IPL 2023: ಚೆನ್ನೈ-ಮುಂಬೈ ತಂಡಗಳನ್ನು ಹಿಂದಿಕ್ಕಿದ RCB, ಈ ಸಾಧನೆ ಮಾಡಿದ ಐಪಿಎಲ್​ನ ಮೊದಲ ತಂಡ ನಮ್ಮ ಬೆಂಗಳೂರು!

IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಇದೀಗ ಆರ್​ಸಿಬಿ ಅಭಿಮಾನಿಗಳಿಗೆ ಸಂತಸ ನೀಡುವ ಸುದ್ದಿಯೊಂದು ಕೇಳಿಬಂದಿದೆ.

First published:

  • 17

    IPL 2023: ಚೆನ್ನೈ-ಮುಂಬೈ ತಂಡಗಳನ್ನು ಹಿಂದಿಕ್ಕಿದ RCB, ಈ ಸಾಧನೆ ಮಾಡಿದ ಐಪಿಎಲ್​ನ ಮೊದಲ ತಂಡ ನಮ್ಮ ಬೆಂಗಳೂರು!

    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2022 ರ ಅಗ್ರ ಐದು ಜನಪ್ರಿಯ ಕ್ರೀಡಾ Instagram ಖಾತೆಗಳಲ್ಲಿ ಸ್ಥಾನ ಪಡೆದಿದೆ. ಇದು ಆರ್‌ಸಿಬಿಗೆ ಮಾತ್ರವಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಸಾಧನೆಯಾಗಿದೆ.

    MORE
    GALLERIES

  • 27

    IPL 2023: ಚೆನ್ನೈ-ಮುಂಬೈ ತಂಡಗಳನ್ನು ಹಿಂದಿಕ್ಕಿದ RCB, ಈ ಸಾಧನೆ ಮಾಡಿದ ಐಪಿಎಲ್​ನ ಮೊದಲ ತಂಡ ನಮ್ಮ ಬೆಂಗಳೂರು!

    2022ರಲ್ಲಿ ಅತ್ಯಂತ ಜನಪ್ರಿಯ ಕ್ರೀಡಾ Instagram ಖಾತೆಗಳ ಟಾಪ್ 5 ರಲ್ಲಿ ಏಕೈಕ ಭಾರತೀಯ ಕ್ರೀಡಾ ತಂಡ ಇದಾಗಿದೆ. ಜೊತೆಗೆ ವಿರಾಟ್ ಕೊಹ್ಲಿ 2022ರಲ್ಲಿ ಅತಿ ಹೆಚ್ಚು ಜನಪ್ರಿಯ ಕ್ರಿಕೆಟಿಗರಾಗಿದ್ದಾರೆ. ಕೊಹ್ಲಿಯಂತೆ, RCB ಸಹ Instagram ನಲ್ಲಿ 2022ರಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್ ತಂಡವಾಗಿದೆ.

    MORE
    GALLERIES

  • 37

    IPL 2023: ಚೆನ್ನೈ-ಮುಂಬೈ ತಂಡಗಳನ್ನು ಹಿಂದಿಕ್ಕಿದ RCB, ಈ ಸಾಧನೆ ಮಾಡಿದ ಐಪಿಎಲ್​ನ ಮೊದಲ ತಂಡ ನಮ್ಮ ಬೆಂಗಳೂರು!

    ಸೋಶಿಯಲ್ ಮೀಡಿಯಾ ಅನಾಲಿಟಿಕ್ಸ್ ಕಂಪನಿಯ ಖಾಸಗಿ ಸಮೀಕ್ಷೆಯಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 948 ಮಿಲಿಯನ್ ಇಂಟ್ರ್ಯಾಕ್ಷನ್​ ಹೊಂದಿದೆ. ಇನ್ನು, ವಿರಾಟ್ ಕೊಹ್ಲಿ ಕೂಡ 2008ರಿಂದ RCB ಪರವಾಗಿ ಆಟವಾಡುತ್ತಿದ್ದಾರೆ.

    MORE
    GALLERIES

  • 47

    IPL 2023: ಚೆನ್ನೈ-ಮುಂಬೈ ತಂಡಗಳನ್ನು ಹಿಂದಿಕ್ಕಿದ RCB, ಈ ಸಾಧನೆ ಮಾಡಿದ ಐಪಿಎಲ್​ನ ಮೊದಲ ತಂಡ ನಮ್ಮ ಬೆಂಗಳೂರು!

    ಕೇವಲ ಒಂದು ಐಪಿಎಲ್ ತಂಡಕ್ಕಾಗಿ 15 ವರ್ಷಗಳಿಗೂ ಹೆಚ್ಚು ಕಾಲ ಆಡಿದ ಏಕೈಕ ಭಾರತೀಯ ಆಟಗಾರ ವಿರಾಟ್ ಕೊಹ್ಲಿ. ಇದಲ್ಲದೇ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ 234 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ವಿರಾಟ್ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧ ಕ್ರೀಡಾ ವ್ಯಕ್ತಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

    MORE
    GALLERIES

  • 57

    IPL 2023: ಚೆನ್ನೈ-ಮುಂಬೈ ತಂಡಗಳನ್ನು ಹಿಂದಿಕ್ಕಿದ RCB, ಈ ಸಾಧನೆ ಮಾಡಿದ ಐಪಿಎಲ್​ನ ಮೊದಲ ತಂಡ ನಮ್ಮ ಬೆಂಗಳೂರು!

    ರಿಯಲ್ ಮ್ಯಾಡ್ರಿಡ್ 2022ರಲ್ಲಿ Instagram ನಲ್ಲಿ 2.09 ಶತಕೋಟಿ ಅನುಯಾಯಿಗಳನ್ನು ಹೊಂದಿದ್ದು, ಅಗ್ರಸ್ಥಾನದಲ್ಲಿದೆ. ಲಿಯೋನೆಲ್ ಮೆಸ್ಸಿ ಅವರ ತಂಡ 1.78 ಬಿಲಿಯನ್ ಹಿಟ್‌ಗಳೊಂದಿಗೆ FC ಬಾರ್ಸಿಲೋನಾ ನಂತರದ ಸ್ಥಾನದಲ್ಲಿದೆ. ಮೆಸ್ಸಿಯ ಆಗಮನದಿಂದ ಲಾಭ ಪಡೆದ ಕ್ಲಬ್ ಪ್ಯಾರಿಸ್ ಸೇಂಟ್-ಜರ್ಮೈನ್ Instagram ನಲ್ಲಿ 1.07 ಶತಕೋಟಿ ಅನುಯಾಯಿಗಳನ್ನು ಹೊಂದುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ.

    MORE
    GALLERIES

  • 67

    IPL 2023: ಚೆನ್ನೈ-ಮುಂಬೈ ತಂಡಗಳನ್ನು ಹಿಂದಿಕ್ಕಿದ RCB, ಈ ಸಾಧನೆ ಮಾಡಿದ ಐಪಿಎಲ್​ನ ಮೊದಲ ತಂಡ ನಮ್ಮ ಬೆಂಗಳೂರು!

    ಇದರ ನಡುವೆ ಕಳೆದ ಕೆಲ ದಿನಗಳ ಹಿಂದೆ ಆರ್​ಸಿಬಿ ತಂಡದ ಸ್ಟಾರ್​ ಪ್ಲೇಯರ್​ ಮ್ಯಾಕ್ಸ್​ವೆಲ್ ಕೆಲವೇ ವಾರಗಳಲ್ಲಿ ರಾಷ್ಟ್ರೀಯ ತಂಡ ಸೇರಿಕೊಳ್ಳಲಿದ್ದಾರೆ ಎಂದು ಆಸ್ಟ್ರೇಲಿಯಾ ಪತ್ರಿಕೆಗಳು ವರದಿ ಮಾಡಿದೆ. ಇದರಿಂದಾಗಿ ಮ್ಯಾಕ್ಸ್​ವೆಲ್ ಗುಣಮುಖರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಬಾರಿ ಮ್ಯಾಕ್ಸಿ ಐಪಿಎಲ್​ ಆಡುವ ಸಾಧ್ಯತೆ ಹೆಚ್ಚಿದೆ.

    MORE
    GALLERIES

  • 77

    IPL 2023: ಚೆನ್ನೈ-ಮುಂಬೈ ತಂಡಗಳನ್ನು ಹಿಂದಿಕ್ಕಿದ RCB, ಈ ಸಾಧನೆ ಮಾಡಿದ ಐಪಿಎಲ್​ನ ಮೊದಲ ತಂಡ ನಮ್ಮ ಬೆಂಗಳೂರು!

    2023ಕ್ಕೆ RCB ಸಂಪೂರ್ಣ ತಂಡ: ಫಾಫ್ ಡು ಪ್ಲೆಸಿಸ್ (ಸಿ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ , ವಿಲ್ ಜಾಕ್ಸ್ , ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್.

    MORE
    GALLERIES