IPL 2023: ಆರ್​​ಸಿಬಿಗೆ ಸೇರ್ಪಡೆಯಾದ ಮತ್ತೊಬ್ಬ ಕನ್ನಡಿಗ, ಶುರುವಾಯ್ತು ಎದುರಾಳಿ ತಂಡದಲ್ಲಿ ನಡುಕ!

IPL 2023, RCB: ಐಪಿಎಲ್ 2023ರಲ್ಲಿ ದಕ್ಷಿಣ ಆಫ್ರಿಕಾದ ವೇಯ್ನ್ ಪಾರ್ನೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ಟೋಪ್ಲೆ ಮತ್ತು ಪಟಿದಾರ್​ ಬದಲಿಗೆ ಇದೀಗ ತಂಡಕ್ಕೆ ಇಬ್ಬರು ಆಟಗಾರರನ್ನು ಸೇರಿಸಿಕೊಂಡಿದ್ದಾರೆ.

First published:

  • 17

    IPL 2023: ಆರ್​​ಸಿಬಿಗೆ ಸೇರ್ಪಡೆಯಾದ ಮತ್ತೊಬ್ಬ ಕನ್ನಡಿಗ, ಶುರುವಾಯ್ತು ಎದುರಾಳಿ ತಂಡದಲ್ಲಿ ನಡುಕ!

    ಮುಂಬೈ ಇಂಡಿಯನ್ಸ್ ವಿರುದ್ಧ ರೀಸ್ ಟೋಪ್ಲೆ ಅವರು ಫಿಲ್ಡಿಂಗ್​ ಮಾಡುವಾಗ ಬಿದ್ದು ಭುಜವನ್ನು ಡಿಸ್ಲೊಮ್ಯಾಟ್ ಮಾಡಿಕೊಂಡಿದ್ದರು. ಹೀಗಾಗಿ ಅವರು ಈಗಾಲೇ ತವರಿಗೆ ಮರಳಿದ್ದು, ಈ ಋತುವಿನಲ್ಲಿ ಮತ್ತೆ ಆರ್​ಸಿಬಿ ಪರ ಕಣಕ್ಕಿಳಿಯುವುದಿಲ್ಲ ಎನ್ನಲಾಗಿದೆ.

    MORE
    GALLERIES

  • 27

    IPL 2023: ಆರ್​​ಸಿಬಿಗೆ ಸೇರ್ಪಡೆಯಾದ ಮತ್ತೊಬ್ಬ ಕನ್ನಡಿಗ, ಶುರುವಾಯ್ತು ಎದುರಾಳಿ ತಂಡದಲ್ಲಿ ನಡುಕ!

    ಹೀಗಾಗಿ ಐಪಿಎಲ್ 2023ರಲ್ಲಿ ದಕ್ಷಿಣ ಆಫ್ರಿಕಾದ ವೇಯ್ನ್ ಪಾರ್ನೆಲ್ ಆರ್‌ಸಿಬಿ ಸೇರುವುದು ಖಚಿತವಾಗಿದೆ. ಪಾರ್ನೆಲ್ ಅವರನ್ನು ತಂಡದಲ್ಲಿ ಗಾಯಗೊಂಡಿರುವ ರೀಸ್ ಟೋಪ್ಲೆಗೆ ಬದಲಿಯಾಗಿ ತಂಡಕ್ಕೆ ಸೇರಿಸಿಕೊಳ್ಳುತ್ತಿರುವುದಾಗಿ ಆರ್​ಸಿಬಿ ಅಧಿಕೃತವಾಗಿ ತಿಳಿಸಿದೆ.

    MORE
    GALLERIES

  • 37

    IPL 2023: ಆರ್​​ಸಿಬಿಗೆ ಸೇರ್ಪಡೆಯಾದ ಮತ್ತೊಬ್ಬ ಕನ್ನಡಿಗ, ಶುರುವಾಯ್ತು ಎದುರಾಳಿ ತಂಡದಲ್ಲಿ ನಡುಕ!

    ಐಪಿಎಲ್‌ನಲ್ಲಿ ಆರ್‌ಸಿಬಿ ವೇಯ್ನ್ ಪಾರ್ನೆಲ್ ಅವರಿಗೆ ಮೂರನೇ ಫ್ರಾಂಚೈಸಿ ಆಗಲಿದೆ. ಅವರು ಈ ಹಿಂದೆ ಡೆಲ್ಲಿ ಡೇರ್‌ಡೆವಿಲ್ಸ್, ಪುಣೆ ವಾರಿಯರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ದಕ್ಷಿಣ ಆಫ್ರಿಕಾದ ಈ ವೇಗಿ 26 IPL ಪಂದ್ಯಗಳನ್ನು ಆಡಿದ್ದಾರೆ.

    MORE
    GALLERIES

  • 47

    IPL 2023: ಆರ್​​ಸಿಬಿಗೆ ಸೇರ್ಪಡೆಯಾದ ಮತ್ತೊಬ್ಬ ಕನ್ನಡಿಗ, ಶುರುವಾಯ್ತು ಎದುರಾಳಿ ತಂಡದಲ್ಲಿ ನಡುಕ!

    ಈ ವೇಳೆ ಅವರು ಸುಮಾರು 27ರ ಸರಾಸರಿಯಲ್ಲಿ ಅನೇಕ ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು 27 ಕ್ಕೆ 3 ಆಗಿದೆ.

    MORE
    GALLERIES

  • 57

    IPL 2023: ಆರ್​​ಸಿಬಿಗೆ ಸೇರ್ಪಡೆಯಾದ ಮತ್ತೊಬ್ಬ ಕನ್ನಡಿಗ, ಶುರುವಾಯ್ತು ಎದುರಾಳಿ ತಂಡದಲ್ಲಿ ನಡುಕ!

    ಪಾರ್ನೆಲ್ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 56 T20I ಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ್ದಾರೆ ಮತ್ತು 25.64 ರ ಸರಾಸರಿಯಲ್ಲಿ 59 ವಿಕೆಟ್ಗಳನ್ನು ಪಡೆದಿದ್ದಾರೆ.

    MORE
    GALLERIES

  • 67

    IPL 2023: ಆರ್​​ಸಿಬಿಗೆ ಸೇರ್ಪಡೆಯಾದ ಮತ್ತೊಬ್ಬ ಕನ್ನಡಿಗ, ಶುರುವಾಯ್ತು ಎದುರಾಳಿ ತಂಡದಲ್ಲಿ ನಡುಕ!

    ಟೋಪ್ಲೆ ಜೊತೆ ಆರ್​ಸಿಬಿ ತಂಡದ ಮತ್ತೋರ್ವ ಸ್ಟಾರ್​ ಬ್ಯಾಟ್ಸ್​ಮನ್​ ರಜತ್ ಪಟಿದಾರ್ ಸಹ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಆರ್​ಸಿಬಿ ತಂಡ ಇದೀಗ ಪಟಿದಾರ್​ ಬದಲಿಗೆ ವೈಶಾಕ್ ವಿಜಯ್ ಕುಮಾರ್ ಆಯ್ಕೆ ಆಗಿದ್ದಾರೆ.

    MORE
    GALLERIES

  • 77

    IPL 2023: ಆರ್​​ಸಿಬಿಗೆ ಸೇರ್ಪಡೆಯಾದ ಮತ್ತೊಬ್ಬ ಕನ್ನಡಿಗ, ಶುರುವಾಯ್ತು ಎದುರಾಳಿ ತಂಡದಲ್ಲಿ ನಡುಕ!

    ಹೌದು, ವೈಶಾಕ್ ವಿಜಯ್ ಕುಮಾರ್ ಅವರು ಇದೀಗ ಆರ್​ಸಿಬಿ ತಂಡಕ್ಕೆ ಆಯ್ಕೆ ಆಗಿದ್ದು, ಅವರು ಕನ್ನಡಿಗರಾಗಿದ್ದಾರೆ. ಇವರು ಬೆಂಗಳೂರು ಮೂಲದವರಾಗಿದ್ದು, 2021ರಲ್ಲಿ ವಿಜಯ್​ ಹಜಾರೆ ಟ್ರೋಫಿ ಮತ್ತು ಟಿ20 ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದಾರೆ.

    MORE
    GALLERIES