ಐಪಿಎಲ್ (IPL 2023) ಹವಾ ಜೋರಾಗಿದೆ. ಹೀಗಾಗಿ ಅಭಿಮಾನಿಗಳು ಒನ್ ಟು ಡಬಲ್ ಹಣ ಕೊಟ್ಟು ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಆದರೆ ಟಿಕೆಟ್ ತೆಗೆದುಕೊಂಡು ಮ್ಯಾಚ್ ನೋಡಲು ಹೋಗುವ ಜನರಿಗೆ ಕಳೆದ ಕೆಲ ದಿನಗಳಿಂದ ಶಾಕ್ ಎದುರಾಗುತ್ತಿದೆ.
2/ 8
ಹೌದು, ಆರ್ಸಿಬಿ ಪಂದ್ಯ ಎಂದು ನೀವು ಏನಾದರೂ ಬ್ಲಾಕ್ನಲ್ಲಿ ಟಿಕೆಟ್ ಸಿಗುತ್ತಿದೆ ಎಂದು ಖರೀದಿಸಿ ಹೋದ್ದಲ್ಲಿ ಅದು ನಕಲಿ ಟಿಕೆಟ್ ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಕಳೆದ ಲಕ್ನೋ ಪಂದ್ಯದ ವೇಳೆ ಬೆಂಗಳೂರಿನಲ್ಲಿ ಈ ರೀತಿಯ ಘಟನೆಗಳು ಬೆಳಕಿಗೆ ಬಂದಿದೆ.
3/ 8
ಕಳೆದ ಬಾರಿ ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ಪಂದ್ಯದ ಸಂದರ್ಭದಲ್ಲಿ ಬ್ಲಾಕ್ನಲ್ಲಿ ಬರೋಬ್ಬರಿ 7 ಸಾವಿರ ಟಿಕೆಟ್ ಸೇಲ್ ಆಗಿರುವುದು ಬೆಳಕಿಗೆ ಬಂದಿದೆ. ನಕಲಿ ಟಿಕೆಟ್ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಕಲರ್ ಪ್ರೀಂಟ್ ಮಾಡಿ ಬ್ಲಾಕ್ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿರುವುದು ಬಯಲಾಗಿದೆ.
4/ 8
ಹೀಗಾಗಿ ನೀವು ಈ ಕುರಿತು ಎಚ್ಚರಿಕೆಯಿಂದ ಇರಬೇಕಿದ್ದು, ಟಿಕೆಟ್ ಸಿಕ್ಕ ತಕ್ಷಣ ಅದು ನಕಲಿಯೋ ಅಥವಾ ಅಸಲಿಯೋ ಎಂದು ಮೊದಲು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಮುಂಬರಲಿರುವ ಆರ್ಸಿಬಿ ಮತ್ತು ಚೆನ್ನೈ ತಂಡದ ನಡುವಿನ ಪಂದ್ಯದ ಟಿಕೆಟ್ಗಳು ಈಗಾಗಲೇ ಸೋಲ್ಡ್ ಔಟ್ ಆಗಿದೆ ಎಂದು ಅಧಿಕೃತವಾಗಿ ಹೇಳಲಾಗಿದೆ.
5/ 8
ಹೀಗಾಗಿ ಈ ಪಂದ್ಯದ ಟಿಕೆಟ್ಗಳು ಕಾಳಸಂತೆಯಲ್ಲಿ ಟಿಕೆಟ್ ಸಿಗುತ್ತಿದೆ ಎಂದು ಖರೀದಿಸುವ ಮುನ್ನ ಕೊಂಚ ಎಚ್ಚರವಿರಲಿ. ಒಮ್ಮೆ ಈ ರೀತಿ ಟಿಕೆಟ್ಗಳು ನಿಮ್ಮ ಕೈಯಲ್ಲಿ ಈಗಾಗಲೇ ಇದ್ದಲ್ಲಿ ಅದನ್ನು ತಕ್ಷಣ ಈ ರೀತಿಯಾಗಿ ಪರಿಶೀಲಿಸಿಕೊಳ್ಳಿ.
6/ 8
ಮೊದಲಿಗೆ ಟಿಕೆಟ್ ಪೇಪೆರ್ ಯಾವ ಕ್ವಾಲಿಟಿಯಲ್ಲಿದೆ ಎಂದು ನೋಡಿಕೊಳ್ಳಿ. ಫೇಕ್ ಟಿಕೆಟ್ ಆದ್ದಲ್ಲಿ ಅದು ಕಲರ್ ಝೇರಾಕ್ಸ್ ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೇ ನಿಜವಾದ ಟಿಕೆಟ್ ಪಕ್ಕ ಬಾರ್ ಕೋಡ್ ಅಥವಾ ಕ್ಯೂರ್ ಕೋಡ್ ಇರುತ್ತದೆ. ಇದನ್ನೂ ನೋಡುವ ಮೂಲಕ ನಿಮ್ಮ ಟಿಕೆಟ್ ನಕಲಿಯೋ ಅಥವಾ ಅಸಲಿಯೋ ಎಂದು ಪರಿಶೀಲಿಸಲಿಕೊಳ್ಳಬಹುದು.
7/ 8
ಏನಾದರೂ ನೀವು ಪಂದ್ಯದ ದಿನ ಟಿಕೆಟ್ ಹಿಡಿದು ಕ್ಯೂ ಆರ್ ಕೋಡ್ ಸ್ಕಾನ್ ಮಾಡಿದಾಗ ನಕಲಿ ಎಂದು ಬಂದಲ್ಲಿ ತೊಂದರೆಗೆ ಸಿಲುಕುತ್ತಿರಾ. ಹೀಗಾಗಿ ಮೊದಲೇ ಖರೀದಿಸುವಾಗ ಮೈದಾನಕ್ಕೆ ಹೋಗಿ ಖರೀದಿಸಿ. ಇಲ್ಲವಾದ್ದಲ್ಲಿ ಪೇಟಿಯಂ, ಬುಕ್ ಮೈ ಶೋ ಅಥವಾ ಐಪಿಎಲ್ ಅಧಿಕೃತ ವೆಬ್ಸೈಟ್ ಮೂಲಕ ಬುಕ್ ಮಾಡಿಕೊಳ್ಳಿ
8/ 8
ಈಗಾಗಲೇ ನಕಲಿ ಟಿಕೆಟ್ ದಂಧೆ ಬೆಳಕಿಗೆ ಬತ್ತಿದ್ದಂತೆ ಕೆಎಸ್‌ಸಿಎ ವತಿಯಿಂದ ಕಬ್ಬನ್ ಪಾರ್ಕ್ ಪೊಲೀಸರಿಗೂ ದೂರು ನೀಡಲಾಗಿದೆ. ಸದ್ಯ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಬ್ಲಾಕ್ ಟಿಕೆಟ್ ದಂಧೆಕೋರರ ಮೇಲೆ ಕಣ್ಣಿಟ್ಟಿದ್ದಾರೆ.
First published:
18
IPL 2023: ನಿಮ್ಮ ಕೈಯಲ್ಲಿರೋ ಆರ್ಸಿಬಿ ಪಂದ್ಯದ ಟಿಕೆಟ್ ಅಸಲಿನಾ? ನಕಲಿನಾ? ಹೀಗೆ ಚೆಕ್ ಮಾಡಿ