ಆರ್ಸಿಬಿ ಮುಂದಿನ ಪಂದ್ಯಗಳ ವೇಳಾಪಟ್ಟಿ ನೋಡುವುದಾದರೆ, ಮೇ 1 - ಲಕ್ನೋ ವಿರುದ್ಧ ಏಕಾನ ಸ್ಟೇಡಿಯಂನಲ್ಲಿ, ಮೇ 6 - ಡೆಲ್ಲಿ ವಿರುದ್ಧ ದೆಹಲಿ ಮೈದಾನದಲ್ಲಿ, ಮೇ 9 ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ, ಮೇ 14 - ರಾಜಸ್ಥಾನ ರಾಯಲ್ಸ್ ವಿರುದ್ಧ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಮತ್ತು ಮೇ 18 - ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಹೈದರಾಬಾದ್ ಮೈದಾನದಲ್ಲಿ ಸೆಣಸಾಡಲಿದೆ.