ಅವರು ಬ್ಯಾಟಿಂಗ್​ ಮಾಡಿ ಹಿಂದಿರುಗಿದ ಬಳಿಕ ಅವರು ವಾಂತಿ ಮಾಡಿಕೊಂಡಿದ್ದರು ಎಂದು ಸಂಜಯ್ ಬಂಗಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಲ್ಲದೇ ಆರ್​ಸಿಬಿಗೆ ಮುಂದಿನ ಪಂದ್ಯವು ಮೇ 14ರಂದು ನಡೆಯಲಿದೆ.

    MORE
    GALLERIES

  • 58

    IPL 2023: ಆರ್​ಸಿಬಿ ತಂಡಕ್ಕೆ ಬಿಗ್​ ಶಾಕ್! ಸ್ಟಾರ್​ ಆಟಗಾರನ ಆರೋಗ್ಯದಲ್ಲಿ ಏರುಪೇರು

    ಹೀಗಾಗಿ ದಿನೇಶ್​ ಕಾರ್ತಿಕ್​ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಪಂದ್ಯದ ಒಳಗಾಗಿ ಅವರು ಮತ್ತೆ ತಮಡವನ್ನು ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇಲ್ಲವಾದ್ದಲ್ಲಿ ಅವರ ಬದಲಿಗೆ ಯಾರಿಗೆ ಅವಕಾಶ ಸಿಗಲಿದೆ ಎಂದು ಕಾದು ನೊಡಬೇಕಿದೆ.

    MORE
    GALLERIES

  • 68

    IPL 2023: ಆರ್​ಸಿಬಿ ತಂಡಕ್ಕೆ ಬಿಗ್​ ಶಾಕ್! ಸ್ಟಾರ್​ ಆಟಗಾರನ ಆರೋಗ್ಯದಲ್ಲಿ ಏರುಪೇರು

    ಇನ್ನು, ಐಪಿಎಲ್ 2023ರಲ್ಲಿ ಆರ್​ಸಿಬಿ ತಂಡ ಆಡಿರುವ 11 ಪಂದ್ಯಗಳಲ್ಲಿ ಐದು ಗೆಲುವು ಹಾಗೂ ಆರು ಸೋಲುಗಳೊಂದಿಗೆ ಒಟ್ಟು 10 ಅಂಕದೊಂದಿಗೆ ಏಳನೇ ಸ್ಥಾನದಲ್ಲಿದೆ. ಇದರಿಂದಾಗಿ ಪ್ಲೇಆಫ್​ ಹಾದಿ ಇನ್ನಷ್ಟು ಕಠಿಣವಾಗಿದೆ.

    MORE
    GALLERIES

  • 78

    IPL 2023: ಆರ್​ಸಿಬಿ ತಂಡಕ್ಕೆ ಬಿಗ್​ ಶಾಕ್! ಸ್ಟಾರ್​ ಆಟಗಾರನ ಆರೋಗ್ಯದಲ್ಲಿ ಏರುಪೇರು

    ಇದರಿಂದಾಗಿ ಆರ್​ಸಿಬಿ ತಂಡ ಮುಂಬರಲಿರುವ 3 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅಲ್ಲದೇ ಈ ಪಂದ್ಯಗಳನ್ನು ಹೆಚ್ಚಿನ ರನ್​ರೇಟ್​ನೊಂದಿಗೆ ಗೆಲ್ಲಬೇಕಿದೆ. ಹೀಗ್ಗಾದ್ದಲ್ಲಿ ಮಾತ್ರ ಪ್ಲೇಆಫ್​ ಪ್ರವೇಶಿಸಲಿದೆ.

    MORE
    GALLERIES

  • 88

    IPL 2023: ಆರ್​ಸಿಬಿ ತಂಡಕ್ಕೆ ಬಿಗ್​ ಶಾಕ್! ಸ್ಟಾರ್​ ಆಟಗಾರನ ಆರೋಗ್ಯದಲ್ಲಿ ಏರುಪೇರು

    ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ಸಂಜು ಸ್ಯಾಮ್ಸನ್​ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮೇ 14ರಂದು ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯ ಪ್ಲೇಆಫ್​ ಕಾರಣದಿಂದ ಉಭಯ ತಂಡಗಳಿಗೆ ಮಹತ್ವದ್ದಾಗಿದೆ.

    MORE
    GALLERIES