IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಹೊಸ ಟೆನ್ಶನ್, ಸ್ಟಾರ್ ಪ್ಲೇಯರ್ ಕಣಕ್ಕಿಳಿಯೋದೇ ಡೌಟ್!

RCB 2023: ಈಗ ಐಪಿಎಲ್ ಆರಂಭಕ್ಕೆ ಕೇವಲ ಒಂದು ವಾರ ಮಾತ್ರ ಉಳಿದಿದೆ. ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ಪೂರ್ಣಗೊಳಿಸುವಲ್ಲಿ ನಿರತವಾಗಿವೆ. ಇದರ ನಡುವೆ ಎಲ್ಲಾ ತಂಡಗಳೂ ಸಹ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದೆ.

First published:

  • 18

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಹೊಸ ಟೆನ್ಶನ್, ಸ್ಟಾರ್ ಪ್ಲೇಯರ್ ಕಣಕ್ಕಿಳಿಯೋದೇ ಡೌಟ್!

    ಐಪಿಎಲ್ 2023 ಸೀಸನ್ ವೇಳಾಪಟ್ಟಿ ಬಿಡುಗಡೆ ಆಗಿದೆ. ಐಪಿಎಲ್ 16ನೇ ಸೀಸನ್ ಮಾರ್ಚ್ 31ರಿಂದ ಆರಂಭವಾಗಲಿದೆ. 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಸೆಣಸಾಡಲಿದೆ.

    MORE
    GALLERIES

  • 28

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಹೊಸ ಟೆನ್ಶನ್, ಸ್ಟಾರ್ ಪ್ಲೇಯರ್ ಕಣಕ್ಕಿಳಿಯೋದೇ ಡೌಟ್!

    ಐಪಿಎಲ್ 2023ರ ಆರಂಭಕ್ಕೂ ಮುನ್ನ ಫಾಫ್ ಡುಪ್ಲೆಸಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೆಟ್ಟ ಸುದ್ದಿ ಜೊತೆಗೆ ಸಿಹಿ ಸುದ್ದಿಯೂ ಕೇಳಿ ಬಂದಿದೆ. ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ವಿಲ್ ಜಾಕ್ಸ್ ಗಾಯದ ಸಮಸ್ಯೆಯಿಂದ ಇಡೀ ಟೂರ್ನಿಯಿಂದ ಹೊರಗುಳಿದಿದ್ದಾರೆ. ಆದರೆ ಅವರ ಜಾಗಕ್ಕೆ ಕಿವೀಸ್​​ ತಂಡದ ಮಿಚೆಲ್ ಬ್ರಾಸ್‌ವೆಲ್‌ ಆಯ್ಕೆ ಆಗಿದ್ದಾರೆ.

    MORE
    GALLERIES

  • 38

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಹೊಸ ಟೆನ್ಶನ್, ಸ್ಟಾರ್ ಪ್ಲೇಯರ್ ಕಣಕ್ಕಿಳಿಯೋದೇ ಡೌಟ್!

    ಇದರ ನಡುವೆ, ಗಾಯಗೊಂಡಿದ್ದ ಮ್ಯಾಕ್ಸ್​ವೆಲ್ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದರು. ಹೀಗಾಗಿ ಅವರು ಭಾರತದ ವಿರುದ್ಧ ಏಕದಿನ ಸರಣಿಯಲ್ಲಿಯೂ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಆದರೆ, ಇದಕ್ಕೂ ಮುನ್ನ ಮ್ಯಾಕ್ಸ್​ವೆಲ್​ ವಿಕ್ಟೋರಿಯಾ ಪರ ಆಡುವ ವೇಳೆ ಗಾಯಗೊಂಡಿದ್ದರು.

    MORE
    GALLERIES

  • 48

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಹೊಸ ಟೆನ್ಶನ್, ಸ್ಟಾರ್ ಪ್ಲೇಯರ್ ಕಣಕ್ಕಿಳಿಯೋದೇ ಡೌಟ್!

    ಆದರೆ, ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಮ್ಯಾಕ್ಸ್​ವೆಲ್ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಬಳಿಕ ಉಳಿದ 2 ಪಂದ್ಯಗಳಿಂದ ಹೊರಗುಳಿದಿದ್ದರು. ಇದಕ್ಕೆ ಮುಖ್ಯ ಕಾರಣ ಮ್ಯಾಕ್ಸ್​ವೆಲ್​ ಫಿಟ್​ನೆಸ್ ಸಮಸ್ಯೆ ಎಂದು ಆಸೀಸ್​ ನಾಯಕ ತಿಳಿಸಿದ್ದರು.

    MORE
    GALLERIES

  • 58

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಹೊಸ ಟೆನ್ಶನ್, ಸ್ಟಾರ್ ಪ್ಲೇಯರ್ ಕಣಕ್ಕಿಳಿಯೋದೇ ಡೌಟ್!

    ಮ್ಯಾಕ್ಸ್​ವೆಲ್ ನೋವಿನಿಂದ ಬಳಲುತ್ತಿದ್ದಾರೆ. ಇದರಿಂದ ಅವರು ಕೊನೆಯ 2ನೇ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಇದೀಗ ಈ ವಿಚಾರ ಆರ್​ಸಿಬಿ ತಂಡದ ಚಿಂತೆಯನ್ನು ಹೆಚ್ಚಿಸಿದೆ.

    MORE
    GALLERIES

  • 68

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಹೊಸ ಟೆನ್ಶನ್, ಸ್ಟಾರ್ ಪ್ಲೇಯರ್ ಕಣಕ್ಕಿಳಿಯೋದೇ ಡೌಟ್!

    ಗ್ಲೆನ್ ಮ್ಯಾಕ್ಸ್​ವೆಲ್ ಫಿಟ್​ನೆಸ್​ ಸಮಸ್ಯೆ ಆರ್​ಸಿಬಿ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಬೆಂಗಳೂರು ತಂಡ ತನ್ನ ಮೊದಲ ಪಂದ್ಯ ಏಪ್ರಿಲ್ 2 ರಂದು ಮುಂಬೈ ವಿರುದ್ಧ ಆಡಲಿದೆ. ಈ ವೇಳೆಗೆ ಮ್ಯಾಕ್ಸ್​ವೆಲ್ ಫಿಟ್​ ಆಗದಿದ್ದರೆ, ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.

    MORE
    GALLERIES

  • 78

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಹೊಸ ಟೆನ್ಶನ್, ಸ್ಟಾರ್ ಪ್ಲೇಯರ್ ಕಣಕ್ಕಿಳಿಯೋದೇ ಡೌಟ್!

    ಐಪಿಎಲ್ 2023 ಸೀಸನ್ 12 ಸ್ಥಳಗಳಲ್ಲಿ ನಡೆಯಲಿದೆ. ತವರಿನಲ್ಲಿ ಅರ್ಧದಷ್ಟು ಪಂದ್ಯಗಳನ್ನು ಆಡುವುದು ಪ್ರತಿ ತಂಡಕ್ಕೂ ಸಾಮಾನ್ಯ ಅಂಶವಾಗಿದೆ. ಈಗಾಗಲೇ 10 ತಂಡಗಳು ಪೂರ್ವಸಿದ್ಧತಾ ಶಿಬಿರಗಳನ್ನು ಆರಂಭಿಸಿವೆ.

    MORE
    GALLERIES

  • 88

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಹೊಸ ಟೆನ್ಶನ್, ಸ್ಟಾರ್ ಪ್ಲೇಯರ್ ಕಣಕ್ಕಿಳಿಯೋದೇ ಡೌಟ್!

    ಬೆಂಗಳೂರು ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.

    MORE
    GALLERIES